ಒಂದು‌ ಏರಿಯಾದ ನಾಲ್ಕು ಕಡೆ ಕಳ್ಳತನ

  • Zee Media Bureau
  • Nov 19, 2022, 01:34 PM IST

ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನಲ್ಲಿ ಸರಣಿ ಕಳ್ಳತನ ನಡೆದಿದೆ. ಒಂದು‌ ಏರಿಯಾದ ನಾಲ್ಕು ಕಡೆಗಳಲ್ಲಿ ಕಳ್ಳರು ಕೈಚಳಕ ತೋರಿದ್ದಾರೆ.

Trending News