small button near shirt collar: ಚಿಕ್ಕ ಮಗುವಿನಿಂದ ಹಿಡಿದು ವಯಸ್ಕರವರೆಗೆ ಎಲ್ಲರೂ ಶರ್ಟ್ ಮತ್ತು ಪ್ಯಾಂಟ್ ಧರಿಸಿರುವುದನ್ನು ಕಾಣಬಹುದು. ಪುರುಷರು ಮಾತ್ರವಲ್ಲ, ಕೆಲಸ ಮಾಡುವ ಮಹಿಳೆಯರೂ ಸಹ ಕೆಲವು ಸಮಯದಿಂದ ಶರ್ಟ್ ಧರಿಸುತ್ತಿದ್ದಾರೆ. ಆದರೆ ನೀವು ಪ್ರತಿದಿನ ಧರಿಸುವ ಶರ್ಟ್ ಅನ್ನು ನೀವು ಎಂದಾದರೂ ಗಮನಿಸಿದ್ದೀರಾ! ಶರ್ಟ್ ಕಾಲರ್ ಬಳಿ ಸಣ್ಣ ಗುಂಡಿ ಏಕೆ ಇದೆ?
ಮನುಷ್ಯನ ಜೀವನದಲ್ಲಿ ಕಿಡ್ನಿ ಎಷ್ಟು ಮುಖ್ಯ ಎಂಬುವುದು ಎಲ್ಲರಿಗೂ ಗೊತ್ತು.. ಅಷ್ಟೇ ಅಲ್ಲ ಮಾನವನಿಗೆ ದೇಹದಲ್ಲಿನ ಅಂಗಗಳು ನೆಟ್ಟಗಿದ್ದರೆ ಮಾತ್ರ ನಾವು ಅವನನ್ನು ಆರೋಗ್ಯವಂತ ಎಂದು ಕರೆಯುತ್ತೇವೆ. ಆದರೆ ಭಾರತದ ನೆರೆಯ ದೇಶದಲ್ಲಿರುವ ಈ ಗ್ರಾಮದಲ್ಲಿ ಮಾತ್ರ ಬದುಕುತ್ತಿರುವವರೆಲ್ಲರೂ ಒಂದೇ ಕಿಡ್ನಿ ಮೇಲೆ... ಏನಿದು ವಿಚಿತ್ರ? ಯಾವುದೀ ಹಳ್ಳಿ..? ಎಲ್ಲದಕ್ಕೂ ಉತ್ತರ ಇಲ್ಲಿದೆ.
happiest state of india: ಭಾರತದಲ್ಲಿ ಇತ್ತೀಚಿನ ಅಂಕಿಅಂಶಗಳ ಪ್ರಕಾರ ಯಾವ ರಾಜ್ಯದಲ್ಲಿ ಜನರು ಹೆಚ್ಚು ಸಂತೋಷದಿಂದ ಇದ್ದಾರೆ ಎಂಬುವುದನ್ನು ವರದಿಯಾಗಿದ್ದು, ಈ ಪಟ್ಟಿಯಲ್ಲಿ ಯಾವ ರಾಜ್ಯವಿದೆ ಗೊತ್ತಾ?
snake meat lover country: ಪ್ರಪಂಚದ ಕೆಲವು ಸಂಸ್ಕೃತಿಗಳಲ್ಲಿ ಹಾವಿನ ಮಾಂಸವನ್ನು ತಿನ್ನುವ ಸಂಪ್ರದಾಯವು ಶತಮಾನಗಳಿಂದ ನಡೆದುಕೊಂಡು ಬಂದಿದೆ. ಕೆಲವು ದೇಶಗಳಲ್ಲಿ, ಈ ಮಾಂಸವು ಆಹಾರದ ಭಾಗ ಮಾತ್ರವಲ್ಲದೆ ಔಷಧೀಯ ಮತ್ತು ಟಾನಿಕ್ ಎಂದು ಪರಿಗಣಿಸಲಾಗುತ್ತದೆ.
The Country Spread Across Two Continents: ಒಂದೇ ದೇಶ ಎರಡು ಖಂಡಗಳಲ್ಲಿ ವಿಸ್ತರಿಸಿಕೊಂಡಿರುವುದನ್ನು ನೀವು ಕೇಳಿದ್ದೀರಾ? ಆಫ್ರಿಕಾ ಮತ್ತು ಏಷ್ಯಾವನ್ನು ಜೋಡಿಸುವ ಅಪರೂಪದ ಭೌಗೋಳಿಕ ಸ್ಥಾನಮಾನ ಹೊಂದಿರುವ ದೇಶದ ಬಗ್ಗೆ ಇಲ್ಲಿದೆ ಅಚ್ಚರಿಯ ವಿಷಯಗಳು.
Fastest Growing State : ಭಾರತದ ಆರ್ಥಿಕ ಪ್ರಗತಿ ಇನ್ನು ಮುಂದೆ ಕೆಲವು ರಾಜ್ಯಗಳಿಗೆ ಸೀಮಿತವಾಗಿಲ್ಲ. ಕಳೆದ 5 ವರ್ಷಗಳಲ್ಲಿ ಅನೇಕ ರಾಜ್ಯಗಳು ಅಗಾಧ ಬೆಳವಣಿಗೆಯನ್ನು ಕಂಡಿವೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ದತ್ತಾಂಶದ ಪ್ರಕಾರ, 2019-20 ಮತ್ತು 2024-25ರ ಹಣಕಾಸು ವರ್ಷಗಳ ನಡುವೆ ಅನೇಕ ರಾಜ್ಯಗಳ ಆರ್ಥಿಕತೆಗಳು ಅಗಾಧ ಬೆಳವಣಿಗೆಯನ್ನು ದಾಖಲಿಸಿವೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ..
Pakistani women soldiers: ಪಾಕಿಸ್ತಾನದಲ್ಲಿ ಮಹಿಳೆಯರಿಗೆ ದ್ವಿತೀಯ ಸ್ಥಾನವಿದೆ, ಸಾರ್ವಜನಿಕ ಸ್ಥಳಗಳಲ್ಲಿಯೂ ಅವರ ಉಪಸ್ಥಿತಿ ಸೀಮಿತವಾಗಿದೆ. ಪಾಕಿಸ್ತಾನ ಸೇನೆಯಲ್ಲಿ ಎಷ್ಟು ಮಹಿಳೆಯರು ಇದ್ದಾರೆ ಎಂಬುದನ್ನು ಇಂದು ನಾವು ವಿವರವಾಗಿ ತಿಳಿಯೋಣ..
vegetarian State: ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಸಸ್ಯಾಹಾರಿಗಳನ್ನು ಹೊಂದಿದೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ಮತ್ತು ಇತರ ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಉತ್ತರ ಮತ್ತು ಪಶ್ಚಿಮ ಭಾರತದ ರಾಜ್ಯಗಳು ಅತಿ ಹೆಚ್ಚು ಸಸ್ಯಾಹಾರಿಗಳನ್ನು ಹೊಂದಿವೆ. ಭಾರತದಲ್ಲಿ ಅತಿ ಹೆಚ್ಚು ಸಸ್ಯಾಹಾರಿ ಜನಸಂಖ್ಯೆಯನ್ನು ಹೊಂದಿರುವ ರಾಜ್ಯಗಳು ಈ ಕೆಳಗಿನಂತಿವೆ.
Worlds top 10 most intelligent countries : ಈ ಪಟ್ಟಿಯು ವಿವಿಧ ದೇಶಗಳ ಸರಾಸರಿ ಐಕ್ಯೂ ಅನ್ನು ಆಧರಿಸಿದ್ದು, ಇದರಲ್ಲಿ ಶಿಕ್ಷಣ ವ್ಯವಸ್ಥೆ, ಸಂಶೋಧನೆ ಮತ್ತು ಕಲಿಕಾ ಸಂಸ್ಕೃತಿಯು ಪ್ರಮುಖ ಪಾತ್ರ ವಹಿಸುತ್ತದೆ. ಅಷ್ಟೇ ಅಲ್ಲದೆ, ತಾರ್ಕಿಕ ಚಿಂತನೆ ಮತ್ತು ಕೌಶಲ್ಯ ಅಭಿವೃದ್ಧಿಗೆ ಒತ್ತು ನೀಡುವ ಈ ದೇಶಗಳು ಹೆಚ್ಚಿನ ಸರಾಸರಿ ಬುದ್ಧಿವಂತಿಕೆಯ ಮಟ್ಟವನ್ನು ಹೊಂದಿವೆ ಎಂದು ಹೇಳಲಾಗುತ್ತದೆ.. ಹೆಚ್ಚಿನ ಮಾಹಿತಿ ಇಲ್ಲಿದೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.