Sleeping Pattern: ಮಲಗುವ ವಿಧಾನ ಕೂಡ ಸಂಗಾತಿಗಳ Love Life ಮೇಲೆ ಪ್ರಭಾವ ಬೀರುತ್ತೆ

Sleeping Pattern: ಯುನಿವರ್ಸಿಟಿ ಆಫ್ ಚಿಕಾಗೋನಲ್ಲಿ ನಡೆಸಲಾಗಿರುವ ಒಂದು ಅಧ್ಯಯನ ಮಲಗುವ ವಿಧಾನ (Sleeping Pattern)ಕ್ಕೆ ಸಂಬಂಧಿಸಿದಂತೆ ಬೆಚ್ಚಿಬೀಳಿಸುವ ಸಂಗತಿಗಳನ್ನು ಬಹಿರಂಗಗೊಳಿಸಿದೆ. 

Last Updated : Dec 11, 2020, 08:48 PM IST
  • ಮಲಗುವ ವಿಧಾನ ಕೂಡ ಸಂಗಾತಿಗಳ Love Life ಮೇಲೆ ಪ್ರಭಾವ ಬೀರುತ್ತೆ
  • ಯುನಿವರ್ಸಿಟಿ ಆಫ್ ಚಿಕಾಗೋ ಅಧ್ಯಯನದಲ್ಲಿ ಬಹಿರಂಗ
  • ಇದೇ ರೀತಿಯ ಹಲವಾರು ಸಂಗತಿಗಳ ಮೇಲೆ ಈ ಅಧ್ಯಯನ ಬೆಳಕು ಚೆಲ್ಲಿದೆ.
Sleeping Pattern: ಮಲಗುವ ವಿಧಾನ ಕೂಡ ಸಂಗಾತಿಗಳ Love Life ಮೇಲೆ ಪ್ರಭಾವ ಬೀರುತ್ತೆ title=
University Of Chicago Study

Sleeping Pattern: ಯುನಿವರ್ಸಿಟಿ ಆಫ್ ಚಿಕಾಗೋನಲ್ಲಿ ನಡೆಸಲಾಗಿರುವ ಒಂದು ಅಧ್ಯಯನ ಮಲಗುವ ವಿಧಾನ (Sleeping Pattern)ಕ್ಕೆ ಸಂಬಂಧಿಸಿದಂತೆ ಬೆಚ್ಚಿಬೀಳಿಸುವ ಸಂಗತಿಗಳನ್ನು ಬಹಿರಂಗಗೊಳಿಸಿದೆ. ಅಧ್ಯಯನದ ಪ್ರಕಾರ ಮನುಷ್ಯರ ಮಲಗುವ ವಿಧಾನ ಅವರ ರೊಮ್ಯಾಂಟಿಕ್ ಲೈಫ್ ಮೇಲೆ ಪ್ರಭಾವ ಬೀರುತ್ತದೆ ಎಂದು ಹೇಳಲಾಗಿದೆ.

ಯುನಿವರ್ಸಿಟಿ ಆಫ್ ಚಿಕಾಗೋ ಅಧ್ಯಯನ (University Of Chicago Study)
ಯುನಿವರ್ಸಿಟಿ ಆಫ್ ಚಿಕಾಗೋ ಅಧ್ಯಯನದಲ್ಲಿ ತುಂಬಾ ತಡವಾಗಿ ಮಲಗುವವರ ಸಂಬಂಧ ಹೆಚ್ಚು ಕಾಲ ಮುಂದುವರೆಯುವುದಿಲ್ಲ. ಈ ಜನರು ತಮ್ಮ ಸಂಬಂಧದ ಕುರಿತು ಗಂಭೀರವಾಗಿರುವುದಿಲ್ಲ ಎಂದು ಹೇಳಲಾಗಿದೆ.

ಇದನ್ನು ಓದಿ-ಗೊರಕೆಯಿಂದ ನೀವೂ ತೊಂದರೆಗೀಡಾಗಿದ್ದರೆ... ಈ ಸುದ್ದಿ ನಿಮಗಾಗಿ... ಓದಲು ಮಿಸ್ ಮಾಡ್ಬೇಡಿ ...?

ಕೇವಲ ಶಾರೀರಿಕ ಸಂಬಂಧದಲ್ಲಿ ಇವರಿಗೆ ಆಸಕ್ತಿ ಇರುತ್ತದೆ (More Interest In Phyasical Relation)
ಅಧ್ಯಯನದ ಪ್ರಕಾರ ತಡವಾಗಿ ಮಲಗಿ ತಡವಾಗಿ ಏಳುವ ದಂಪತಿಗಳು ಬೇಗ ಮಲಗುವವರ ಹೋಲಿಕೆಯಲ್ಲಿ ಹೆಚ್ಚು ಶಾರೀರಿಕ ಸಂಬಂಧ ಬೆಳೆಸುತ್ತಾರೆ. ಅಷ್ಟೇ ಅಲ್ಲ ಅವರು ತುಂಬಾ ಆಕ್ರಮಣಕಾರಿ ಸ್ವಭಾವ ಹೊಂದಿರುತ್ತಾರೆ. ಇವರು ದಿನವೊಂದರಲ್ಲಿ 2-3 ಬಾರಿ ಸಂಬಂಧ ಬೆಳೆಸುತ್ತಾರಂತೆ.

ಇದನ್ನು ಓದಿ- ಈ ಸಂಗತಿಗಳನ್ನು ಗಮನದಲ್ಲಿಟ್ಟು ಬಾಳ ಸಂಗಾತಿಯ ಆಯ್ಕೆ ಮಾಡಿ ಭವಿಷ್ಯದ ತೊಂದರೆಗಳಿಂದ ಪಾರಾಗಿ

ಈ ಜನರ ಸಂಬಂಧ ದೀರ್ಘಕಾಲ ಉಳಿಯುತ್ತಂತೆ (Long Lasting Relationship)
ಅಧ್ಯಯನದ ಪ್ರಕಾರ ರಾತ್ರಿ ಬೇಗ ಮಲಗಿ ಬೇಗ ಏಳುವವರು ಸಂಬಂಧದ (Relationship) ಕುರಿತು ತುಂಬಾ ಗಂಭೀರವಾಗಿರುತ್ತಾರೆ. ಇವರು ತಮ್ಮ ಸಂಗಾತಿಯ ಪ್ರತಿಯೊಂದು ಸಣ್ಣ-ಪುಟ್ಟ ವಿಷಯಗಳ ಕುರಿತು ಆಲೋಚಿಸುತ್ತಾರೆ. ಈ ಸಂಗಾತಿಗಳ ನಡುವೆ ಯಾವಾಗಲು ಪ್ರೀತಿ ತುಂಬಿರುತ್ತದೆ.

Trending News