/kannada/photo-gallery/this-south-star-has-helped-more-than-500-families-these-are-the-netizens-who-are-the-real-heroes-221337 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!!  ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!! ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 221337

ಬೆಂಗಳೂರು : ಟಾಲಿವುಡ್‌, ಕಾಲಿವುಡ್‌, ಸ್ಯಾಂಡಲ್‌ವುಡ್‌ ಪ್ರೇಕ್ಷಕರಿಗೆ ಕಾರ್ತಿ ಅವರನ್ನು ವಿಶೇಷವಾಗಿ ಪರಿಚಯಿಸಬೇಕಿಲ್ಲ. ನಾಯಕ ಕಾರ್ತಿ ತಮ್ಮ ಅಭಿಮಾನಿಗಳನ್ನು ತೆರೆಯ ಮೇಲೆ ಮಾತ್ರವಲ್ಲದೆ ಸಾಮಾಜಿಕ ಜಾಲತಾಣಗಳಲ್ಲೂ ರಂಜಿಸುತ್ತಿದ್ದಾರೆ. ಕಾರ್ತಿ ಇಂಟರ್‌ನೆಟ್‌ನಲ್ಲಿ ಸಂಪೂರ್ಣವಾಗಿ ಸಕ್ರಿಯರಾಗಿದ್ದಾರೆ. ಕಾರ್ತಿ ಅವರ ಫೇಸ್‌ಬುಕ್ ಖಾತೆಯನ್ನು ಹ್ಯಾಕ್ ಮಾಡಲಾಗಿದ್ದು, ಈ ಬಗ್ಗೆ ಟ್ವೀಟ್ ಮಾಡುವ ಮೂಲಕ ತಮ್ಮ ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಟ್ಟೀಟ್‌ ಮಾಡಿರುವ ಅವರು,  ಹಲೋ ಗೆಳೆಯರೇ.. ನನ್ನ ಫೇಸ್‌ಬುಕ್ ಪುಟವನ್ನು ಹ್ಯಾಕ್ ಮಾಡಲಾಗಿದೆ.. ನಾವು ಫೇಸ್‌ಬುಕ್ ತಂಡದೊಂದಿಗೆ ಕೆಲಸ ಮಾಡುತ್ತಿದ್ದೇವೆ.. ನನ್ನ ಪುಟವನ್ನು ಮರುಪಡೆಯಲು ಪ್ರಯತ್ನಿಸುತ್ತಿದ್ದೇವೆ ಎಂದು ತಮ್ಮಾ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಸೆಲೆಬ್ರಿಟಿಗಳ ಸೋಷಿಯಲ್ ಮೀಡಿಯಾ ಖಾತೆಗಳು ಈ ರೀತಿ ಹ್ಯಾಕ್ ಆಗುತ್ತಿರುವುದು ಹೊಸದೇನಲ್ಲ. ಯಾರಾದರೂ ಯಾರದ್ದಾದರೂ ಫೇಸ್‌ಬುಕ್‌ ಅಥವಾ ಸೋಷಿಯಲ್‌ ಮೀಡಿಯಾ ಖಾತೆಗಳು ಹ್ಯಾಕ್ ಆಗುತ್ತಲೇ ಇರುತ್ತವೆ.

ಇದನ್ನೂ ಓದಿ: Ragini Dwivedi : ರಾಗಿಣಿ ದ್ವಿವೇದಿಯ ‘ಬಿಂಗೊ’ ಸಿನಿಮಾಗೆ ಸಚಿವ ವಿ.ಸೋಮಣ್ಣ ಕ್ಲಾಪ್‌

ಆದರೆ, ಕೆಲವೊಮ್ಮೆ ಅವುಗಳು ವಿಪರೀತ ಮಟ್ಟಕ್ಕೆ ತಿರುಗುತ್ತವೆ. ಇತ್ತೀಚಿಗೆ ತೆಲುಗು ಸ್ಮಾಲ್‌ಸ್ಕೀನ್‌ ಪೇಮ್‌ ವಿಷ್ಣುಪ್ರಿಯಾ ಅವರ ಫೇಸ್ ಬುಕ್ ಪೇಜ್ ಹ್ಯಾಕ್‌ ಆಗಿತ್ತು. ಅವರ ಖಾತೆಯಲ್ಲಿ ಅಶ್ಲೀಲ ವಿಡಿಯೋಗಳು ಮತ್ತು ಫೋಟೋಗಳನ್ನು ಪೋಸ್ಟ್‌ ಮಾಡಲಾಗಿತ್ತು. ಆದರೆ ಇದುವರೆಗೂ ವಿಷ್ಣುಪ್ರಿಯಾ ಅವರ ಫೇಸ್ ಬುಕ್ ಖಾತೆ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗಿಲ್ಲ. ಸದ್ಯ ಸಾಲು ಸಾಲು ಹಿಟ್‌ ಸಿನಿಮಾ ಮಾಡುತ್ತಿರುವ ಹೀರೋ ಕಾರ್ತಿ ಫೇಸ್‌ ಬುಕ್‌ ಖಾತೆ ಹ್ಯಾಕ್‌ ಆಗಿರುವುದು ಆತಂಕಕ್ಕೆ ಗುರಿಯಾಗಿದೆ.

ಇನ್ನು ಪೊನ್ನಿನ್ ಸೆಲ್ವನ್ ಚಿತ್ರದಲ್ಲಿ ವಲ್ಲವರಾಯನಾಗಿ ಕಾರ್ತಿ ಮಿಂಚಿದ್ದಾರೆ. ಇಡೀ ಮೊದಲ ಭಾಗ ಕೂಡ ಕಾರ್ತಿ ಸುತ್ತ ಸುತ್ತುತ್ತದೆ. ಈ ಸಿನಿಮಾ ಕಾಲಿವುಡ್ ನಲ್ಲಿ ಬ್ಲಾಕ್ ಬಸ್ಟರ್ ಆಯಿತು. ಇತ್ತೀಚೆಗಷ್ಟೇ ಅವರ ಮುಂಬರುವ ಸರ್ದಾರ್ ಸಿನಿಮಾದ ಹೊಸ ಲುಕ್‌ ಎಲ್ಲರನ್ನೂ ಅಚ್ಚರಿಗೊಳಿಸಿದೆ. ವಾಟರ್ ಬಾಟಲ್ ಹಗರಣದ ಕುರಿತು ಸರ್ದಾರ್ ಚಿತ್ರ ನಿರ್ಮಿಸಲಾಗಿದೆ. ಇದರಲ್ಲಿ ಕಾರ್ತಿ ಪಾತ್ರ ಅದ್ಭುತವಾಗಿದೆ ಎನ್ನಲಾಗಿದೆ. 

ಇದನ್ನೂ ಓದಿ: ಪವನ್ ಕಲ್ಯಾಣ್‌ ಫ್ಯಾನ್ಸ್‌ಗೆ ಶಾಕಿಂಗ್ ನ್ಯೂಸ್ : ಆ ಸಿನಿಮಾಗಳನ್ನು ಮಾಡಲ್ವಂತೆ ಪವರ್‌ ಸ್ಟಾರ್‌..!

ಕಾರ್ತಿ ಅವರ ಹೊಸ ಚಿತ್ರ ʼಜಪಾನ್ʼ ಅಪ್ಡೇಟ್ ಇಂದು ಬರಲಿದೆ. ಈ ಚಿತ್ರದಲ್ಲಿ ಕಾರ್ತಿಗೆ ಜೋಡಿಯಾಗಿ ಅನು ಇಮ್ಯಾನುಯೆಲ್ ನಟಿಸುತ್ತಿದ್ದಾರೆ. ಸುನೀಲ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಡ್ರೀಮ್ ವಾರಿಯರ್ಸ್ ಪಿಕ್ಚರ್ಸ್ ನಿರ್ಮಿಸುತ್ತಿರುವ ಈ ಚಿತ್ರವನ್ನು ರಾಜು ಮುರುಗನ್ ನಿರ್ದೇಶಿಸುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Section: 
English Title: 
tamil and telugu hero karthi facebook account gets hacked
News Source: 
Home Title: 

ಹೀರೋ ಕಾರ್ತಿಕ್‌ ಫೇಸ್‌ಬುಕ್‌ ಖಾತೆ ಹ್ಯಾಕ್‌ : ಫ್ಯಾನ್ಸ್‌ಗಳನ್ನು ಎಚ್ಚರಿಸಿದ ಸ್ಟಾರ್‌ ನಟ..!

ಹೀರೋ ಕಾರ್ತಿ ಫೇಸ್‌ಬುಕ್‌ ಖಾತೆ ಹ್ಯಾಕ್‌ : ಫ್ಯಾನ್ಸ್‌ಗಳನ್ನು ಎಚ್ಚರಿಸಿದ ಸ್ಟಾರ್‌ ನಟ..!
Yes
Is Blog?: 
No
Tags: 
Facebook Instant Article: 
Yes
Highlights: 

ಹೀರೋ ಕಾರ್ತಿಕ್‌ ಫೇಸ್‌ಬುಕ್‌ ಖಾತೆ ಹ್ಯಾಕ್‌

ಟ್ಟೀಟ್‌ ಮೂಲಕ ಫ್ಯಾನ್ಸ್‌ಗಳನ್ನು ಎಚ್ಚರಿಸಿದ ಸ್ಟಾರ್‌ ನಟ

ಇತ್ತೀಚಿಗೆ ತೆಲುಗು ಸ್ಮಾಲ್‌ಸ್ಕೀನ್‌ ಪೇಮ್‌ ವಿಷ್ಣುಪ್ರಿಯಾ ಅವರ ಫೇಸ್ ಬುಕ್ ಪೇಜ್ ಹ್ಯಾಕ್‌ ಆಗಿತ್ತು.

Mobile Title: 
ಹೀರೋ ಕಾರ್ತಿ ಫೇಸ್‌ಬುಕ್‌ ಖಾತೆ ಹ್ಯಾಕ್‌ : ಫ್ಯಾನ್ಸ್‌ಗಳನ್ನು ಎಚ್ಚರಿಸಿದ ಸ್ಟಾರ್‌ ನಟ..!
Krishna N K
Publish Later: 
No
Publish At: 
Monday, November 14, 2022 - 11:26
Created By: 
Krishna Kumar
Updated By: 
Krishna Kumar
Published By: 
Krishna Kumar
Request Count: 
1
Is Breaking News: 
No