close

News WrapGet Handpicked Stories from our editors directly to your mailbox

ಸತತ ಎರಡನೇ ದಿನವೂ ಏರಿಕೆಯಾದ ಪೆಟ್ರೋಲ್-ಡೀಸೆಲ್

ಸೋಮವಾರ ಪೆಟ್ರೋಲ್ ಡೀಸೆಲ್ ದರ ಹೆಚ್ಚಳದ ನಂತರ, ಮಂಗಳವಾರ ಕೂಡ ಬೆಲೆಗಳು ಹೆಚ್ಚಾಗಿದೆ. ಸತತ ಎರಡನೇ ದಿನಕ್ಕೆ ಪೆಟ್ರೋಲ್ ದರದಲ್ಲಿ ಏರಿಕೆ ಕಂಡುಬಂದಿದೆ. ದೆಹಲಿ ಸೇರಿದಂತೆ ಮೆಟ್ರೊಗಳಲ್ಲಿ ಪೆಟ್ರೋಲ್ ದರ 5 ಪೈಸೆ ಏರಿಕೆಯಾಗಿದೆ.

Updated: May 21, 2019 , 08:24 AM IST
ಸತತ ಎರಡನೇ ದಿನವೂ ಏರಿಕೆಯಾದ ಪೆಟ್ರೋಲ್-ಡೀಸೆಲ್

ನವದೆಹಲಿ: ಸೋಮವಾರ ಪೆಟ್ರೋಲ್ ಡೀಸೆಲ್ ದರ ಹೆಚ್ಚಳದ ನಂತರ, ಮಂಗಳವಾರ ಕೂಡ ಬೆಲೆಗಳು ಹೆಚ್ಚಾಗಿದೆ. ಸತತ ಎರಡನೇ ದಿನಕ್ಕೆ ಪೆಟ್ರೋಲ್ ದರದಲ್ಲಿ ಏರಿಕೆ ಕಂಡುಬಂದಿದೆ. ದೆಹಲಿ ಸೇರಿದಂತೆ ಮೆಟ್ರೊಗಳಲ್ಲಿ ಪೆಟ್ರೋಲ್ ದರ 5 ಪೈಸೆ ಏರಿಕೆಯಾಗಿದೆ.

ಇದರೊಂದಿಗೆ ದೆಹಲಿಯಲ್ಲಿ ಪೆಟ್ರೋಲ್ ಬೆಲೆ 71.17 ರೂ. ಮಂಗಳವಾರ, ಡೀಸೆಲ್ ಬೆಲೆ ಲೀಟರ್ಗೆ 9 ರಿಂದ 10 ಪೈಸೆ ಏರಿಕೆಯಾಗಿದೆ. ಇದರೊಂದಿಗೆ ದೆಹಲಿಯಲ್ಲಿ ಡೀಸೆಲ್ 66.20 ರೂ. ಇದೆ.

ಈ ದರವು ಇಂದು ಬೆಳಿಗ್ಗೆ 6 ಗಂಟೆಯಿಂದ ನಾಳೆ ಬೆಳಿಗ್ಗೆ 6 ಗಂಟೆಯವರೆಗೆ ಅನ್ವಯವಾಗಲಿದೆ.

ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆಗಳು ಕೆಳಕಂಡಂತಿದೆ

ನಗರಗಳು

ಪೆಟ್ರೋಲ್

(ರೂ./ಲೀ)

ಡೀಸೆಲ್

(ರೂ./ಲೀ)

ದೆಹಲಿ 71.17 66.20
ಕೊಲ್ಕತ್ತಾ 73.24 67.96
ಮುಂಬೈ 76.78 69.36
ಚೆನ್ನೈ 73.87 69.97
ಬೆಂಗಳೂರು 73.49 68.35
ಹೈದರಾಬಾದ್ 75.48 72.00
ತಿರುವನಂತಪುರಂ 74.37 71.11

ದೇಶಾದ್ಯಂತ ಎಲ್ಲಾ ರಾಜ್ಯಗಳ ಪೆಟ್ರೋಲ್-ಡೀಸೆಲ್ ಬೆಲೆ ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ: 

https://www.iocl.com/TotalProductList.aspx