Couple kissing in meto video : ಇತ್ತೀಚಿಗೆ ಕೆಲ ಯುವಕ ಯುವತಿಯರು ಸಾರ್ವಜನಿಕವಾಗಿಯೇ ಅತೀಯಾಗಿ ವರ್ತಿಸುತ್ತಿದ್ದಾರೆ. ಶಾಲೆಗೆ ಹೋಗಿ ಚೆನ್ನಾಗಿ ಓದಬೇಕಾದ ವಯಸ್ಸಿನಲ್ಲಿ ಸಿಕ್ಕ ಸಿಕ್ಕಲ್ಲಿ ಸರವಾಡುತ್ತ ಕಾಲ ಕಳೆಯುತ್ತಿದ್ದಾರೆ. ಕಾಲೇಜಿಗೆ ಹೋಗುತ್ತೇನೆ ಅಂತ ಕೆಲವರು.. ಗೆಳೆಯ/ಗೆಳತಿಯ ಜೊತೆ ಓಯೋ ರೂಂ ಇಲ್ಲವೆ ಕೋಟೆ ಹಿತ್ತಲು, ಕಾಡಿಗೆ ಕರೆದುಕೊಂಡು ಹೋಗುತ್ತಿದ್ದಾರೆ. ಅದೂ ಮದುವೆಗೂ ಮುನ್ನವೇ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.