Cooking tips: ಅಡುಗೆ ಮಾಡುವಾಗ ಆಕಸ್ಮಿಕವಾಗಿ ನೀವು ಆಹಾರಕ್ಕೆ ಹೆಚ್ಚು ಉಪ್ಪನ್ನು ಹಾಕಿದರೆ, ಚಿಂತಿಸಬೇಡಿ.. ಅದನ್ನು ಸುಲಭವಾಗಿ ಸರಿಪಡಿಸಬಹುದು. ರುಚಿಯನ್ನು ಸರಿಹೊಂದಿಸುವ ಮೂಲಕ ಅಥವಾ ಉಪ್ಪು ಹೀರಿಕೊಳ್ಳುವ ಪದಾರ್ಥಗಳನ್ನು ಸೇರಿಸುವ ಮೂಲಕ ನೀವು ಆಹಾರದಲ್ಲಿನ ಹೆಚ್ಚುವರಿ ಉಪ್ಪನ್ನು ತೆಗೆದುಹಾಕಬಹುದು.. ಹೆಚ್ಚಿನ ಮಾಹಿತಿ ಈ ಕೆಳಗಿನಂತಿದೆ..
ನಮ್ಮ ಮನೆಯಲ್ಲಿ ಪ್ರತಿದಿನ ವಿವಿಧ ತರಕಾರಿಗಳನ್ನು ಬಳಸಲಾಗುತ್ತದೆ. ಕೆಲವು ತರಕಾರಿಗಳು ನೀರಿನಲ್ಲಿ ಕುದಿಸಿದರೆ ಪೋಷಕಾಂಶಗಳನ್ನು ಕಳೆದುಕೊಳ್ಳುತ್ತವೆ, ಆದರೆ ಕೆಲವು ತರಕಾರಿಗಳು ಕುದಿಸುವ ಅಥವಾ ಆವಿಯಲ್ಲಿ ಬೇಯಿಸುವ ಅಗತ್ಯವಿರುತ್ತದೆ. ಬಳಕೆಗೆ ಮೊದಲು ಆವಿಯಲ್ಲಿ ಬೇಯಿಸದಿದ್ದರೆ ಈ ತರಕಾರಿ ಹಾನಿಕಾರಕವಾಗಿದೆ.
how to prevent milk boiling over : ನೀವು ಅಡುಗೆ ಮನೆಯಲ್ಲಿ ಎಷ್ಟೇ ಎಚ್ಚರಿಕೆ ವಹಿಸಿದರು ಹಾಲು ಉಕ್ಕಿ ಪಾತ್ರಯಿಂದ ಹೊರಗೆ ಹರಿಯುತ್ತಿದೆಯಾ.? ಪರಿಣಿತರು ಕೂಡ ಹಾಲು ಕುದಿಸುವಲ್ಲಿ ತಪ್ಪು ಮಾಡುತ್ತಾರೆ. ಎಷ್ಟೇ ಹೊತ್ತು ನಿಂತರೂ ಕಣ್ಣಿಗೆ ಎಣ್ಣೆ ಬಿಟ್ಟು ಕಾದರು ಕೆಲವೊಮ್ಮೆ ಹಾಲು ಉಕ್ಕಿ ಅಡುಗೆ ಮನೆಯನ್ನು ಕೊಳಕಾಗಿರುತ್ತದೆ. ಈ ಸಲಹೆಗಳನ್ನು ಬಳಸಿ ಕುದಿಯುವ ಹಾಲು ಪಾತ್ರೆಯಿಂದ ಹೊರಬರದಂತೆ ತಡೆಯಿರಿ...
Reheating Foods: ನಮ್ಮಲ್ಲಿ ಹೆಚ್ಚಿನವರು ಬೇಯಿಸಿದ ಆಹಾರವನ್ನು 2-3 ದಿನಗಳವರೆಗೆ ರೆಫ್ರಿಜರೇಟರ್ನಲ್ಲಿ ಇಟ್ಟು ಬಿಸಿ ಮಾಡಿ ತಿನ್ನುವ ಅಭ್ಯಾಸವನ್ನು ಹೊಂದಿರುತ್ತಾರೆ. ಆದರೆ ಫ್ರಿಡ್ಜ್ ನಲ್ಲಿಟ್ಟ ಈ ಆಹಾರವನ್ನು ಬಿಸಿ ಮಾಡಿ ತಿಂದರೆ ಹಲವಾರು ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ ಒಮ್ಮೊಮ್ಮೆ ಇದು ನಿಮ್ಮ ದೇಹಕ್ಕೆ ವಿಷವಾಗಿಯೂ ಪರಿಣಮಿಸಬಹುದು.
Cauliflower cleaning tips : ಮಳೆಗಾಲದಲ್ಲಿ ಈ ತರಕಾರಿಯನ್ನು ಸವಿಯಬೇಕೆಂದರೆ ಇದರ ಸ್ವಚ್ಚತೆಯ ಬಗ್ಗೆ ಸ್ವಲ್ಪ ಹೆಚ್ಚೇ ಕಾಳಜಿ ವಹಿಸಬೇಕು. ಇಲ್ಲಿ ತಿಳಿಸಿರುವ ವಿಧಾನಗಳ ಮೂಲಕ ಸ್ವಚ್ಛಗೊಳಿಸಿದರೆ ಆಹಾರದ ರುಚಿಯೂ ಹೆಚ್ಚುವುದು ಜೊತೆಗೆ ಆರೋಗ್ಯ ಕೆಡುತ್ತದೆ ಎನ್ನುವ ಭಯವೂ ಇರುವುದಿಲ್ಲ.
Cooking Tips: ಅಡುಗೆ ಮಾಡುವಾಗ ಕೆಲವೊಮ್ಮೆ ತಳಹಿಡಿದು ಆಹಾರದ ಸ್ವಾದವೇ ಹಾಳಾಗುತ್ತದೆ. ಇಂತಹ ಸಂದರ್ಭದಲ್ಲಿ ಅದನ್ನು ಕಷ್ಟಪಟ್ಟು ತಿನ್ನುವ ಬದಲಿಗೆ ಆ ಆಹಾರವನ್ನು ರುಚಿಕರವಾಗಿಸಲು ಕೆಲವು ಸಲಹೆಗಳು ನಿಮಗೆ ಪ್ರಯೋಜನಕಾರಿ ಎನ್ನಬಹುದು.
Cooking Food In A Pressure Cooker:ಪ್ರೆಶರ್ ಕುಕ್ಕರ್ ಸಾಮಾನ್ಯವಾಗಿ ಬಳಸುವ ಅಡಿಗೆ ಉಪಕರಣಗಳಲ್ಲಿ ಒಂದಾಗಿದೆ. ಆದರೆ, ಇದರಲ್ಲಿ ಎಲ್ಲಾ ರೀತಿಯ ಆಹಾರವನ್ನು ಬೇಯಿಸುವುದು ಒಳ್ಳೆಯದಲ್ಲ.
Health Care Tips: ಸ್ಟೀಲ್ ಪಾತ್ರೆಯಲ್ಲಿ ಆಹಾರ ಪದಾರ್ಥಗಳನ್ನು ತಯಾರಿಸುವಾಗ ವಹಿಸಬೇಕಾದ ಎಚ್ಚರಿಕೆಗಳ ಕುರಿತು ಇಂದಿನ ಈ ಲೇಖನದಲ್ಲಿ ನಾವು ನಿಮಗೆ ಮಾಹಿತಿಯನ್ನು ಕೊಡುತ್ತಿದ್ದೇವೆ. ಇದರಿಂದ ಆರೋಗ್ಯಕ್ಕೆ ಯಾವುದೇ ರೀತಿಯ ಹಾನಿ ಉಂಟಾಗುವುದಿಲ್ಲ.
Cholesterol Control Chutney: ಇಂದು ನಾವು ನಿಮಗಾಗಿ ಹುಣಸೆಹಣ್ಣು-ಈರುಳ್ಳಿ ಚಟ್ನಿ ಮಾಡುವ ಪಾಕವಿಧಾನವನ್ನು ತಂದಿದ್ದೇವೆ. ಈ ಚಟ್ನಿ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರ ಬಳಕೆಯಿಂದ ನಿಮ್ಮ ಹೃದಯ ಮತ್ತು ಯಕೃತ್ತು ಎರಡೂ ಆರೋಗ್ಯಕರವಾಗಿರುತ್ತವೆ.
ಈರುಳ್ಳಿಯಿಂದ ವಾಸನೆಯನ್ನು ತೆಗೆದುಹಾಕಲು ವಿನೆಗರ್ ನೀರನ್ನು ಬಳಸಬಹುದು. ಇದಕ್ಕಾಗಿ, ಒಂದು ಬಟ್ಟಲಿನಲ್ಲಿ ಸ್ವಲ್ಪ ಉಗುರು ಬೆಚ್ಚಗಿನ ನೀರನ್ನು ಹಾಕಿ ಮತ್ತು ಅದಕ್ಕೆ ಎರಡು ಚಮಚ ವಿನೆಗರ್ ಸೇರಿಸಿ.
Tips to Cook in Stainless Steel Utensils: ಸ್ಟೀಲ್ ಪಾತ್ರೆಯಲ್ಲಿ ಆಹಾರ ಪದಾರ್ಥಗಳನ್ನು ತಯಾರಿಸುವಾಗ ವಹಿಸಬೇಕಾದ ಎಚ್ಚರಿಕೆಗಳ ಕುರಿತು ಇಂದಿನ ಈ ಲೇಖನದಲ್ಲಿ ನಾವು ನಿಮಗೆ ಮಾಹಿತಿಯನ್ನು ಕೊಡುತ್ತಿದ್ದೇವೆ. ಇದರಿಂದ ಆರೋಗ್ಯಕ್ಕೆ ಯಾವುದೇ ರೀತಿಯ ಹಾನಿ ಉಂಟಾಗುವುದಿಲ್ಲ.
ಜಗತ್ತಿನಾದ್ಯಂತ ಮುಸ್ಲಿಮರ ಪ್ರಮುಖ ಹಬ್ಬಗಳಲ್ಲಿ ಒಂದಾದ ಈದ್-ಅಲ್-ಅಧಾ, ಇದನ್ನು ಬಕ್ರಿದ್ ಎಂದೂ ಕರೆಯುತ್ತಾರೆ, ಈಗ ಈ ಹಬ್ಬದ ನಿಮಿತ್ತ ನಾವು ಬಾಯಲ್ಲಿ ನೀರೂರಿಸುವ ಮಟನ್ ಗ್ರೇವಿಯ ತಯಾರಿಸುವ ಸುಲಭ ವಿಧಾನವನ್ನು ನಾವು ನಿಮಗೆ ತಿಳಿಸಲಿದ್ದೇವೆ.
Pic Courtesy: Representational image used by Freepik
By accepting cookies, you agree to the storing of cookies on your device to enhance site navigation, analyze site usage, and assist in our marketing efforts.