Bakrid Festival: ಬಕ್ರಿದ್‌ ಹಬ್ಬದ ಬಗ್ಗೆ ನಿಮಗೇಷ್ಟು ಗೊತ್ತು?

Published by: Zee Kannada News Desk | Jun 28, 2023

ಬೆಳಗಿನ ಸಮಯದಲ್ಲಿ ನಮಾಝ್ ಮಾಡುವ ಮೂಲಕ ಹಬ್ಬ ಆರಂಭ

Published by: Zee Kannada News Desk | Jun 28, 2023

ಪರಸ್ಪರ ಬಾಂಧವ್ಯ ಸಾರುವ ಹಬ್ಬ

Published by: Zee Kannada News Desk | Jun 28, 2023

ಇಸ್ಲಾಮಿಕ್ ಕ್ಯಾಲೆಂಡರ್‌ ಪ್ರಕಾರ ಈ ಪವಿತ್ರ ದಿನವನ್ನು ಧು ಅಲ್-ಹಿಜ್ಜಾದ ಹತ್ತನೇ ದಿನದಂದು ಆಚರಣೆ

Published by: Zee Kannada News Desk | Jun 28, 2023

ʼಈದ್ ಉಲ್ ಅದಾ ಎಂದರೆ, ಅದಾ ಎಂಬುದು ತ್ಯಾಗ, ಬಲಿದಾನ ಹಾಗೂ ʼಈದ್ʼ ಎಂದರೆ ಹಬ್ಬ

Published by: Zee Kannada News Desk | Jun 28, 2023

ತ್ಯಾಗ ಸಂಕೇತವಾಗಿರುವ ಈ ಹಬ್ಬವನ್ನು ಬಕ್ರೀದ್‌ ಎನ್ನುವುದಾಗಿದೆ

Published by: Zee Kannada News Desk | Jun 28, 2023

ಮುಸ್ಲಿಂ ಬಾಂಧವರಿಗೆ ಸಿಎಂ ಸೇರಿದಂತೆ ಅನೇಕರು ಶುಭ ಕೋರಿದ್ದಾರೆ

Published by: Zee Kannada News Desk | Jun 28, 2023

ಬಡವರಿಗೆ ತಮ್ಮ ಕೈಲಾದಷ್ಟು ದಾನ ಮಾಡಿ ಹಸಿದವರ ಹಸಿವು ನೀಗಸಬೇಕು

Published by: Zee Kannada News Desk | Jun 28, 2023

ಬಕ್ರೀದ್‌ ಹಬ್ಬದಂದು ಕುರಿ ಮೇಕೆಗಳನ್ನು ದಾನವಾಗಿ ನೀಡುತ್ತಾರೆ ಎಂಬ ನಂಬಿಕೆ ಇದೆ

Published by: Zee Kannada News Desk | Jun 28, 2023

VIEW ALL

Read Next Story