ಜ್ಯೋತಿಷ್ಯದಲ್ಲಿ ಶುಭ ಗ್ರಹ ಎನ್ನಲಾಗುವ ಗುರು ಉಚ್ಚ ರಾಶಿಯಲ್ಲಿದ್ದು ಹಂಸ ಮಹಾಪುರುಷ ರಾಜಯೋಗ ಸೃಷ್ಟಿಯಾಗಿದೆ.
ಜ್ಯೋತಿಷ್ಯದಲ್ಲಿ ಶುಭ ಗ್ರಹ ಎನ್ನಲಾಗುವ ಗುರು ಸದ್ಯ ತನ್ನ ಉಚ್ಚ ರಾಶಿಯಾದ ಕರ್ಕಾಟಕ ರಾಶಿಯಲ್ಲಿ ಸಂಚರಿಸುತ್ತಿದ್ದಾನೆ.
Jupiter Transit: ಹಿಂದೂ ಪಂಚಾಂಗದ ಪ್ರಕಾರ, ಜೂನ್ ಆರಂಭದಲ್ಲಿ ಜ್ಞಾನಕಾರಕ ಗುರು ಕರ್ಕಾಟಕ ರಾಶಿಯನ್ನು ಪ್ರವೇಶಿಸಿದ್ದಾನೆ. ಇದರೊಂದಿಗೆ ಹಂಸ ರಾಜಯೋಗವೂ ಸೃಷ್ಟಿಯಾಗಿದ್ದು ಕೆಲವು ರಾಶಿಯವರ ಬದುಕು ಬಂಗಾರವಾಗಲಿದೆ ಎನ್ನಲಾಗುತ್ತಿದೆ.
Guru Gochar: ಜ್ಯೋತಿಷ್ಯ ಶಾಸ್ತ್ರದಲ್ಲಿ ಜ್ಞಾನ, ಸಂಪತ್ತು, ಮದುವೆ ಸೂಚಕ ಎನ್ನಲಾಗುವ ಗುರು ಗ್ರಹವು ಸುಮಾರು 12 ವರ್ಷಗಳ ನಂತರ ಮನಸ್ಸಿನಕಾರಕ ಚಂದ್ರನ ಕರ್ಕಾಟಕ ರಾಶಿಗೆ ಪ್ರವೇಶಿಸಿದ್ದಾನೆ. ಇದು ಗುರುವಿನ ಉಚ್ಚ ರಾಶಿಯಾಗಿರುವುದರಿಂದ ಈ ಸಮಯದಲ್ಲಿ ಕೆಲವು ರಾಶಿಯವರ ಅದೃಷ್ಟವೇ ಬದಲಾಗಲಿದೆ.
ಕೆಲವು ರಾಶಿಯವರಕುಟುಂಬ ಜೀವನದಲ್ಲೂ ಸಂತೋಷ ಹೆಚ್ಚಾಗುವ ಸಾಧ್ಯತೆ ಇದ್ದು, ದೀರ್ಘಕಾಲದಿಂದ ಬಾಕಿ ಉಳಿದ ಕೆಲಸಗಳು ಪೂರ್ಣಗೊಳ್ಳಬಹುದು. ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಿಗುವ ಸಾಧ್ಯತೆ ಇದೆ ಎಂದು ಜ್ಯೋತಿಷಿಗಳು ಅಭಿಪ್ರಾಯಪಟ್ಟಿದ್ದಾರೆ.
Guru Gochar: ಜ್ಯೋತಿಷ್ಯದಲ್ಲಿ ಅತ್ಯಂತ ಶುಭ ಗ್ರಹ ಎನ್ನಲಾಗುವ ಗುರು ಜೂನ್ ಆರಂಭದಲ್ಲಿ ತನ್ನ ಉಚ್ಚ ರಾಶಿಯಾದ ಕರ್ಕಾಟಕ ರಾಶಿಗೆ ಪದಾರ್ಪಣೆ ಮಾಡಲಿದ್ದಾನೆ. ಇದರ ಪ್ರಭಾವದಿಂದ ಕೆಲವು ರಾಶಿಯವರು ಸಾಲದಿಂದ ಪರಿಹಾರ ಪಡೆದು ಜೀವನದಲ್ಲಿ ಕೀರ್ತಿ, ಪ್ರಗತಿಯನ್ನು ಸಾಧಿಸುತ್ತಾರೆ ಎನ್ನಲಾಗುತ್ತಿದೆ.
Guru Gochar: ಗುರು ತನ್ನ ಉಚ್ಚ ರಾಶಿಗೆ ಪದಾರ್ಪಣೆ ಮಾಡಲಿದ್ದು ಇದರಿಂದ ಕೆಲವು ರಾಶಿಯವರಿಗೆ ಕುಬೇರನ ಅನುಗ್ರಹ ದೊರೆಯಲಿದೆ.
Guru Gochar Kuber Yoga Effect: ಜ್ಯೋತಿಷ್ಯದಲ್ಲಿ ಜ್ಞಾನದ ಅಂಶ ಎನ್ನಲಾಗುವ ಗುರು ಇನ್ನೊಂದು ತಿಂಗಳಲ್ಲಿ ಪುಷ್ಯ ನಕ್ಷತ್ರಕ್ಕೆ ಪದಾರ್ಪಣೆ ಮಾಡಲಿದ್ದು, ಕೆಲವು ರಾಶಿಯವರ ಅದೃಷ್ಟವನ್ನೇ ಬದಲಾಯಿಸಲಿದ್ದಾನೆ ಎನ್ನಲಾಗುತ್ತಿದೆ.
Gajakesari Rajayoga: ಕಟಕ ರಾಶಿಯಲ್ಲಿ ಗುರು ಚಂದ್ರರ ಮೈತ್ರಿಯಿಂದ ಅತ್ಯಂತ ಮಂಗಳಕರ ಗಜಕೇಸರಿ ರಾಜಯೋಗ ನಿರ್ಮಾಣವಾಗಲಿದೆ.
Guru Gochar Effect : ಗುರು ಗ್ರಹವು ಪ್ರಸ್ತುತ ಮಿಥುನ ರಾಶಿಯ ಮೂಲಕ ಸಾಗುತ್ತಿದೆ. ಮಿಥುನ ರಾಶಿಯನ್ನು ದಾಟಿದ ನಂತರ ಜೂನ್ ತಿಂಗಳಲ್ಲಿ ಗುರು ಕರ್ಕಾಟಕ ರಾಶಿಯನ್ನು ಪ್ರವೇಶಿಸುತ್ತಾನೆ.
Guru in Kark rashi effect: ಜ್ಯೋತಿಷ್ಯದಲ್ಲಿ ಗುರು ಗ್ರಹವನ್ನು ದೇವಾನುದೇವತೆಗಳ ಗುರು ಎನ್ನಲಾಗುತ್ತದೆ. ಯಾವುದೇ ವ್ಯಕ್ತಿಯ ಜಾತಕದಲ್ಲಿ ಗುರು ಬಲಶಾಲಿಯಾಗಿದ್ದಾಗ ಆತ ಎಲ್ಲಾ ಆಯಾಮಗಳಲ್ಲೂ ಅದೃಷ್ಟದ ಬಲವನ್ನು ಪಡೆಯುತ್ತಾನೆ ಎನ್ನಲಾಗುತ್ತದೆ. ಜ್ಯೋತಿಷ್ಯದ ಪ್ರಕಾರ, ಶೀಘ್ರದಲ್ಲೇ ಗುರು ಸಂಚಾರ ಬದಲಾಗಲಿದ್ದು ನಾಲ್ಕು ರಾಶಿಯವರ ಬದುಕಿನಲ್ಲಿ ಗುರು ಮಹಾದಶ ಆರಂಭವಾಗಲಿದೆ.
Gajakesari yoga: ಜ್ಯೋತಿಷ್ಯದ ಪ್ರಕಾರ, ಚಂದ್ರ ಮತ್ತು ಗುರುವಿನ ಸಂಯೋಗ ಮಾರ್ಚ್ 26 ರಂದು ಶುರುವಾಗಲಿದೆ.. ಈ ಎರಡು ಗ್ರಹಗಳ ಸಂಯೋಗವು ಗಜಕೇಸರಿ ಯೋಗವನ್ನು ರೂಪಿಸುತ್ತದೆ. ಇದು ಮೂರು ರಾಶಿಚಕ್ರಗಳಿಗೆ ಅದ್ಭುತ ಪ್ರಯೋಜನಗಳನ್ನು ತರುತ್ತದೆ. ಆ ರಾಶಿಗಳು ಯಾವುವು ಎಂದು ತಿಳಿಯಿರಿ
Guru Margi: ಜ್ಯೋತಿಷ್ಯದಲ್ಲಿ ಅತ್ಯಂತ ಮಂಗಳಕರ ಗ್ರಹ ಎಂದು ಪರಿಗಣಿಸಲಾಗಿರುವ ಬೃಹಸ್ಪತಿ ಸದ್ಯ ಮಿಥುನ ರಾಶಿಯಲ್ಲಿ ಹಿಮ್ಮುಖ ಸಂಚಾರದಲ್ಲಿದ್ದು ಶೀಘ್ರದಲ್ಲೇ ನೇರ ಚಲನೆಯನ್ನು ಆರಂಭಿಸಲಿದ್ದಾನೆ. ಇದರಿಂದ ಕೆಲವರ ಬಾಳಲ್ಲಿ ಗುರು ಬಲ ಆರಂಭವಾಗಲಿದೆ ಎನ್ನಲಾಗುತ್ತಿದೆ.
Guru Gochar: ಜ್ಯೋತಿಷ್ಯದಲ್ಲಿ ನವಗ್ರಹಗಳ ಗುರು ಎಂತಲೇ ಕರೆಯಲಾಗುವ ಬೃಹಸ್ಪತಿಯನ್ನು ಅತ್ಯಂತ ಶುಭ ಗ್ರಹ ಎನ್ನಲಾಗುತ್ತದೆ. ಫೆಬ್ರವರಿ 23ರಿಂದ ಚಂದ್ರ ಹಾಗೂ ಕೇತು ಗ್ರಹಗಳನ್ನು ಹೊರತುಪಡಿಸಿ ಉಳಿದ ಗ್ರಹಗಳು ಗುರುವಿನ ನಿಯಂತ್ರಣದಲ್ಲಿದ್ದು ಇದರಿಂದ ಕೆಲವು ರಾಶಿಯವರ ಅದೃಷ್ಟವೇ ಬದಲಾಗುತ್ತದೆ. ಸಂಪತ್ತಿನ ಸುರಿಮಳೆಯೇ ಸುರಿಯಲಿದ್ದು ಸುಖದ ಸುಪ್ಪತ್ತಿಗೆಯಲ್ಲಿ ಅವರು ಜೀವನ ನಡೆಸಲಿದ್ದಾರೆ ಎನ್ನಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ..
ಈ ಬಾರಿ ಗುರು 6 ತಿಂಗಳಲ್ಲಿ ಎರಡು ಸಲ ತನ್ನ ಸ್ಥಾನವನ್ನು ಬದಲಾಯಿಸುತ್ತಾನೆ. ಗುರುವಿನ ಚಲನೆಯಲ್ಲಿನ ಈ ಬದಲಾವಣೆಯು ಕೆಲವು ರಾಶಿಯವರಿಗೆ ಶುಭವಾಗಿರುತ್ತದೆ.
Jupiter transit: ಗುರುವಿನ ಬಲದಿಂದ 2026ರಲ್ಲಿ ಈ 2 ರಾಶಿಯವರು ಅದೃಷ್ಟ ಸಂಪಾದಿಸಲಿದ್ದಾರೆ.
Guru Gochar: ಜ್ಯೋತಿಷ್ಯದಲ್ಲಿ ಜ್ಞಾನ, ಸಂಪತ್ತು, ಬುದ್ದಿ, ಸದ್ಗುಣ, ಪ್ರಗತಿಯ ಸಂಕೇತವಾಗಿ ಪರಿಗಣಿಸುವ ಗುರು ಜಾತಕದಲ್ಲಿ ಶುಭ ಸ್ಥಾನದಲ್ಲಿದ್ದಲ್ಲಿ ಅಂತಹ ವ್ಯಕ್ತಿ ಬದುಕಿನಲ್ಲಿ ಸಕಲ ಸುಖ-ಸಂಪತ್ತನ್ನು ಪಡೆಯುತ್ತಾನೆ. ಹಣಕಾಸಿನ ಸಮಸ್ಯೆಗಳಿಂದ ದೂರ ಉಳಿಯುತ್ತಾನೆ ಎನ್ನಲಾಗುತ್ತದೆ.
jupiter transits in gemini: ಜ್ಯೋತಿಷ್ಯದಲ್ಲಿ, ಗುರುವನ್ನು ಜ್ಞಾನ ಮತ್ತು ಬುದ್ಧಿವಂತಿಕೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಪ್ರಸ್ತುತ, ಗುರುವು ಕರ್ಕಾಟಕ ರಾಶಿಯಲ್ಲಿ ಶುಭ ಸ್ಥಾನದಲ್ಲಿ ಸಾಗುತ್ತಿದ್ದು, ಈ ರಾಶಿಯಲ್ಲಿ ಗುರುವಿನ ಸಂಚಾರವು ಉತ್ತಮ ಫಲಿತಾಂಶಗಳನ್ನು ತರುತ್ತದೆ.
guru gochar effects: ಗುರು 12 ತಿಂಗಳಿಗೊಮ್ಮೆ ರಾಶಿ ಬದಲಿಸುತ್ತಾನೆ.
Jupiter Transit in Kannada: ನವೆಂಬರ್ ೧೧ ರಂದು, ಗುರುವು ಕರ್ಕ ರಾಶಿಯಲ್ಲಿ ಹಿಮ್ಮುಖ ಚಲನೆಗೆ ಒಳಗಾಗಿದೆ. ಡಿಸೆಂಬರ್ ೫ ರಂದು ಮಿಥುನ ರಾಶಿಗೆ ಹಿಮ್ಮುಖ ಚಲನೆಗೆ ಮತ್ತೆ ಪ್ರವೇಶಿಸುತ್ತಾನೆ. ಮಾರ್ಚ್ ೧೧, ೨೦೨೬ ರಂದು ಈ ರಾಶಿಯಲ್ಲಿ ನೇರವಾಗುತ್ತದೆ. ಹೊಸ ವರ್ಷದಲ್ಲಿ ಗುರುವಿನ ನೇರ ಚಲನೆಯು ಕೆಲವು ರಾಶಿಗಳಿಗೆ ವಿಶೇಷ ಪ್ರಯೋಜನಗಳನ್ನು ತರಬಹುದು.