ಅರಿಶಿನದ ಈ ಉಪಾಯಗಳು ನಿಮ್ಮ ಮನೆಯಲ್ಲಿ ಹಣದ ಹೊಳೆ ಹರಿಸುವುದರ ಜೊತೆಗೆ ಸಾಲಬಾಧೆಯಿಂದ ಮುಕ್ತಿ ನೀಡುತ್ತವೆ!

Spiritual News In Kannada: ವೈದಿಕ ಜೋತಿಷ್ಯ ಶಾಸ್ತ್ರದಲ್ಲಿ ಅರಿಶಿನವನ್ನು ಗುರುಗ್ರಹದ ಜೊತೆಗೆ ಸಂಬಂಧ ಕಲ್ಪಿಸಲಾಗಿದೆ. ಅರಿಶಿನದ ಕೆಲ ಉಪಾಯಗಳನ್ನು ಮಾಡುವುದರಿಂದ ಮನೆಯಲ್ಲಿ ಅದು ಆರ್ಥಿಕ ಸ್ಥಿತಿ ಸುಧಾರಣೆಗೆ ಕಾರಣವಾಗುತ್ತದೆ ಎನ್ನಲಾಗುತ್ತದೆ. ಹಾಗಾದರೆ ಬನ್ನಿ ಅರಿಶಿನದ ಆ ಉಪಾಯಗಳ ಕುರಿತು ತಿಳಿದುಕೊಳ್ಳೋಣ,  

Written by - Nitin Tabib | Last Updated : Jul 31, 2023, 05:36 PM IST
  • ಯಾರೊಬ್ಬರ ಜಾತಕದಲ್ಲಿ ಗುರುವಿನ ಸ್ಥಾನ ದುರ್ಬಲವಾಗಿದ್ದಾರೆ ಅಥವಾ ನಕಾರಾತ್ಮಕವಾಗಿದ್ದರೆ,
  • ಅಂತಹ ವ್ಯಕ್ತಿಯ ಕೊರಳಿಗೆ ಹಳದಿ ದಾರದಲ್ಲಿ ಅರಿಶಿನ ಬೇರು ಧರಿಸಲು ಸಲಹೆ ನೀಡಲಾಗುತ್ತದೆ.
  • ಇದರ ಜೊತೆಗೆ ಒಂದು ಚಿಟಿಕೆ ಅರಿಶಿನ ಪುಡಿಯನ್ನು ನೀರಿನಲ್ಲಿ ಬೆರೆಸಿ ಸ್ನಾನಮಾಡಲು ಹೇಳಲಾಗುತ್ತದೆ.
  • ಇದು ಗುರುದೋಷ ನಿವಾರಣೆಯಾಗುತ್ತದೆ ಮತ್ತು ಗುರುವಿನ ಕೃಪೆ ಸದಾ ಆ ವ್ಯಕ್ತಿಯ ಮೇಲಿರುತ್ತದೆ.
ಅರಿಶಿನದ ಈ ಉಪಾಯಗಳು ನಿಮ್ಮ ಮನೆಯಲ್ಲಿ ಹಣದ ಹೊಳೆ ಹರಿಸುವುದರ ಜೊತೆಗೆ ಸಾಲಬಾಧೆಯಿಂದ ಮುಕ್ತಿ ನೀಡುತ್ತವೆ! title=

Turmeric Remedies: ಅರಿಶಿನ ಆರೋಗ್ಯಕ್ಕೆ ತುಂಬಾ ಗುಣಕಾರಿ ಎಂದು ಭಾವಿಸಲಾಗುತ್ತದೆ. ಇದರ ಜೊತೆಗೆ ಪೂಜೆ-ಅರ್ಚನೆಯಲ್ಲಿಯೂ ಕೂಡ ಅರಿಶಿನವನ್ನು ಪ್ರಯೋಗಿಸಲಾಗುತ್ತದೆ. ಇದು ಒಂದು ವಿಶೇಷ ರೀತಿಯ ಔಷಧಿ ಕೂಡ ಆಗಿದೆ. ಇದರಲ್ಲಿ ದೈವೀಯ ಗುಣಗಳು ಕೂಡ ಇವೆ. ಅರಿಶಿನ ಕೇವಲ ಆಹಾರದ ಸ್ವಾದ ಮಾತ್ರ ಹೆಚ್ಚಿಸದೆ, ಜೀವನದಲ್ಲಿ ಸುಖ-ಸಮೃದ್ಧಿಯನ್ನೂ ಕೂಡ ತರುತ್ತದೆ. ಇನ್ನೊಂದೆಡೆ ಅರಿಶಿನದ (Spiritual News In Kannada) ಸಂಬಂಧವನ್ನು  ಶ್ರೀವಿಷ್ಣು ಹಾಗೂ ದೇವಗುರು ಬೃಹಸ್ಪತಿಯೊಂದಿಗೆ ಸಂಬಂಧ ಕಲ್ಪಿಸಲಾಗಿದೆ. ಇನ್ನೊಂದೆಡೆ ಜೋತಿಷ್ಯ ಶಾಸ್ತ್ರದಲ್ಲಿ ಅರಿಶಿನದ ಕೆಲ ಉಪಾಯಗಳನ್ನು ಸೂಚಿಸಲಾಗಿದ್ದು, ಈ ಉಪಾಯಗಳನ್ನು ಅನುಸರಿಸುವುದರಿಂದ ಜೀವನದಲ್ಲಿ ಸಂಪನ್ನತೆ ಬರುವುದರ ಜೊತೆಗೆ ಆರ್ಥಿಕ ಸ್ಥಿತಿ ಕೂಡ ಸುಧಾರಣೆಯಾಗುತ್ತದೆ. ಬನ್ನಿ ಆ ಉಯಾಯಗಳು ಯಾವುವು ತಿಳಿದುಕೊಳ್ಳೋಣ, 

ಜಾತಕದಲ್ಲಿ ಗುರುದೋಷ ನಿವಾರಣೆಯಾಗುತ್ತದೆ
ಯಾರೊಬ್ಬರ ಜಾತಕದಲ್ಲಿ ಗುರುವಿನ ಸ್ಥಾನ ದುರ್ಬಲವಾಗಿದ್ದಾರೆ ಅಥವಾ ನಕಾರಾತ್ಮಕವಾಗಿದ್ದರೆ, ಅಂತಹ ವ್ಯಕ್ತಿಯ ಕೊರಳಿಗೆ ಹಳದಿ ದಾರದಲ್ಲಿ ಅರಿಶಿನ ಬೇರು ಧರಿಸಲು ಸಲಹೆ ನೀಡಲಾಗುತ್ತದೆ. ಇದರ ಜೊತೆಗೆ ಒಂದು ಚಿಟಿಕೆ ಅರಿಶಿನ ಪುಡಿಯನ್ನು ನೀರಿನಲ್ಲಿ ಬೆರೆಸಿ ಸ್ನಾನಮಾಡಲು ಹೇಳಲಾಗುತ್ತದೆ. ಇದು ಗುರುದೋಷ ನಿವಾರಣೆಯಾಗುತ್ತದೆ ಮತ್ತು ಗುರುವಿನ ಕೃಪೆ ಸದಾ ಆ ವ್ಯಕ್ತಿಯ ಮೇಲಿರುತ್ತದೆ. 

ಸಿಕ್ಕಿಬಿದ್ದ ಹಣ ನಿಮ್ಮತ್ತ ಮರಳಲಿದೆ
ಸಾಕಷ್ಟು ಪ್ರಯತ್ನದ ಬಳಿಕವೂ ಒಂದು ವೇಳೆ ದೀರ್ಘಕಾಲದಿಂದ ಸಿಕ್ಕಿಬಿದ್ದ ಹಣ ನಿಮ್ಮ ಬಳಿ ಬಾರದೇ ಹೋದಲ್ಲಿ, ಸ್ವಲ್ಪ ಅಕ್ಕಿಯನ್ನು ತೆಗೆದುಕೊಂಡು ಅದಕ್ಕೆ ಅರಿಶಿನ ಹಚ್ಚಿ, ಕೆಂಪುಬಣ್ಣದ ಬಟ್ಟೆಯಲ್ಲಿ ಕಡ್ಡಿಕೊಂಡು ಅದನ್ನು ನಿಮ್ಮ ಪರ್ಸಲ್ಲಿ ಇಟ್ಟುಕೊಳ್ಳಿ. ಇದರಿಂದ ನಿಮ್ಮ ಹಣ ನಿಮ್ಮತ್ತ ಮರಳುತ್ತದೆ.

ಕೆಟ್ಟ ಕನಸುಗಳು ಬೀಳುತ್ತಿದ್ದರೆ ಈ ಉಪಾಯ ಮಾಡಿ
ಒಂದು ವೇಳೆ ನಿಮಗೆ ಕೆಟ್ಟ ಕನಸುಗಳು ಸತಾಯಿಸುತ್ತಿದ್ದರೆ. ಅರಿಶಿನದ ಒಂದು ಬೇರಿಗೆ ರಕ್ಷಾಬಂಧವನ್ನು ಕಟ್ಟಿ, ಅದನ್ನು ದಿಂಬಿನ ಬಳಿ ಇತ್ತು ಮಲಗಿ. ಇದರಿಂದ ನಿಮಗೆ ಕೆಟ್ಟ ಕನಸುಗಳು ಬೀಳುವುದಿಲ್ಲ. 

ಇದನ್ನೂ ಓದಿ-ಸೂಕ್ತ ಸಂತಾನ ಭಾಗ್ಯ ಪ್ರಾಪ್ತಿ ಹೇಗೆ ಮಾಡಿಕೊಳ್ಳಬೇಕು? ಗರ್ಭಧಾರಣೆಗೆ ಯಾವ ದಿನಗಳು ಶುಭ?

ವ್ಯಾಪಾರಟಲ್ಲಿ ಉನ್ನತಿ ಹಾಗೂ ಆರ್ಥಿಕ ಸ್ಥಿತಿ ಸುಧಾರಿಸಲು ಈ ಉಪಾಯ ಮಾಡಿ. 
ಸಾಕಷ್ಟು ಪ್ರಯತ್ನಪಟ್ಟರೂ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತಿಲ್ಲ ಮತ್ತು ಸಾಲಬಾಧೆಯಿಂದ ನಿಮಗೆ ಮುಕ್ತಿ ಪಡೆಯಲು ಗುರುವಾರದ ದಿನ ಶ್ರೀ ಗಣೇಶನಿಗೆ ಅರಿಶಿನ ಬೇರುಗಳ ಮಾಲೆ ತಯಾರಿಸಿ ಅರ್ಪಿಸಿ. ಈ ರೀತಿ ಮಾಡುವುದರಿಂದ ಕೆಲಸ ಕಾರ್ಯಗಳಲ್ಲಿರುವ ಅಡೆತಡೆ ದೂರಗುತ್ತದೆ. ಇದರಿಂದ ನಿಮ್ಮ ಬಿಸ್ನೆಸ್ ಕೂಡ ಸುಲಲಿತವಾಗಿ ನಡೆಯಲು ಆರಂಭಿಸುತ್ತದೆ.

ಇದನ್ನೂ ಓದಿ-ರಾತ್ರೋರಾತ್ರಿ ಅದೃಷ್ಟ ಬದಲಾಗಲು ತುಳಸಿ ಕಟ್ಟೆಯ ಮೇಲಿರಲಿ ಈ ಶುಭ ಚಿಹ್ನೆಗಳು!

ಶೀಘ್ರ ಕಂಕಣ ಭಾಗ್ಯ ಕೂಡಿ ಬರಬೇಕೆ?
ವಿವಾಹಕ್ಕೆ ಸರಿಯಾದ ವಯಸ್ಸು ಕೂಡಿಬಂದರೂ ಕಂಕಣ ಭಾಗ್ಯ ಕೂಡಿ ಬರುತ್ತಿಲ್ಲ ಎಂದಾದಲ್ಲಿ ನೀವು ಪ್ರತಿದಿನ ನೀರಿನಲ್ಲಿ ಅರಿಶಿನ ಪುಡಿ ಬೆರೆಸಿ ಸ್ನಾನ ಮಾಡಿ. ಇದರಿಂದ ವಿವಾಹ ಯೋಗ ಬೇಗ ಕೂಡಿ ಬರುತ್ತದೆ. 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News