ಮಂಗಳನ ರಾಶಿಯ ಬದಲಾವಣೆಯು ಕುಂಭ ರಾಶಿಯವರಿಗೆ ಶುಭ ಫಲಿತಾಂಶಗಳನ್ನು ನೀಡುತ್ತದೆ. ವೈವಾಹಿಕ ಜೀವನದ ಸಮಸ್ಯೆಗಳು ಬಗೆಹರಿಯಲಿವೆ. ಪ್ರೀತಿಯ ಜೀವನದಲ್ಲಿ, ನಿಮ್ಮ ಸಂಗಾತಿಯೊಂದಿಗಿನ ನಿಮ್ಮ ಸಂಬಂಧವು ಮೊದಲಿಗಿಂತ ಉತ್ತಮವಾಗಿರುತ್ತದೆ.
ಪಂಚಾಂಗದ ಪ್ರಕಾರ, ಮಂಗಳ ಗ್ರಹವು ಮಿಥುನ ರಾಶಿಯನ್ನು 26 ಆಗಸ್ಟ್ 2024 ರಿಂದ ಸಂಕ್ರಮಿಸುತ್ತದೆ. ಮಂಗಳ ಗ್ರಹವು ಅಕ್ಟೋಬರ್ 20 ರವರೆಗೆ ಈ ರಾಶಿಯಲ್ಲಿ ಇರುತ್ತದೆ ಮತ್ತು ನಂತರ ಅದು ಮಿಥುನ ರಾಶಿಯಿಂದ ಹೊರಬಂದು ಕರ್ಕಾಟಕಕ್ಕೆ ಚಲಿಸುತ್ತದೆ.
Mangal Gochar 2024: ಜೋತಿಷ್ಯ ಶಾಸ್ತ್ರದಲ್ಲಿ, ಮಂಗಳನನ್ನು ಕಮಾಂಡರ್ ಗ್ರಹ ಎಂದು ಕರೆಯಲಾಗುತ್ತದೆ. ಸದ್ಯ ಮಂಗಳನು ಮೀನ ರಾಶಿಯನ್ನು ಪ್ರವೇಶಿಸಿದ್ದು, ಇಲ್ಲಿ ಕ್ರೂರ ಗ್ರಹ ರಾಹು ಜೊತೆ ಸಂಯೋಗ ಹೊಂದಿದ್ದಾನೆ. ಇದರ ಪರಿಣಾಮ ಅಂಗಾರಕ ಯೋಗ ರೂಪುಗೊಂಡಿದೆ.
ಮಂಗಳ ಗೋಚರ 2024: ಮಂಗಳ ಗ್ರಹದ ಸಂಚಾರವು ಜನರ ಧೈರ್ಯ, ಶೌರ್ಯ, ಶಕ್ತಿ ಮತ್ತು ವೈವಾಹಿಕ ಸಂತೋಷದ ಮೇಲೆ ಪರಿಣಾಮ ಬೀರುತ್ತದೆ. ಫೆಬ್ರವರಿ 5ರಂದು ಮಂಗಳವು ಮಕರ ರಾಶಿಗೆ ಸಾಗುತ್ತಿದೆ. ಇದು 5 ರಾಶಿಗಳ ಜನರಿಗೆ ತುಂಬಾ ಮಂಗಳಕರವಾಗಿದೆ.
ಮಂಗಳ ಗೋಚರ 2024: ಧೈರ್ಯ, ಶೌರ್ಯ, ಮದುವೆಯ ಅಂಶವಾದ ಮಂಗಳವು ಶೀಘ್ರದಲ್ಲೇ ತನ್ನ ರಾಶಿಯನ್ನು ಬದಲಾಯಿಸಲಿದೆ. ಮಂಗಳನು ಧನು ರಾಶಿಯಿಂದ ಹೊರಬಂದು ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಪರಿಣಾಮ ಕೆಲವು ರಾಶಿಗಳ ಜನರಿಗೆ ಆರ್ಥಿಕ ಪ್ರಗತಿಯಾಗಲಿದ್ದು, ಸಾಕಷ್ಟು ಹಣ ಗಳಿಸುವ ಅವಕಾಶ ದೊರೆಯಲಿದೆ.
Mangal Gochar 2024: ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ಕಮಾಂಡರ್ ಎಂತಲೇ ಕರೆಯಲಾಗುವ ಮಂಗಳ ಗ್ರಹ ನೆನ್ನೆಯಷ್ಟೇ ಧನು ರಾಶಿಯನ್ನು ಪ್ರವೇಶಿಸಿದ್ದಾನೆ. ಇದರ ಪ್ರಭಾವ ಎಲ್ಲಾ 12 ರಾಶಿಯವರ ಮೇಲೂ ಕಂಡು ಬರುತ್ತದೆ. ಆದರೂ, ಐದು ರಾಶಿಯವರ ವೃತ್ತಿ ಬದುಕಿನಲ್ಲಿ ಇದನ್ನು ಬಂಗಾರದ ಸಮಯ ಎಂದು ಹೇಳಲಾಗುತ್ತಿದೆ.
Rajbhang Rajyog 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ, ಶೀಘ್ರದಲ್ಲಿಯೇ ಮಿಥುನ ರಾಶಿಯಲ್ಲಿ ರಾಜಭಂಗ ರಾಜಯೋಗ ರಚನೆಯಾಗುತ್ತಿದೆ. ಇದು ಕೆಲ ರಾಶಿಗಳ ಜನರ ಮೇಲೆ ಭಾರಿ ಸಕಾರಾತ್ಮಕ ಪ್ರಭಾ ಬೀರಲಿದ್ದು, ಬಿಸ್ನೆಸ್ ನೌಕರಿಯಲ್ಲಿ ಅಪಾರ ಯಶಸ್ಸಿನ ಜೊತೆಗೆ ಭಾರಿ ಧನಲಾಭ ಯೋಗವನ್ನು ರೂಪಿಸುತ್ತಿದೆ. (Spiritual News In Kannada)
By accepting cookies, you agree to the storing of cookies on your device to enhance site navigation, analyze site usage, and assist in our marketing efforts.