ಮುದ್ದು ಕಂದಮ್ಮನಿಗೆ ನಡಿಗೆ ಕಲಿಸಿದ ನಾಯಿಮರಿ, ನೋಡಿದರೆ ನೋಡುತ್ತಲೇ ಇರಬೇಕೆನಿಸುವ ವಿಡಿಯೋ

ಈ ವೀಡಿಯೋದಲ್ಲಿ ಮುದ್ದಾದ ನಾಯಿಯೊಂದು ಪುಟ್ಟಡ ಕಂದಮ್ಮನಿಗೆ ನಡೆಯಲು ಕಲಿಸುತ್ತಿದೆ. ಈ ವಿಡಿಯೋದಲ್ಲಿ ನಾಯಿ ಮತ್ತು ಆ ಪುಟ್ಟ್ಕಂದಮ್ಮನ ನಡುವಿನ ಸಂಬಂಧದ ಬಗ್ಗೆಯೂ ತಿಳಿಯುತ್ತದೆ.   

Written by - Ranjitha R K | Last Updated : Nov 20, 2021, 06:46 PM IST
  • ಸಾಮಾಜಿಕ ಮಾಧ್ಯಮವೊಂದು ವಿಚಿತ್ರ ಜಗತ್ತು
  • ಇಲ್ಲಿ ಅನೇಕ ವಿಡಿಯೋಗಳು ವೈರಲ್ ಆಗುತ್ತವೆ
  • ಮಕ್ಕಳ ವಿಡಿಯೋ, ಪ್ರಾಣಿಗಳ ವಿಡಿಯೋಗೆ ಅತಿಯಾದ ಮೆಚ್ಚುಗೆ
ಮುದ್ದು ಕಂದಮ್ಮನಿಗೆ ನಡಿಗೆ ಕಲಿಸಿದ ನಾಯಿಮರಿ, ನೋಡಿದರೆ ನೋಡುತ್ತಲೇ ಇರಬೇಕೆನಿಸುವ ವಿಡಿಯೋ title=
Dog baby viral video(photo twitter)

ನವದೆಹಲಿ : ಪುಟ್ಟ ಮಕ್ಕಳ ಅನೇಕ ವಿಡಿಯೋಗಳು, ಸಾಮಾಜಿಕ ಮಾಧ್ಯಮದಲ್ಲಿ (Socila media video) ವೈರಲ್ ಆಗುತ್ತಿರುತ್ತವೆ. ಅಲ್ಲದೆ, ಅನೇಕ ಪ್ರಾಣಿಗಳ ಮುದ್ದಾದ ವೀಡಿಯೊಗಳು ಸಹ ವೈರಲ್ ಆಗುತ್ತವೆ. ಕೆಲವೊಮ್ಮೆ ಪ್ರಾಣಿಗಳು ಚಿಕ್ಕ ಮಕ್ಕಳೊಂದಿಗೆ ಮೋಜು ಮಾಡುವ ವೀಡಿಯೊಗಳು (Viral video) ಸಹ ವೈರಲ್ ಆಗುತ್ತವೆ. ಇದೀಗ ಅಂಥದ್ದೇ ಒಂದು ವಿಡಿಯೋ ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತಿದೆ. 

ಈ ವೀಡಿಯೋದಲ್ಲಿ ಮುದ್ದಾದ ನಾಯಿಯೊಂದು ಪುಟ್ಟ ಕಂದಮ್ಮನಿಗೆ ನಡೆಯಲು ಕಲಿಸುತ್ತಿದೆ. ಈ ವಿಡಿಯೋದಲ್ಲಿ ನಾಯಿ ಮತ್ತು ಆ ಪುಟ್ಟ್ಕಂದಮ್ಮನ ನಡುವಿನ ಸಂಬಂಧದ ಬಗ್ಗೆಯೂ ತಿಳಿಯುತ್ತದೆ. ವಾಸ್ತವವಾಗಿ, ಈ ವೀಡಿಯೊದಲ್ಲಿ (Dog Video) ನಾಯಿಯೊಂದು ಚಿಕ್ಕ ಮಗುವಿಗೆ ಕ್ರಾಲ್ ಮಾಡುವುದು ಹೇಗೆ ಎನ್ನುವುದನ್ನು ಕಲಿಸಿಕೊಡುತ್ತಿದೆ. ಆಶ್ಚರ್ಯಕರ ಸಂಗತಿಯೆಂದರೆ ಆ ಮಗು ಕೂಡಾ ನಾಯಿಯನ್ನು ಅನುಸರಿಸುತ್ತಿದೆ. 

ಇದನ್ನೂ ಓದಿ : ಕೋಳಿಯನ್ನು ದುರ್ಬಲ ಎಂದುಕೊಂಡು ಜಗಳಕ್ಕೆ ನಿಂತ ಬೆಕ್ಕು, ಆದರೆ ಆಗಿದ್ದೇನು ? ಫೈಟಿಂಗ್ ನ full video ಇಲ್ಲಿದೆ

ಜನರು ಈ ವಿಡಿಯೋವನ್ನು (Viral video) ತುಂಬಾ ಇಷ್ಟಪಡುತ್ತಿದ್ದಾರೆ. ಈ ವಿಡಿಯೋವನ್ನು ಐಎಫ್‌ಎಸ್ ಅಧಿಕಾರಿ ಸುಶಾಂತ್ ನಂದಾ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.  ಜನರು ವೀಡಿಯೊವನ್ನು ತುಂಬಾ ಇಷ್ಟಪಡುತ್ತಾರೆ.

ಮುದ್ದಾದ ನಾಯಿಯೊಂದು ಚಿಕ್ಕ ಮಗುವಿನ ಮುಂದೆ ಕುಳಿತಿರುವುದನ್ನು ಇಲ್ಲಿ ನೋಡಬಹುದು. ವಿಡಿಯೋ (Baby video) ನೋಡಿದರೆ ಆ ಮಗು ಇನ್ನು ನಡೆಯುವುದನ್ನು ಕಲಿತಿಲ್ಲ ಎನ್ನುವುದು ತಿಳಿಯುತ್ತದೆ. ಹಾಗಾಗಿಯೇ ನಾಯಿ, ಆಮಗುವಿಗೆ ನಡೆದಾಡಲು ಕಲಿಸುತ್ತಿದೆ.  ಆ ಚಿಕ್ಕ ಮಗು ಕೂಡ ನಾಯಿಯನ್ನು ನೋಡಿ ತೆವಳಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. 

 

ಇದನ್ನೂ ಓದಿ : Viral Video: ಜಿಮ್‌ನಲ್ಲಿ ಗೆಳತಿಯೊಂದಿಗೆ ರೆಡ್ ಹ್ಯಾಂಡ್ ಆಗಿ ಹೆಂಡತಿಗೆ ಸಿಕ್ಕಿಬಿದ್ದ ಪತಿರಾಯ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News