ಮಂಡ್ಯ MIMS ಕಾಲೇಜು ಸಿಬ್ಬಂದಿಯಿಂದ ಮತ್ತೊಂದು ಎಡವಟ್ಟು

  • Zee Media Bureau
  • Feb 19, 2023, 03:54 PM IST

ಮಂಡ್ಯ MIMS ಕಾಲೇಜು ಸಿಬ್ಬಂದಿಯಿಂದ ಮತ್ತೊಂದು ಎಡವಟ್ಟು. ವಿದ್ಯಾರ್ಥಿನಿಯರ ಜೊತೆ ರೀಲ್ಸ್ ಮಾಡಿದ ಫಾರ್ಮಸಿ ಇನ್ಚಾರ್ಜ್. ಡ್ಯೂಟಿ ವೇಳೆಯಲ್ಲಿ ರೀಲ್ಸ್ ಮಾಡಿದ ಫಾರ್ಮಸಿ ವಿಭಾಗದ ಇನ್ಚಾರ್ಜ್ ಕೃಷ್ಣೇಗೌಡ. ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್.

Trending News