ದಾಂಪತ್ಯದಲ್ಲಿ ಜಗಳ, ಮುನಿಸಿನಿಂದ ಬೇಸತ್ತಿದ್ದೀರಾ..? ಈ ಟಿಪ್ಸ್‌ ಪಾಲಿಸಿ ಸುಖ ಸಂಸಾರದ ಸೀಕ್ರೆಟ್‌ ಟಿಪ್ಸ್‌ ಇವು..!

Simple tips for happy marriage: ಮದುವೆ ಎಂಬುದು ಸ್ವರ್ಗದಲ್ಲಿ ನಿಶ್ಚಯವಾಗುತ್ತೆ ಎಂದು ಹೇಳಲಾಗುತ್ತದೆ. ಲಕ್ಷ ಲಕ್ಷ ಖರ್ಚು ಮಾಡಿ ಜನ ಮದುವೆಯಾಗುತ್ತಾರೆ. ಕೆಲವೊಬ್ಬರು ಪ್ರೀತಿಸಿ ಮದುವೆಯಾದ್ರೆ ಇನ್ನೂ ಕೆಲವರು ಅರೇಂಜ್ಡ್‌ ಮ್ಯಾರೇಜ್‌ ಆಗುತ್ತಾರೆ. ಮನಸ್ಥಾಪ, ಬೇಸರ, ಜಗಳಗಳ ನಡುವೆ ಈ ಸಂಬಂಧಗಳು ಮುರಿದು ಬೀಳುತ್ತವೆ. ಹಾಗಾದರೆ ಸುಖವಾದ ಸಂಸಾರಕ್ಕೆ ಇಲ್ಲಿದೆ ನೋಡಿ ಸಿಂಪಲ್‌ ಸೂತ್ರಗಳು..  

Written by - Zee Kannada News Desk | Last Updated : Nov 21, 2024, 08:43 AM IST
  • ಮದುವೆ ಎಂಬುದು ಸ್ವರ್ಗದಲ್ಲಿ ನಿಶ್ಚಯವಾಗುತ್ತೆ ಎಂದು ಹೇಳಲಾಗುತ್ತದೆ.
  • ಲಕ್ಷ ಲಕ್ಷ ಖರ್ಚು ಮಾಡಿ ಜನ ಮದುವೆಯಾಗುತ್ತಾರೆ.
  • ಮನಸ್ಥಾಪ, ಬೇಸರ, ಜಗಳಗಳ ನಡುವೆ ಈ ಸಂಬಂಧಗಳು ಮುರಿದು ಬೀಳುತ್ತವೆ.
ದಾಂಪತ್ಯದಲ್ಲಿ ಜಗಳ, ಮುನಿಸಿನಿಂದ ಬೇಸತ್ತಿದ್ದೀರಾ..? ಈ ಟಿಪ್ಸ್‌ ಪಾಲಿಸಿ ಸುಖ ಸಂಸಾರದ ಸೀಕ್ರೆಟ್‌ ಟಿಪ್ಸ್‌ ಇವು..! title=

Simple tips for happy marriage: ಮದುವೆ ಎಂಬುದು ಸ್ವರ್ಗದಲ್ಲಿ ನಿಶ್ಚಯವಾಗುತ್ತೆ ಎಂದು ಹೇಳಲಾಗುತ್ತದೆ. ಲಕ್ಷ ಲಕ್ಷ ಖರ್ಚು ಮಾಡಿ ಜನ ಮದುವೆಯಾಗುತ್ತಾರೆ. ಕೆಲವೊಬ್ಬರು ಪ್ರೀತಿಸಿ ಮದುವೆಯಾದ್ರೆ ಇನ್ನೂ ಕೆಲವರು ಅರೇಂಜ್ಡ್‌ ಮ್ಯಾರೇಜ್‌ ಆಗುತ್ತಾರೆ. ಮನಸ್ಥಾಪ, ಬೇಸರ, ಜಗಳಗಳ ನಡುವೆ ಈ ಸಂಬಂಧಗಳು ಮುರಿದು ಬೀಳುತ್ತವೆ. ಹಾಗಾದರೆ ಸುಖವಾದ ಸಂಸಾರಕ್ಕೆ ಇಲ್ಲಿದೆ ನೋಡಿ ಸಿಂಪಲ್‌ ಸೂತ್ರಗಳು..

ಸಂಸಾರ ಎಂದರೆ ನೂರು ವರ್ಷದ ಬೆಸುಗೆ, ಕಷ್ಟವಾಗಲಿ ಸುಖವಾಗಲಿ ಸದಾ ಜೊತೆಯಲ್ಲಿರಬೇಕು ಎಂಬ ಕಾರಣಕ್ಕೆ ಮದುವೆಯಾಗುತ್ತಾರೆ. ಆದರೆ, ನಂತರ ಅನ್ಯೂನ್ಯತೆ ಇಲ್ಲದೆ ಮನಸ್ಥಾಪಗಳ ಕಾರಣ ಮದುವೆಗಳು ಮುರಿದು ಬೀಳುತ್ತದೆ. ಅದರಲ್ಲೂ ಇತ್ತೀಚಿನ ಕಾಲದಲ್ಲಂತೂ ಮದುವೆಯ ಸರ್ಥವೇ ಬದಲಾಗಿ ಹೋಗಿದೆ, ಇಂದು ಮದುವೆಯಾಗುವವರು, ನಾಳೆ ಸುಖಾ ಸುಮ್ಮನೆ, ಸಿಂಪಲ್‌ ಕಾರಣಗಳಿಂದ ದೂರವಾಗುತ್ತಾರೆ.ಆದರೆ, ನಿಮ್ಮ ಸಂಸಾರ ಸುಖವಾಗಿ ಇರಬೇಕು ಎಂದುಕೊಂಡರೆ ನೀವು ಈ ಸಿಂಪಲ್‌ ಟಿಪ್ಸ್‌ ಅನ್ನು ಫಾಲೋ ಮಾಡಿದರೆ ಸಾಕು...

ಸಂವಹನ
ಗಂಡ ಹೆಂಡತಿ ಸಂಬಂಧದಲ್ಲಿ ಸಂವಹನ ತುಂಬಾ ಮುಕ್ಯ ಯಾವುದೆ ಮನಸ್ಥಾಪವಾಗಲಿ, ಯಾವುದೆ ಅನಮಾನ ಅಥವ ಜಗಳಗಳಿರಲಿ ಸಂವಹನ ಎಂಬುದು ತುಂಬಾ ಮುಖ್ಯ, ಮನಸ್ಸು ಬಿಚ್ಚಿ ಗಂಡ ಹೆಂಡತಿ ಮಾತನಾಡಿಕೊಂಡಾಗ ಮಾತ್ರ ದಾಂಪತ್ಯವೆಂಬುದು ಸುಖಮಯವಾಗಿರುತ್ತದೆ.

ಆತ್ಮೀಯತೆ
ಗಂಡ ಹೆಂಡತಿ ನಡುವೆ ಆತ್ಮೀಯತೆ ಬಹಳ ಮುಖ್ಯ. ಒಬ್ಬರ ಜೊತ ಒಬ್ಬರು ಕಾಲ ಕಲೆಯುವುದು, ಗುಟ್ಟುಗಳಿಲ್ಲದೆ ಮುಕ್ತವಾಗಿ ಮಾತಾನಡಿಕೊಳ್ಳುವುದು, ಸಂಬಂಧದಲ್ಲಿ ಬಿರುಕು ಬಿಡದಂತೆ ಕಾಪಾಡುತ್ತದೆ.

ಸಮಯ
ಸಂಸಾರದಲ್ಲಿ ಒಬ್ಬರಿಗೊಬ್ಬರು ಸಮಯ ಕೊಡುವುದು ಬಹಳ ಮುಖ್ಯ. ಒಬ್ಬರಿಗೊಬ್ಬರು  ಕೂತು ಮುಕ್ತವಾಗಿ ಮಾತನಾಡಿದಾಗ ಮಾತ್ರ ಒಬ್ಬರನ್ನು ಒಬ್ಬರು ಸರ್ಥ ಮಾಡಿಕೊಳ್ಳಲು ಸಾಧ್ಯ. ಈ ರೀತಿ ಮುಕ್ತವಾಗಿ ಸಮಯ ಕಳೆಯುವುದರಿಂದ ನಿಮ್ಮ ನಡುವಿನ ಭಿನ್ನಾಬಿಪ್ರಾಯಗಳು ದೂರವಾಗುತ್ತವೆ.

ಗೌರವ
ಗೌರವ ಇರುವ ಜಾಗದಲ್ಲಿ ಮಾತ್ರ ಪ್ರೀತಿ ಎಂಬುದು ಇರುತ್ತದೆ. ಹೆಂಡತಿ ಗಂಡನಿಗೆ ಎಷ್ಟು ಗೌರವ ಕೊಡುತ್ತಾಳೊ ಅಷ್ಟೆ ಗೌರವ ಗಂಡ ಹೆಂಡತಿಗೂ ಕೊಡಬೇಕು, ಇಲ್ಲವಾದಲ್ಲಿ ಸಂಸಾರದಲ್ಲಿ ಜಗಳ ಇದ್ದೇ ಇರುತ್ತದೆ.

ನಂಬಿಕೆ
ಸಂಸಾರದಲ್ಲಿ ನಂಬಿಕೆ ಎನ್ನುವುದು ತುಂಬಾ ಮುಖ್ಯ, ಅನುಮಾನ ಎಂಬುದು ಸಂಸಾರದಲ್ಲಿ ಇದ್ದರೆ, ಆ ಸಂಸಾರ ಅದಗೆಡುತ್ತದೆ, ಅಷ್ಟೆ ಅಲ್ಲದೆ ಒಂದು ಭಾರಿ ಸಂಸಾರದಲ್ಲಿ ಅನುಮಾನ ಎಂಬ ಹುತ್ತ ಬೆಲೆದರೆ ಸಂಸಾರ ನಾಶವಾಗುವುದು ಖಂಡಿತ.

ಕ್ಷಮೆ
ದಾಂಪತ್ಯದಲ್ಲಿ ಜಗಳ ಭಿನ್ನಾಬಿಪ್ರಾಯ ಇರುವುದು ಸಹಜ ಆದರೆ, ಇಬ್ಬರಲ್ಲೂ ತಪ್ಪು ಮಾಡಿದಾಗ ಒಪ್ಪಿಕೊಂಡು ಕ್ಷಮೆಯಾಚಿಸುವ ಗುಣ ಇರಬೇಕು. ಇದರಿಂದ ಇಬ್ಬರ ಮಧ್ಯೆ ಪ್ರೀತಿ ಹೆಚ್ಚಾಗುತ್ತದೆ.

Trending News