close

News WrapGet Handpicked Stories from our editors directly to your mailbox

ಬಿಎಸ್‌ವೈ ಸಂಪುಟ; ಯಾವ ಸಚಿವರಿಗೆ ಯಾವ ಖಾತೆ?

ಆರ್. ಅಶೋಕ್ ಅವರಿಗೆ ಗೃಹ ಖಾತೆ ಸಿಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

Yashaswini V Yashaswini V | Updated: Aug 21, 2019 , 07:39 AM IST
ಬಿಎಸ್‌ವೈ ಸಂಪುಟ; ಯಾವ ಸಚಿವರಿಗೆ ಯಾವ ಖಾತೆ?
File Image

ಬೆಂಗಳೂರು: ರಾಜ್ಯ ಸಚಿವ ಸಂಪುಟ ರಚನೆಯಾದ ಬೆನ್ನಲ್ಲೇ ಇದೀಗ ಯಾವ ಸಚಿವರಿಗೆ ಯಾವ ಖಾತೆ ಹಂಚಿಕೆಯಾಗಲಿದೆ ಎಂಬ ಕುತೂಹಲ ಎಲ್ಲರಲ್ಲೂ ಹೆಚ್ಚಿದೆ. ಸದ್ಯ ಚರ್ಚೆಯಲ್ಲಿರುವ ಮಾಹಿತಿಗಳ ಪ್ರಕಾರ ನೂತನ ಸಚಿವರಿಗೆ ನೀಡಬಹುದಾದ ಖಾತೆಗಳ ಪಟ್ಟಿ ಇಲ್ಲಿದೆ.

ನೂತನ ಸಚಿವರಿಗೆ ಸಿಗಬಹುದಾದ ಸಂಭಾವ್ಯ ಖಾತೆಗಳ ಪಟ್ಟಿ:

1. ಆರ್.ಅಶೋಕ್ – ಗೃಹ, ಬೆಂಗಳೂರು ಅಭಿವೃದ್ಧಿ
2. ಈಶ್ವರಪ್ಪ – ಲೋಕೋಪಯೋಗಿ
3. ಜಗದೀಶ್ ಶೆಟ್ಟರ್ – ಕಂದಾಯ
4. ಶ್ರೀರಾಮುಲು – ಸಮಾಜ ಕಲ್ಯಾಣ
5. ಸುರೇಶ್ ಕುಮಾರ್ – ಕಾನೂನು, ಸಂಸದೀಯ, ಪ್ರಾಥಮಿಕ ಶಿಕ್ಷಣ
6. ಸಿ.ಟಿ. ರವಿ – ಉನ್ನತ ಶಿಕ್ಷಣ, ಅರಣ್ಯ
7. ಜೆ.ಸಿ. ಮಾಧುಸ್ವಾಮಿ – ಕೃಷಿ
8, ಡಾ.ಅಶ್ವಥ್‍ನಾರಾಯಣ್ – ವೈದ್ಯಕೀಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ
9. ಲಕ್ಷ್ಮಣ ಸವದಿ – ಸಕ್ಕರೆ, ತೋಟಗಾರಿಕೆ
10. ಗೋವಿಂದ ಕಾರಜೋಳ – ಜಲ ಸಂಪನ್ಮೂಲ
11. ವಿ.ಸೋಮಣ್ಣ – ವಸತಿ ನಗಾರಭಿವೃದ್ಧಿ
12. ಬಸವರಾಜ ಬೊಮ್ಮಾಯಿ – ಗ್ರಾಮೀಣ ಅಭಿವೃದ್ಧಿ
13. ಕೋಟಾ ಶ್ರೀನಿವಾಸ್ ಪೂಜಾರಿ – ಮುಜುರಾಯಿ, ಬಂದರು, ಮೀನುಗಾರಿಕೆ
14. ಸಿ.ಸಿ. ಪಾಟೀಲ್ – ಕನ್ನಡ ಮತ್ತು ಸಂಸ್ಕೃತಿ
15. ಎಚ್. ನಾಗೇಶ್ – ಸಣ್ಣ ಕೈಗಾರಿಕೆ, ಕಾರ್ಮಿಕ
16. ಪ್ರಭು ಚೌಹಾಣ್ – ಕ್ರೀಡೆ ಮತ್ತು ಯುವ ಸಬಲೀಕರಣ
17. ಶಶಿಕಲಾ ಜೊಲ್ಲೆ – ಮಹಿಳಾ ಮತ್ತು ಮಕ್ಕಳ ಕಲ್ಯಾಣ