ಶಿವರಾತ್ರಿ ಹಬ್ಬದಂದು ಈ ದೇವಾಲಯಗಳಲ್ಲಿ ವಿಶೇಷ ಪೂಜೆ ನೇರವೆರಲಿದೆ

Shiva temple:ಮಹಾಶಿವರಾತ್ರಿಯ ದಿನ ಶಿವಲಿಂಗದ ಅಭಿಷೇಕಕ್ಕೆ ಹೆಚ್ಚಿನ ಮಹತ್ವವಿದೆ.ಈ ದಿನ ಶಿವನನ್ನು ಆರಾಧಿಸಿದರೆ ಶಿವ ಬಹಳ ಬೇಗ ಒಲಿಯುತ್ತಾನೆ ಮಾತ್ರವಲ್ಲ ನಮ್ಮ ಇಷ್ಟಾರ್ಥ ನೆರವೇರಿಸುತ್ತಾನೆ

Shiva temple:ಭಕ್ತರ ಭಕ್ತಿಗೆ ಬಹಳ ಬೇಗನೆ ಒಲಿಯುವ ದೇವನೆಂದರೆ ಅದು ಈಶ್ವರ ಎಂದು ಹೇಳಲಾಗುತ್ತದೆ.  ಶಿವನ ಕೃಪೆಗೆ ಪಾತ್ರರಾಗಲು ಇರುವ ವಿಶೇಷ ದಿನ ಶಿವರಾತ್ರಿ, ಈ ದಿನ ಶಿವನನ್ನು ಆರಾಧಿಸಿದರೆ ಶಿವ ಬಹಳ ಬೇಗ ಒಲಿಯುತ್ತಾನೆ ಮಾತ್ರವಲ್ಲ ನಮ್ಮ ಇಷ್ಟಾರ್ಥ ನೆರವೇರಿಸುತ್ತಾನೆ ಎನ್ನುವುದು ನಂಬಿಕೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /6

ಮುರುಡೇಶ್ವರಈ ದೇವಾಲಯವು ನಿಜಕ್ಕೂ ರಾಜ್ಯದ ಅತ್ಯಂತ ಜನಪ್ರಿಯ  ದೇವಾಲಯಗಳಲ್ಲಿ ಒಂದಾಗಿದೆ. 123 ಅಡಿ ಎತ್ತರದ ವಿಗ್ರಹವು ವಿಶ್ವದ ಎರಡನೇ ಅತಿ ದೊಡ್ಡ ಶಿವನ ಪ್ರತಿಮೆಯಾಗಿದೆ. 

2 /6

ಕೋಟಿಲಿಂಗೇಶ್ವರ ದೇವಸ್ಥಾನ ಏಷ್ಯಾದ ಅತಿ ಎತ್ತರದ ಮತ್ತು ಅತಿ ದೊಡ್ಡದೇವಾಲಯವಾಗಿದ್ದು,ಮಹಾ ಶಿವರಾತ್ರಿಯ ದಿವಸದಂದು ಭಕ್ತರ ಅದ್ದೂರಿ ಸ್ವಾಗತಕ್ಕೆ ಸಜ್ಜಾಗಿರುತ್ತದೆ..

3 /6

ಮಲ್ಲಿಕಾರ್ಜುನ ದೇವಾಲಯವು , ಹಬ್ಬದಂದು ಮಾತ್ರವಲ್ಲದೇ ವರ್ಷವಿಡೀ ಶಿವ ಭಕ್ತರನ್ನು  ಆಹ್ವಾನಿಸಲಾಗುತ್ತದೆ.  

4 /6

ತ್ರಿಕೂಟ ಶೈಲಿಯಲ್ಲಿ ನಿರ್ಮಿಸಲಾದ ಕೇದಾರೇಶ್ವರ ದೇವಾಲಯವು ಶಿವಮೊಗ್ಗ ಜಿಲ್ಲೆಯಲ್ಲಿದೆ. ಕರ್ನಾಟಕದ ಅತ್ಯುತ್ತಮ ಶಿವನ  ದೇವಾಲಯಗಳ ಪಟ್ಟಿಗೆ ಹೆಸರುವಾಸಿಯಾಗಿದೆ.

5 /6

ಮಂಜುನಾಥ ದೇವಾಲಯವು ದಕ್ಷಿಣ ಭಾರತದ ಪ್ರಸಿದ್ಧ ಪವಿತ್ರ ಸ್ಥಳಗಳಲ್ಲಿ ಒಂದು. ಬೇರೆ ಬೇರೆ ಕಡೆಗಳಿಂದ ಹಬ್ಬದ ಸಮಯಲ್ಲಿ ಪಾದಯಾತ್ರೆ  ಮಾಡಿ ದೇವಾಸ್ಥಾನ ತಲುಪಿ ಪೂಜೆ ನೇರವೆರಿಸುವುದೇ ಇಲ್ಲಿನ ವಿಶೇಷತೆ.  

6 /6

ರಾಜ್ಯದ ಅತ್ಯಂತ ಜನಪ್ರಿಯ ಶಿವ ದೇವಾಲಗಳು