Varamahalakshmi : ವರಮಹಾಲಕ್ಷ್ಮೀ ಹಬ್ಬಕ್ಕೆ ಬೆಲೆ ಏರಿಕೆಯ ಬಿಸಿ

Varamahalakshmi : ವರಮಹಾಲಕ್ಷ್ಮೀ ಹಬ್ಬಕ್ಕೆ ಜನರಿಗೆ ಬೆಲೆ ಏರಿಕೆಯ ಬಿಸಿ ತಗುಲಿದೆ. ಬೆಂಗಳೂರಿನ ಜನರಿಗ ಹಬ್ಬದ ಸಂಭ್ರಮದ ಜೊತೆ ಬೆಲೆ ಏರಿಕೆ ನಿರಾಸೆ ತಂದಿದೆ.

Written by - Chetana Devarmani | Last Updated : Aug 4, 2022, 11:36 AM IST
  • ವರಮಹಾಲಕ್ಷ್ಮೀ ಹಬ್ಬಕ್ಕೆ ಬೆಲೆ ಏರಿಕೆಯ ಶಾಕ್
  • ಸಿಲಿಕಾನ್ ಸಿಟಿಯ ಜನರಿಗ ಹಬ್ಬದ ಜೊತೆ ಬೆಲೆ ಏರಿಕೆ ಬಿಸಿ
  • ನಗರದ ಮಾರುಕಟ್ಟೆಗಳಲ್ಲಿ ದುಪ್ಪಾಟದ ಹೂವು, ಹಣ್ಣು ಬೆಲೆಗಳ ದರ
Varamahalakshmi : ವರಮಹಾಲಕ್ಷ್ಮೀ ಹಬ್ಬಕ್ಕೆ ಬೆಲೆ ಏರಿಕೆಯ ಬಿಸಿ  title=
ವರಮಹಾಲಕ್ಷ್ಮೀ

Varamahalakshmi : ವರಮಹಾಲಕ್ಷ್ಮೀ ಹಬ್ಬಕ್ಕೆ ಜನರಿಗೆ ಬೆಲೆ ಏರಿಕೆಯ ಬಿಸಿ ತಗುಲಿದೆ. ಬೆಂಗಳೂರಿನ ಜನರಿಗ ಹಬ್ಬದ ಸಂಭ್ರಮದ ಜೊತೆ ಬೆಲೆ ಏರಿಕೆ ನಿರಾಸೆ ತಂದಿದೆ. ಬೆಂಗಳೂರು ನಗರದ ಮಾರುಕಟ್ಟೆಗಳಲ್ಲಿ ಹೂವು, ಹಣ್ಣುಗಳ ಬೆಲೆ ದುಪ್ಪಟ್ಟಾಗಿದೆ. ಕಳೆದ ಮೂರು ದಿನಕ್ಕೆ ಹೋಲಿಸಿದರೆ ಇಂದು ಹೂವು ಮತ್ತು ಹಣ್ಣಿನ ದರ ಏರಿಕೆಯಾಗಿದೆ. 

ಇಂದಿನ ಹೂವುಗಳ ಬೆಲೆ :

  • ಮಲ್ಲಿಗೆ ಒಂದು ಮಾರು 200 ರೂ
  • ಕನಕಾಂಬರ ಒಂದು ಮಾರು 300 ರೂ
  • ಸೇವಂತಿ ಕೆಜಿ -400 ರೂ
  • ಗುಲಾಬಿ - 410 ರೂ
  • ಸುಗಂಧರಾಜ - 110 ರೂ
  • ಚೆಂಡು ಹೂವು - 80 ರೂ

ಇಂದಿನ ಹಣ್ಣುಗಳ ಬೆಲೆ :

  • ಸೇಬು - 180 ರೂ
  • ದಾಳಿಂಬೆ - 150 ರೂ
  • ಮೂಸಂಬಿ - 100 ರೂ
  • ಆರೆಂಜ್ - 220 ರೂ
  • ಸಪೋಟ - 200 ರೂ
  • ಸೀಬೆಹಣ್ಣು - 100 ರೂ
  • ಏಲಕ್ಕಿ ಬಾಳೆಹಣ್ಣು - 80 ರೂ
  • ದ್ರಾಕ್ಷಿ - 200 ರಿಂದ 220 ರೂ

ಅಗತ್ಯ ವಸ್ತುಗಳ ಬೆಲೆ : 

  • ಮಾವಿನ ಎಲೆ ಕಟ್ಟಿಗೆ - 20 ರೂ
  • ಬಾಳೆ ಕಂಬ - 50 ರೂ
  • ತುಳಸಿ ತೋರಣ ಒಂದು ತೋರಣ -  50 ರೂ
  • ಬೆಲ್ಲ (ಅಚ್ಚು / ಉಂಡೆ) - 70 ರಿಂದ 80 ರೂ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News