ಲೋಕಸಭಾ ಚುನಾವಣೆ 2019: 95 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ಆರಂಭ

ಲೋಕಸಭಾ ಚುನಾವಣೆ 2019 ರ ಎರಡನೇ ಹಂತದ ಮತದಾನ ಗುರುವಾರ ಬೆಳಿಗ್ಗೆ 7 ಗಂಟೆಗೆ ಆರಂಭವಾಯಿತು.

Last Updated : Apr 18, 2019, 07:53 AM IST

Trending Photos

ಲೋಕಸಭಾ ಚುನಾವಣೆ 2019: 95 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ಆರಂಭ title=
Pic Courtesy: ANI

ನವದೆಹಲಿ: ಲೋಕಸಭಾ ಚುನಾವಣೆ 2019 ರ ಎರಡನೇ ಹಂತದ ಮತದಾನ ಏಪ್ರಿಲ್ 18 ರಂದು 7 ಗಂಟೆಗೆ ಆರಂಭವಾಯಿತು.  ಈ ಹಂತದಲ್ಲಿ ಅಸ್ಸಾಂ, ಬಿಹಾರ, ಛತ್ತೀಸ್ಗಢ, ಜಮ್ಮು ಮತ್ತು ಕಾಶ್ಮೀರ, ಕರ್ನಾಟಕ, ಮಹಾರಾಷ್ಟ್ರ, ಮಣಿಪುರ, ಒಡಿಶಾ, ತಮಿಳುನಾಡು, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಮತ್ತು ಪುದುಚೇರಿ ಸೇರಿದಂತೆ 11 ರಾಜ್ಯಗಳಲ್ಲಿ ಮತ್ತು 1 ಕೇಂದ್ರಾಡಳಿತ ಪ್ರದೇಶದ 95 ಸಂಸತ್ ಕ್ಷೇತ್ರಗಳು ಮತದಾನಕ್ಕೆ ಸಾಕ್ಷಿಯಾಗುತ್ತದೆ. ಬಹುತೇಕ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾನ 6 ಗಂಟೆ ತನಕ ಮುಂದುವರಿಯುತ್ತದೆ.

ಏಪ್ರಿಲ್ 18 ರಂದು ಮತದಾನ ನಡೆಯುವ ಕ್ಷೇತ್ರಗಳು:

ಅಸ್ಸಾಂ: ಮಂಗಲ್ಡೊಯ್, ಕರಿಂಗಂಜ್, ಸಿಲ್ಚಾರ್, ನವಗಾಂಗ್, ಸ್ವಾಯತ್ತ ಜಿಲ್ಲೆ

ಬಿಹಾರ್: ಬಂಕಾ, ಕಿಶನ್ಗಂಜ್, ಕತಿಹಾರ್, ಭಾಗಲ್ಪುರ್, ಪೂರ್ನಿಯಾ

ಛತ್ತೀಸ್ಗಢ: ರಾಜ್ ನಾಂದ್ಗಾಂವ್, ಮಹಾಸಮುಂದ್, ಕಾಂಕರ್

ಕರ್ನಾಟಕ: ಹಾಸನ, ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು, ಮಂಡ್ಯ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ, ಕೋಲಾರ, ಮೈಸೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ

ಮಹಾರಾಷ್ಟ್ರ: ಅಕೋಲಾ, ಅಮರಾವತ್, ನಾಂದೇಡ್, ಪರ್ಭಾನಿ, ಬೀದ್, ಬುಲ್ಧಾನಾ, ಹಿಂಗೋಲಿ, ಉಸ್ಮಾನಬಾದ್, ಲಾತೂರ್, ಸೋಲಾಪುರ

ಉತ್ತರ ಪ್ರದೇಶ: ಬುಲಂದ್ ಶಹರ್, ಅಲಿಗಢ್, ಹಾಥ್ರಾಸ್, ಫತೇಪುರ್ ಸಿಕ್ರಿ, ನಾಗೀನ, ಅಮ್ರೋಹಾ, ಮಥುರಾ, ಆಗ್ರಾ

ತಮಿಳುನಾಡು: ಅರಕ್ಕೊನಮ್, ಅರನಿ, ಚೆನ್ನೈ ಸೆಂಟ್ರಲ್, ಚೆನ್ನೈ ಉತ್ತರ, ಚೆನ್ನೈ ದಕ್ಷಿಣ, ಚಿದಂಬರಂ, ಕೊಯಮತ್ತೂರು, ಕಡಲೂರು, ಧಾರಪುರಿ, ದಿಂಡುಕ್ಕಲ್, ಈರೋಡ್, ಕಲ್ಲಕುರಿಚಿ, ಕಂಚೀಪುರಂ, ಕನ್ನಿಯಕುಮಾರಿ, ಕರೂರ್, ಕೃಷ್ಣಗಿರಿ, ಮಧುರೈ, ಮೈಲಾಡುತುರೈ, ನಾಗಪಟ್ಟಿನಂ, ನಾಮಕ್ಕಲ್, ನೀಲಗಿರಿ, ಪೆರಂಬಳೂರು, ಪೊಲ್ಲಾಚಿ, ರಾಮನಾಥಪುರಂ, ಸೇಲಂ, ಶಿವಗಂಗಾ, ಶ್ರೀಪೆರುಂಬುದುರ್, ತೆನ್ಕಾಶಿ, ತಂಜಾವೂರು, ಥೇಣಿ, ತೂತುಕುಡಿ, ತಿರುಚಿರಾಪಳ್ಳಿ, ತಿರುನೆಲ್ವೇಲಿ, ತಿರುಪುರ್, ತಿರುವಣ್ಣಾಮಲೈ, ವಿಲುಪ್ಪುರಂ, ವಿರುದುನಗರ್, ತಿರುವಲ್ಲೂರು ಜೆ.ಕೆ. (2) ಶ್ರೀನಗರ, ಉಧಮ್ಪುರ್

ಪಶ್ಚಿಮ ಬಂಗಾಳ: ಜಲ್ಪೈಗುರಿ, ಡಾರ್ಜಿಲಿಂಗ್, ರಾಯ್ಗನ್ಜ್

ಮಣಿಪುರ: ಇನ್ನರ್ ಮಣಿಪುರ

ಒಡಿಶಾ: ಅಸ್ಕಾ, ಬರ್ಗಢ್, ಬೋಲಾಂಗೀರ್, ಸುಂದರ್ಗಡ್, ಕಂಧಮಾಲ್, ಪುದುಚೆರಿ

ಪುದುಚೇರಿ: ಪುದುಚೆರಿ

Trending News