ಜೀ ಕನ್ನಡ ನ್ಯೂಸ್- ಮಾರ್ನಿಂಗ್ ಹೆಡ್ಲೈನ್ಸ್

  • Zee Media Bureau
  • Dec 19, 2022, 01:12 PM IST

ಈ ಕ್ಷಣದ ಪ್ರಮುಖ ಸುದ್ದಿಗಳು 
>> ಇಂದಿನಿಂದ ಚಳಿಗಾಲದ ಅಧಿವೇಶನ ಆರಂಭ
>> ಕೌಂಟರ್‌.. ರೀ ಕೌಂಟರ್‌ಗೆ ಕೈ-ಕಮಲ ಪ್ಲ್ಯಾನ್‌
>>  ಸದನದಲ್ಲಿ ಬಿಜೆಪಿ ಕಟ್ಟಿ ಹಾಕಲು ಕಾಂಗ್ರೆಸ್ ಸಿದ್ಧತೆ - ಸಾವರ್ಕರ್‌ ಫೋಟೋ ಫೈಟ್‌ ಬಗ್ಗೆ ಕೈ ಸಸ್ಪೆನ್ಸ್‌ - ಗಡಿ.. ಚಿಲುಮೆ.. ಪಿಎಸ್ಐ.. ಕಮಿಷನ್.. ಪ್ರಮುಖ ಅಸ್ತ್ರ
>> ರೈತ ಸಂಘಟನೆಗಳಿಂದ ಪ್ರೊಟೆಸ್ಟ್ - ಮುನ್ನೆಚ್ಚರಿಕೆ ಕ್ರಮವಾಗಿ ಸುವರ್ಣಸೌಧಕ್ಕೆ ಖಾಕಿ ಸರ್ಪಗಾವಲು
>> ಸತತ ಕಾರ್ಯಾಚರಣೆ ಬಳಿಕ ಬೋನಿಗೆ ಬಿದ್ದ ಚಿರತೆ - ನಾಯಿ ತಿನ್ನಲು ಹೋಗಿ ಚಿತಾ ಲಾಕ್‌

Trending News