ನಾನು, ಸಿದ್ದರಾಮಯ್ಯ ಹಳ್ಳಿಕಾರ ಸಮಾಜದವರು; ನಿಮ್ಮ ಬೇಡಿಕೆ ಈಡೇರಿಕೆಗೆ ಶೀಘ್ರ ಕ್ರಮ : ಡಿಸಿಎಂ ಡಿಕೆ ಶಿವಕುಮಾರ್

DCM DK Shivakumar: ನಗರದ ಪೂರ್ಣಿಮಾ ಪ್ಯಾಲೇಸ್ ಅಲ್ಲಿ ಭಾನುವಾರ ನಡೆದ ಹಳ್ಳಿಕಾರರ ಸಮುದಾಯದ ಸಮಾವೇಶದಲ್ಲಿ ಮಾತನಾಡಿದ ಅವರು, "ಹಳ್ಳಿಕಾರರು ಭೂಮಿಯ ಮಕ್ಕಳು. ಕೃಷ್ಣನ ಕುಲಬಂಧುಗಳು. ಎಲ್ಲಾ ಸಮುದಾಯಗಳ ಜೊತೆಗೆ ಸಹಬಾಳ್ವೆ ನಡೆಸುತ್ತಾ ಇರುವವರು

ನಾನು, ಸಿದ್ದರಾಮಯ್ಯ ಹಳ್ಳಿಕಾರ ಸಮಾಜದವರು; ನಿಮ್ಮ ಬೇಡಿಕೆ ಈಡೇರಿಕೆಗೆ ಶೀಘ್ರ ಕ್ರಮ : ಡಿಸಿಎಂ ಡಿಕೆ ಶಿವಕುಮಾರ್
Image Credit: File Photo

About the Author