BBK9 : ಕೈ ಕೊಟ್ಟ ಅದೃಷ್ಟ... ಬಿಗ್‌ಬಾಸ್‌ ಹೌಸ್‌ನಿಂದ ದಿವ್ಯಾ ಉರುಡುಗ ಔಟ್‌...!

BBK9 : ಬಿಗ್ ಬಾಸ್ ಸೀಸನ್ 9 ರಿಂದ ದಿವ್ಯಾ ಉರುಡುಗ ಹೊರ ಬಂದಿದ್ದಾರೆ. ಬಿಗ್‌ಬಾಸ್‌ ಸೀಸನ್‌ 8ರಲ್ಲಿಯೂ ಫೈನಲ್‌ ಹಂತಕ್ಕೆ ಬಂದು ದಿವ್ಯಾ ಮನೆಯಿಂದ ಹೊರ ಹೋಗಿದ್ದರು. ಈ ಭಾರಿ ಗೆಲುವು ಉರುಡುಗ ಪರ ಇದೆ ಅಂತ ಅವರ ಫ್ಯಾನ್ಸ್‌ ಕೂಡಾ ನಂಬಿದ್ದರು. ಆದ್ರೆ ದಿವ್ಯಾ ಲಕ್‌ ಕೈಕೊಟ್ಟಿದ್ದು ಬಿಗ್‌ಹೌಸ್‌ನಿಂದ ಎಲಿಮಿನೇಟ್‌ ಆಗಿದ್ದಾರೆ.

ಬಿಗ್ ಬಾಸ್ ಸೀಸನ್ 9 ರಿಂದ ದಿವ್ಯಾ ಉರುಡುಗ ಹೊರ ಬಂದಿದ್ದಾರೆ. ಬಿಗ್‌ಬಾಸ್‌ ಸೀಸನ್‌ 8ರಲ್ಲಿಯೂ ಫೈನಲ್‌ ಹಂತಕ್ಕೆ ಬಂದು ದಿವ್ಯಾ ಮನೆಯಿಂದ ಹೊರ ಹೋಗಿದ್ದರು. ಈ ಭಾರಿ ಗೆಲುವು ಉರುಡುಗ ಪರ ಇದೆ ಅಂತ ಅವರ ಫ್ಯಾನ್ಸ್‌ ಕೂಡಾ ನಂಬಿದ್ದರು. ಆದ್ರೆ ದಿವ್ಯಾ ಲಕ್‌ ಕೈಕೊಟ್ಟಿದ್ದು ಬಿಗ್‌ಹೌಸ್‌ನಿಂದ ಎಲಿಮಿನೇಟ್‌ ಆಗಿದ್ದಾರೆ.

1 /6

ಎರಡನೇ ಬಾರಿಗೆ ದಿವ್ಯಾ ಉರುಡುಗ ಲಕ್‌ ಕೈ ಕೊಟ್ಟಿದೆ. ಬಿಗ್‌ ಬಾಸ್‌ನಿಂದ ದಿವ್ಯಾ ಉರುಡುಗ ಎಲಿಮಿನೇಟ್‌ ಆಗಿದ್ದಾರೆ.

2 /6

ಕೊನೆಯವರೆಗೂ ಉತ್ತಮ ಆಟ ಆಡುತ್ತ ಬಂದಿದ್ದ ದಿವ್ಯಾ ಐದು ಫೈನಲಿಸ್ಟ್‌ಗಳಲ್ಲಿ ಒಬ್ಬರಾಗಿದ್ದರು.

3 /6

ಬಿಗ್‌ಹೌಸ್‌ ಸ್ಪರ್ಧಿಗಳಿಗೆ ಗಟ್ಟಿ ಪೈಪೋಟಿ ನೀಡಿದ್ದ ದಿವ್ಯಾ ಈಗ ಐದನೇ ಸ್ಥಾನದಲ್ಲಿ ಎಲಿಮಿನೇಟ್ ಆಗಿದ್ದಾರೆ. 

4 /6

ಬಿಗ್‌ಬಾಸ್‌ 8 ರಲ್ಲಿ ಅರವಿಂದ್ ಕೆ.ಪಿ ಜೊತೆ ದಿವ್ಯಾ ದೊಡ್ಮನೆಯಲ್ಲಿದ್ದರು. ಸೀಸನ್‌ 9ರಲ್ಲಿ ಒಂಟಿಯಾಗಿ ಆಟ ಶುರುಮಾಡಿದ್ದರು.

5 /6

ದಿವ್ಯಾ ಗೆಲ್ತಾರೆ ಅಂತ ಅವರ ಫ್ಯಾನ್ಸ್‌ಗೆ ಬಲವಾದ ನಂಬಿಕೆ ಇತ್ತು.  ಆದರೂ ಈ ಬಾರಿ ಕೂಡ ದಿವ್ಯಾ ಅದೃಷ್ಟ ಕೈ ಕೊಟ್ಟಿದೆ. 

6 /6

ಇನ್ನು ಡಿ.30 ಮತ್ತು 31ರಂದು ಬಿಗ್‌ ಬಾಸ್‌ ಗ್ರ್ಯಾಂಡ್‌ ಫಿನಾಲೆ ನಡೆಯಲಿದ್ದು, ವಿನ್ನರ್‌ ಯಾರಾಗ್ತಾರೆ ಅಂತ ಕಾಯ್ದು ನೋಡಬೇಕಿದೆ.