ಯುವರಾಜ್‌ ಕುಮಾರ್‌ ಬಂಧನ..! ದೊಡ್ಮನೆ ಕುಡಿಯನ್ನ ನಡುರಸ್ತೆಯಲ್ಲೇ ಎಳೆದೊಯ್ದ ಖಾಕಿ.. ವಿಡಿಯೋ ವೈರಲ್‌

'ಯುವ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ ಪ್ರವೇಶಿಸಿದ ದೊಡ್ಮನೆ ಕುಡಿ ಯುವರಾಜ್‌ ಕುಮಾರ್‌ ತಮ್ಮ ಮೊದಲನೇ ಸಿನಿಮಾದ ಮೂಲಕ ಕನ್ನಡ ಸಿನಿ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾದರು.. ಇದೀಗ ಎರಡನೇ ಇನ್ನಿಂಗ್ಸ್‌ ಆರಂಭಿಸಿರುವ ನಟನಿಗೆ ಸಂಬಂಧಿಸಿದ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ..

Written by - Krishna N K | Last Updated : Oct 26, 2024, 05:11 PM IST
    • 'ಯುವ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ ಪ್ರವೇಶಿಸಿದ ದೊಡ್ಮನೆ ಕುಡಿ ಯುವರಾಜ್‌ ಕುಮಾರ್‌
    • ಮೊದಲನೇ ಸಿನಿಮಾದ ಮೂಲಕ ಕನ್ನಡ ಸಿನಿ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾದ ಯುವ
    • ನಟ ಯುವರಾಜ್‌ ಕುಮಾರ್‌ಗೆ ಸಂಬಂಧಿಸಿದ ವಿಡಿಯೋ ಒಂದು ಸಖತ್‌ ವೈರಲ್ ಆಗುತ್ತಿದೆ..
ಯುವರಾಜ್‌ ಕುಮಾರ್‌ ಬಂಧನ..! ದೊಡ್ಮನೆ ಕುಡಿಯನ್ನ ನಡುರಸ್ತೆಯಲ್ಲೇ ಎಳೆದೊಯ್ದ ಖಾಕಿ.. ವಿಡಿಯೋ ವೈರಲ್‌ title=

Yuva Rajkumar : 'ಯುವ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ ಪ್ರವೇಶಿಸಿದ ದೊಡ್ಮನೆ ಕುಡಿ ಯುವರಾಜ್‌ ಕುಮಾರ್‌ ತಮ್ಮ ಮೊದಲನೇ ಸಿನಿಮಾದ ಮೂಲಕ ಕನ್ನಡ ಸಿನಿ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾದರು.. ಇದೀಗ ಎರಡನೇ ಇನ್ನಿಂಗ್ಸ್‌ ಆರಂಭಿಸಿರುವ ನಟನಿಗೆ ಸಂಬಂಧಿಸಿದ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ..

ಸೋಷಿಯಲ್‌ ಮೀಡಿಯಾದಲ್ಲಿ ನಟ ಯುವರಾಜ್‌ ಕುಮಾರ್‌ಗೆ ಸಂಬಂಧಿಸಿದ ವಿಡಿಯೋ ಒಂದು ಸಖತ್‌ ವೈರಲ್ ಆಗುತ್ತಿದೆ.. ವಿಡಿಯೋ ನೋಡಿದ ನೆಟ್ಟಿಗರು ಮತ್ತು ಯುವ ಅಭಿಮಾನಿಗಳು ಏನಾಯ್ತು ಅಂತ ತಲೆ ಕೆಡಿಸಿಕೊಂಡಿದ್ದಾರೆ.. ಅಷ್ಟಕ್ಕೂ ಈ ವೈರಲ್‌ ವಿಡಿಯೋದಲ್ಲಿರುವುದೇನು..? ಈ ಕುರಿತ ಕಂಪ್ಲೀಟ್‌ ಡಿಟೈಲ್ಸ್‌ ಇಲ್ಲಿದೆ..

ಇದನ್ನೂ ಓದಿ:ಆ ಖ್ಯಾತ ನಟಿ ಜೊತೆ ಅಕ್ಷಯ್‌ ಕುಮಾರ್‌ ಡೇಟಿಂಗ್ ವದಂತಿ... ಮನೆಯನ್ನೇ ಬಿಡುವ ನಿರ್ಧಾರಕ್ಕೆ ಪತ್ನಿ ಟ್ವಿಂಕಲ್ ಖನ್ನಾ !!

ಯಸ್‌.. ಹತ್ತಾರು ಪೊಲೀಸರು ನಡುರಸ್ತೆಯಲ್ಲೇ ಯುವ ರಾಜ್​​ಕುಮಾರ್ ಅವರನ್ನ ಎಳೆದುಕೊಂಡು ಹೋಗುತ್ತಿರುವ ದೃಶ್ಯ ವಿಡಿಯೋದಲ್ಲಿದೆ. ಈ ವೇಳೆ ಯುವ ಮೈ ರಕ್ತಸಿಕ್ತವಾಗಿದ್ದನ್ನು ಕಾಣಬಹುದು. ಇದೀಗ ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಇದನ್ನು ನೋಡಿ ಯುವ ಫ್ಯಾನ್ಸ್‌ ತಲೆಕೆಡಿಸಿಕೊಂಡಿದ್ದಾರೆ..

ಇನ್ನು ಈ ವೈರಲ್‌ ವಿಡಿಯೋ ಯುವ 2 ಶೂಟಿಂಗ್‌ ವೇಳೆ ತೆಗೆದ ವಿಡಿಯೋ ಎಂದು ಹೇಳಲಾಗುತ್ತಿದೆ.. ಇತ್ತೀಚಿಗೆ ಪಿಆರ್​​ಕೆ ಪ್ರೊಡಕ್ಷನ್​​ನಲ್ಲಿ ಯುವನ ಎರಡನೇ ಚಿತ್ರ ಮೂಡಿ ಬರುತ್ತಿದೆ. ಆಯುಧ ಪೂಜೆಯ ಶುಭ ಸಂದರ್ಭ ಯುವ ರಾಜ್​ಕುಮಾರ್ ಎರಡನೇ ಸಿನಿಮಾದ ಅಪ್ಡೇಟ್‌ ಹೊರ ಬಿದ್ದಿತ್ತು.. 

ಇದನ್ನೂ ಓದಿ:ಜಗದೀಶ್‌, ರಂಜಿತ್‌ ಹೊರಬಿದ್ದ ಬೆನ್ನಲ್ಲೇ ಮತ್ತೋರ್ವ ಸ್ಪರ್ಧಿ ಎಲಿಮಿನೇಟ್:‌ "ಬಿಗ್‌ಬಾಸ್‌ಗಿಂತ ನನ್ಗೆ ಅದೇ ಮುಖ್ಯ..." ಎನ್ನುತ್ತಾ ಅರ್ಧಕ್ಕೆ ಹೊರಬಂದ ಟಾಪ್‌ 4ರ ಪಟ್ಟಿಯಲ್ಲಿದ್ದ ಕಂಟೆಸ್ಟೆಂಟ್! ‌

ಪಿಆರ್​ಕೆ ಬ್ಯಾನರ್ ಜೊತೆ ಕೆ.ಆರ್.ಜಿ ಸ್ಟುಡಿಯೋದ ಕಾರ್ತಿಕ್​​, ಯೋಗಿ ಜಿ.ರಾಜ್ ಹಾಗೂ ನಿರ್ಮಾಪಕ ಜಯಣ್ಣ ಯುವ 2ಗೆ ಕೈ ಜೋಡಿಸಿದ್ದಾರೆ‌. ಅಲ್ಲದೆ, ಈಗಾಗಲೇ ಬಿಡುಗಡೆಯಾಗಿರುವ ಈ ಚಿತ್ರದ ಪೋಸ್ಟರ್‌ ಸಹ ಕುತೂಹಲ ಹುಟ್ಟಿಸಿತ್ತು.. ಇದೀಗ ಯುವ 2 ಚಿತ್ರದ ಶೂಟಿಂಗ್‌ ವೇಳೆ ತೆಗೆದ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News