ವಿಶ್ವದ ಅತಿ ಎತ್ತರದ ಶಿಖರವಿದು ಆದರೆ ಮೌಂಟ್‌ ಎವರೆಸ್ಟ್ ಅಲ್ಲ..ಇದು ಅದಕ್ಕಿಂತ ಎತ್ತರವಾಗಿದೆ!!

Highest peak in the world : ‘ವಿಶ್ವದ ಅತಿ ಎತ್ತರದ ಶಿಖರ ಯಾವುದು?ʼ ಎಂದು ಮಗುವನ್ನು ಕೇಳಿದರೂ ಮೌಂಟ್ ಎವರೆಸ್ಟ್ ಎಂಬ ಉತ್ತರ ಬರುತ್ತದೆ. ಆದರೆ ಎವರೆಸ್ಟ್‌ಗಿಂತ ಎತ್ತರದ ಶಿಖರವಿದೆ ಎಂಬುದು ನಿಮಗೆ ತಿಳಿದಿದೆಯಾ? ಇಲ್ಲವಾದರೇ ಈ ಸ್ಟೋರಿ ಓದಿ....

Written by - Savita M B | Last Updated : Sep 12, 2023, 03:15 PM IST
  • ನೇಪಾಳದ ಹಿಮಾಲಯದ ಕಿರೀಟದಲ್ಲಿರುವ ಮೌಂಟ್ ಎವರೆಸ್ಟ್ ವಿಶ್ವದ ಶ್ರೇಷ್ಠ ಪರ್ವತವಾಗಿದೆ.
  • ವಿಶ್ವದ ಅತಿ ಎತ್ತರದ ಶಿಖರ ಯಾವುದು?
  • ಮೌಂಟ್ ಎವರೆಸ್ಟ್ ಗಿಂತ ದೊಡ್ಡದಾದ ಶಿಖರವೊಂದಿದೆ
ವಿಶ್ವದ ಅತಿ ಎತ್ತರದ ಶಿಖರವಿದು ಆದರೆ ಮೌಂಟ್‌ ಎವರೆಸ್ಟ್ ಅಲ್ಲ..ಇದು ಅದಕ್ಕಿಂತ ಎತ್ತರವಾಗಿದೆ!!  title=

General knowledge: ನೇಪಾಳದ ಹಿಮಾಲಯದ ಕಿರೀಟದಲ್ಲಿರುವ ಮೌಂಟ್ ಎವರೆಸ್ಟ್ ವಿಶ್ವದ ಶ್ರೇಷ್ಠ ಪರ್ವತವಾಗಿದೆ. ಅದು ನಮಗೆಲ್ಲ ಗೊತ್ತಿರುವ ವಿಷಯ. ನೀಲ್ ಆರ್ಮ್‌ಸ್ಟ್ರಾಂಗ್ ಚಂದ್ರನ ಮೇಲೆ ಕಾಲಿಟ್ಟ ಮೊದಲ ವ್ಯಕ್ತಿ ಅಥವಾ ನೀಲಿ ತಿಮಿಂಗಿಲಗಳು ಅತಿದೊಡ್ಡ ಪ್ರಾಣಿಗಳು ಎಂಬುದು ಬಾಲ್ಯದಲ್ಲಿ ಬೇರೂರಿರುವ ಸತ್ಯಗಳಲ್ಲಿ ಒಂದಾಗಿದೆ.

ಆದರೆ ‘ವಿಶ್ವದ ಅತಿ ಎತ್ತರದ ಶಿಖರ ಯಾವುದು?ʼ ಎನ್ನುವ ಪ್ರಶ್ನೆಗೆ ನಾವು ಬೆಳೆಯುತ್ತಾ ಉತ್ತರವನ್ನು ತಿಳಿಯುತ್ತೇವೆ. ಆದರೆ ನಮ್ಮ ಬಾಲ್ಯದಲ್ಲಿ ನಾವೆಲ್ಲಾ ತಿಳಿದಿದ್ದು ಮೌಂಟ್ ಎವರೆಸ್ಟ್ ವಿಶ್ವದ ಶ್ರೇಷ್ಠ ಮತ್ತು ಎತ್ತರದ ಪರ್ವತವಾಗಿದೆ ಎನ್ನುವುದು. ಆದರೆ ಅದು ಸುಳ್ಳು. ಅದಕ್ಕಿಂತ ದೊಡ್ಡದಾದ ಶಿಖರವೊಂದಿದೆ ಎನ್ನುವುದನ್ನು ನಾವು ಸದ್ಯ ನಂಬಲೇಬೇಕು. ಹಾಗಾದರೆ ಯಾವುದು ಆ ಶಿಖರ ಅಂತೀರಾ ಮುಂದೆ ಓದಿ...

ಮೌನಾ ಕೀ ಮತ್ತು ಮೌಂಟ್ ಚಿಂಬರಾಜ್ಯೋ 
ಸಾಮಾನ್ಯವಾಗಿ ಬುದ್ಧಿವಂತಿಯಿಂದ ಮೌಂಟ್ ಎವರೆಸ್ಟ್ ವಿಶ್ವದ ಅತಿ ಎತ್ತರದ ಪರ್ವತ ಎಂದು ಹೇಳಲಾಗುತ್ತದೆ. ಆದರೆ ಅದು ನಿಜವಲ್ಲ. ಪರ್ವತವನ್ನು ಅಳೆಯುವುದರ ಆಧಾರದ ಮೇಲೆ ನೋಡುವುದಾದರೆ ಮೌಂಟ್ ಎವರೆಸ್ಟ್ ಪ್ರಪಂಚದಲ್ಲೇ ಅತಿ ಎತ್ತರವಾಗಿರುವ ಶಿಖರವಲ್ಲ. ಮೌನಾ ಕೀ ಮತ್ತು ಮೌಂಟ್ ಚಿಂಬರಾಜ್ಯೋ ಎಂಬ ಎರಡು ಶಿಖರಗಳು ಮೌಂಟ್ ಎವರೆಸ್ಟ್ ಗಿಂತ ಎತ್ತರವಾಗಿವೆ.

ಇದನ್ನೂ ಓದಿ-ಕೂದಲು ಉದುರುವಿಕೆಯನ್ನು ಕಡಿಮೆ ಮಾಡಲು ಕರಿಬೇವಿನ ಎಲೆಗಳನ್ನು ಈ ರೀತಿ ಬಳಸಿ!!

ಭೂಮಿಯ ಮೇಲಿನ ಅತಿ ಎತ್ತರದ ಶಿಖರವೆಂದರೆ ಮೌಂಟ್ ಎವರೆಸ್ಟ್. ಹೌದು ಮೌಂಟ್ ಎವರೆಸ್ಟ್ ಸಮುದ್ರ ಮಟ್ಟದಿಂದ ವಿಶ್ವದ ಅತಿ ಎತ್ತರದ ಪರ್ವತವಾಗಿದೆ. ಇದು ಸಮುದ್ರ ಮಟ್ಟದಿಂದ 8,849 ಮೀ ಎತ್ತರದಲ್ಲಿದೆ, ಇದು ಭೂಮಿಯ ಮೇಲಿನ ಅತಿ ಎತ್ತರದ ಸ್ಥಳವಾಗಿದೆ. ಆದಾಗ್ಯೂ ಸಮುದ್ರ ಮಟ್ಟದಿಂದ ಪ್ರಾರಂಭವಾಗುವ ಪರ್ವತಗಳನ್ನು ಪರಿಗಣಿಸಿದರೆ, ಇದು ವಿಶ್ವದ ಅತಿ ಎತ್ತರದ ಪರ್ವತವಲ್ಲ. 

ಗಿಯಾ ಪರ್ವತವು ಮೌಂಟ್ ಎವರೆಸ್ಟ್‌ಗಿಂತ ಎತ್ತರವಾಗಿದೆ 
ಗಿಯಾ ಪರ್ವತವು ಮೌಂಟ್ ಎವರೆಸ್ಟ್‌ಗಿಂತ 4,449 ಅಡಿ ಎತ್ತರದಲ್ಲಿದೆ. ಬುಡದಿಂದ ಶಿಖರದವರೆಗೆ ವಿಶ್ವದ ಅತಿ ಎತ್ತರದ ಪರ್ವತವೆಂದರೆ ಮೌನಾ ಕೀ. ಇದು ಸರಿಸುಮಾರು 10,205 ಮೀ (33,481 ಅಡಿ) ಎತ್ತರವಾಗಿದೆ, ಮೌಂಟ್ ಎವರೆಸ್ಟ್‌ನ 8,849 ಮೀ (29,032 ಅಡಿ) ಗಿಂತ ಹೆಚ್ಚು.

ಇದನ್ನೂ ಓದಿ-ನಿಂಬೆ ಹಣ್ಣಿಗೆ ಈ ಮೂರು ವಸ್ತು ಬೆರೆಸಿ ಹಚ್ಚಿದರೆ ಸಾಕು ! ಪಾರ್ಲರ್, ಕ್ರೀಂ ಲೋಶನ್ ಅಗತ್ಯವೇ ಇಲ್ಲ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News