30 kg of deer meat seized in chamarajanagara: ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ಚೌಡಹಳ್ಳಿ ಸಮೀಪ ಜಿಂಕೆ ಬೇಟೆಗಾರನನ್ನು ಬಂಧಿಸಲಾಗಿದೆ.
Leopard News: ರಾಜ್ಯದಲ್ಲಿ ಮುಂದುವರೆದ ಚಿರತೆ ದಾಳಿ, ಅಜ್ಜಿ ಹಾಗೂ ಮೊಮ್ಮಗಳ ಮೇಲೆರಗಿದ ನರಭಕ್ಷಕ.. ಘಟನೆ ಮರೆಯುವ ಮುನ್ನವೇ ಪ್ರಸಿದ್ಧ ಪ್ರವಾಸಿ ತಾಣಕ್ಕೆ ತೆರಳುವಾಗ ರಸ್ತೆ ಮಧ್ಯೆ ಪ್ರವಾಸಿಗರಿಗೆ ದರ್ಶನಕೊಟ್ಟ ಚಿರತೆ.
Leopard Caught: ಗುಂಡ್ಲುಪೇಟೆ ತಾಲೂಕಿನ ಗ್ರಾಮಗಳಲ್ಲಿ ಹುಲಿ ಓಡಾಟದ ಹಿನ್ನೆಲೆ ಗುಂಡ್ಲುಪೇಟೆ ಬಫರ್ ವಲಯ ಸಿಬ್ಬಂದಿ ಬೋನ್ ಅಳವಡಿಸಿದ್ದರು. ಹುಲಿಯನ್ನು ಸೆರೆ ಹಿಡಿಯಲು ಇರಿಸಿದ್ದ ಬೋನಿನಲ್ಲಿ ಇದೀಗ ಚಿರತೆ ಬಂದು ತಗ್ಲಾಕೊಂಡಿದೆ.
Leopard CCTV Footages: ಚಾಮರಾಜನಗರದಲ್ಲಿ ಆಪರೇಷನ್ ಟೈಗರ್ ಯಶಸ್ವಿ ಬೆನ್ನಲ್ಲೇ ಇಂದು ಮುಂಜಾಗೆ ಗ್ರಾಮಗ್ರಾಮಗಳಲ್ಲಿ ಚಿರತೆಯ ಬಿಂದಾಸ್ ಓಡಾಟ ಗ್ರಾಮಸ್ಥರ ನಿದ್ದೆಗೆಡಿಸಿದೆ.
ಜಿಲ್ಲೆಯಲ್ಲಿ ಚಿರತೆ ಉಪಟಳ ದಿನೇದಿನೆ ಹೆಚ್ಚುತ್ತಿದ್ದು ರೈತರು ಜಮೀನಿಗೆ ತೆರಳಲು, ಜಮೀನಿನಲ್ಲಿರಲು ದಿಗಿಲುಗೊಳ್ಳುವಂತಾಗಿದೆ. ಸಾಕುನಾಯಿಯನ್ನು ಚಿರತೆ ಹೊತ್ತೊಯ್ದ ಘಟನೆ ಗುಂಡ್ಲುಪೇಟೆ ತಾಲೂಕಿನ ಚೆನ್ನಮಲ್ಲಿಪುರದಲ್ಲಿ ನಡೆದಿದೆ.
Poisoning Of Leopard: ಕಳೆದೊಂದು ವರ್ಷದಿಂದ ಗ್ರಾಮಕ್ಕೆ ನುಗ್ಗಿ ಹಸು ಕುರಿ ಮೇಕೆಯನ್ನ ಬೇಟೆಯಾಡುತ್ತಿದ್ದ ಚಿರತೆ ಸೆರೆ ಹಿಡಿಯುವಂತೆ ಅರಣ್ಯ ಸಿಬ್ಬಂದಿ ಮನವಿ ಮಾಡಿದ್ರು ಪ್ರಯೋಜವಾಗಲಿಲ್ಲ ಎಂದು ರೋಸಿ ಹೋಗಿದ್ದ ರೈತನಿಂದ ಈ ಕೃತ್ಯ ನಡೆದಿರುವುದಾಗಿ ತಿಳಿದುಬಂದಿದೆ.
ನಾಯಿ ಗಾಢ ನಿದ್ರೆಯಲ್ಲಿದ್ದಾಗ ಚಿರತೆಯು ಸೈಲೆಂಟ್ ಆಗಿ ಅಂಗಳಕ್ಕೆ ಬಂದಿದೆ. ಬಳಿಕ ನಾಯಿಯನ್ನ ಎಬ್ಬಿಸಿ ನಂತರ ಮಿಂಚಿನ ವೇಗದಲ್ಲಿ ಅದರ ಮೇಲೆ ದಾಳಿ ನಡೆಸಿದೆ.
How to Survive a Cheetah Attack : ಇತ್ತೀಚಿಗೆ ರಾಜ್ಯದ ಹಲವು ಸ್ಥಳಗಳಲ್ಲಿ ಚಿರತೆ ದಾಳಿ ಹೆಚ್ಚಾಗುತ್ತಿದೆ. ಚಿರತೆಯಂತಹ ಪರಭಕ್ಷಕ ನಮ್ಮ ಮುಂದೆ ಇದ್ದಕ್ಕಿದ್ದಂತೆ ಕಾಣಿಸಿಕೊಂಡಾಗ ಏನು ಮಾಡಬೇಕೆಂದು..? ಅಂತ ಕೆಲವರಿಗೆ ಗೊತ್ತಿಲ್ಲ.. ಅನೇಕ ಜನರು ಭಯಭೀತರಾಗುತ್ತಾರೆ. ಆದರೆ ಚಿರತೆ ಇದ್ದಕ್ಕಿದ್ದಂತೆ ತಮ್ಮ ಮುಂದೆ ಕಾಣಿಸಿಕೊಂಡಾಗ ಕೈಕೊಳ್ಳಬೇಕಾದ ಕ್ರಮಗಳು ಯಾವುವು..? ಬನ್ನಿ ನೋಡೋಣ..
Leopard: ಗುಂಡ್ಲುಪೇಟೆ ತಾಲೂಕಿನ ಬೇರಂಬಾಡಿಯಲ್ಲಿ ಗ್ರಾಮಸ್ಥರಿಗೆ ಉಪಟಳ ನೀಡುತ್ತಿದ್ದ ಚಿರತೆಯನ್ನು ಸೆರೆಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.