BJP Karnataka: ವಿಜಯೇಂದ್ರ ಅವರ ಹೇಳಿಕೆಯಲ್ಲಿ ಪಕ್ಷದ ಒಳಗಿನ ಭಿನ್ನಾಭಿಪ್ರಾಯಗಳು ಸ್ಪಷ್ಟವಾಗಿವೆ. "ನಾನು ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ. ನಾನು ಈ ಹುದ್ದೆಯಲ್ಲಿ ಪಕ್ಷ ಸಂಘಟನೆ ಮಾಡಿದ್ದೇನೆ, ಉಪಚುನಾವಣೆ ಮತ್ತು ಲೋಕಸಭಾ ಚುನಾವಣೆಯಲ್ಲಿ ಯಶಸ್ವಿಯಾಗಿ ಪಕ್ಷವನ್ನು ಮುನ್ನಡೆಸಿದ್ದೇನೆ. ಆದರೆ, ಪಕ್ಷದ ಒಳಗಿನ ಗೊಂದಲಗಳು ನಿಜ. ಅದನ್ನು ಸರಿಪಡಿಸಬೇಕಾಗಿದೆ" ಎಂದು ಅವರು ಹೇಳಿದರು.
ರೈತನಿಂದ ಪಡೆದಿದ್ದ ಲಂಚ ವಾಪಸ್ಸು ಕೊಡಿಸಿದ ಎಸಿ
ಕೆ.ಆರ್.ಪೇಟೆ ತಾಲೂಕು ಕಚೇರಿಯಲ್ಲಿ ರಾತ್ರಿ ಘಟನೆ
ಲಂಚ ಪಡೆದ ಕಚೇರಿ ಸಿಬ್ಬಂದಿ ಪ್ರಶಾಂತ್ ವಿರುದ್ಧ ಕ್ರಮ
ರೈತನ ದಾಖಲೆ ಪತ್ರಕ್ಕಾಗಿ ಹೆಚ್ದುವರಿಯಾಗಿ 950 ಲಂಚ
ಕ್ರಮ ಕೈಗೊಳ್ಳಿ ಎಂದು ತಹಶೀಲ್ದಾರ್ಗೆ ಎಸಿ ಸೂಚನೆ
ಬಾಲಕನ ಕೆನ್ನೆ ಗಾಯಕ್ಕೆ ಹೊಲಿಗೆ ಬದಲು ಫೆವಿಕ್ವಿಕ್
ಫೆವಿಕ್ವಿಕ್ ಹಾಕಿದ ಮಹಾತಾಯಿ ನರ್ಸ್ ಅಮಾನತು
ಹಾವೇರಿಯ ಆಡೂರು ಪ್ರಾಥಮಿಕ ಆರೋಗ್ಯ ಕೇಂದ್ರ
ನರ್ಸ್ ಜ್ಯೋತಿ ಜ.14ರಂದು ಮಗುವಿಗೆ ಚಿಕಿತ್ಸೆ ನೀಡಿದ್ರು
ಅಕ್ರಮ ವಲಸಿಗರ ವಿರುದ್ಧ ಸಮರ ಸಾರಿದ ಅಮೆರಿಕ
ಅಮೆರಿಕದಿಂದ ಅಕ್ರಮ ಭಾರತೀಯ ವಲಸಿಗರ ಗಡಿಪಾರು
ಮಿಲಿಟರಿ ವಿಮಾನದಲ್ಲಿ 104 ಭಾರತೀಯರು ವಾಪಸ್
ಭಾರತೀಯರನ್ನು ಹೊತ್ತು ತಂದ US ಸಿ 17 ವಿಮಾನ
ಪಂಜಾಬ್ನ ಅಮೃತಸರ ಏರ್ಪೋರ್ಟ್ನಲ್ಲಿ ಲ್ಯಾಂಡಿಂಗ್
ಅಮೆರಿಕ, ಮೆಕ್ಸಿಕೋ ಗಡಿಯಲ್ಲಿದ್ದ ವಲಸಿಗ ಇಂಡಿಯನ್ಸ್
ಕರ್ನಾಟಕ ವಿಧಾನ ಸಭೆ ಸಚಿವಾಲಯದಿಂದ ಪ್ರಥಮ ಬಾರಿಗೆ ನಾಡಿನ ಜನತೆಗೆ ಅತೀ ಅಮೂಲ್ಯವಾದ ಪುಸ್ತಕಗಳನ್ನು ವೀಕ್ಷಿಸಲು ಮತ್ತು ಖರೀದಿಸಲು ಕರ್ನಾಟಕ ವಿಧಾನ ಸಭಾ ಸಚಿವಾಲಯದ ವತಿಯಿಂದ ಫೆಬ್ರವರಿ 27 ರಿಂದ ಮಾರ್ಚ್ 3 ರವರೆಗೆ ವಿಧಾನಸೌಧದ ಆವರಣದಲ್ಲಿ ಪುಸ್ತಕ ಮೇಳವನ್ನು ಹಮ್ಮಿಕೊಳ್ಳಲಾಗಿದೆ.
ರ್ಯ ಕಿರಣ್ ಏರೋಬ್ಯಾಟಿಕ್ ತಂಡವನ್ನು1996 ರಲ್ಲಿ ಸ್ಥಾಪಿಸಲಾಯಿತು. ಈ ತಂಡವು ಒಂಬತ್ತು ವಿಮಾನಗಳನ್ನು ಹೊಂದಿರುವ ಏಷ್ಯಾದ ಏಕೈಕ ಏರೋಬ್ಯಾಟಿಕ್ ತಂಡ ಎಂಬ ಪ್ರತಿಷ್ಠಿತ ಬಿರುದನ್ನು ಹೊಂದಿದೆ ಮತ್ತು ವಿಶ್ವದ ಕೆಲವೇ ಕೆಲವು ಗಣ್ಯ ಏರೋಬ್ಯಾಟಿಕ್ ತಂಡಗಳಲ್ಲಿ ಒಂದೆನಿಸಿದೆ.
ಟ್ರ್ಯಾಕ್ಟರ್ ಕಳ್ಳತನ ಮಾಡುತ್ತಿದ್ದ ನಾಲ್ವರು ಬಂಧನ
ಸಾಧಿಕ್, ಸೈಫುಲ್ಲಾ, ಪರ್ವೇಜ್, ಸಾಧಿಕ್ ಅರೆಸ್ಟ್
ಕೋಣನಕುಂಟೆ ಪೊಲೀಸರಿಂದ ಕಾರ್ಯಾಚರಣೆ
ಬೆಂಗಳೂರಲ್ಲಿ ಟ್ರ್ಯಾಕ್ಟರ್ ಕಳ್ಳತನ ಮಾಡ್ತಿದ್ದ ಗ್ಯಾಂಗ್
ಬಂಧಿತರಿಂದ 20 ಲಕ್ಷ ಮೌಲ್ಯದ ನಾಲ್ಕು ಟ್ರ್ಯಾಕ್ಟರ್ ವಶ
ಐಷಾರಾಮಿ ಕಾರು ಮಾಲೀಕರಿಗೆ ಸಾರಿಗೆ ಇಲಾಖೆ ಶಾಕ್
ಬೇರೆ ರಾಜ್ಯದಲ್ಲಿ ರಿಜಿಸ್ಟ್ರೇಷನ್ ಮಾಡಿಸಿಕೊಂಡು ಓಡಾಟ
ಟ್ಯಾಕ್ಸ್ ಕಟ್ಟದೆ ಓಡಾಟ ನಡೆಸುತ್ತಿದ್ದ ಮಾಲೀಕರಿಗೆ ಶಾಕ್
ಅನಧಿಕೃತವಾಗಿ ಓಡಾಡುತ್ತಿದ್ದ ಫೆರಾರಿಗೆ ಬಿತ್ತು ದಂಡ
1 ಕೋಟಿ 45 ಲಕ್ಷ ಟ್ಯಾಕ್ಸ್ ಕಟ್ಟಿಸಿಕೊಂಡ ಅಧಿಕಾರಿಗಳು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.