8 ಸಾವಿರಕ್ಕೆ 6 ಕೆಜಿ fully automatic ವಾಷಿಂಗ್ ಮಷಿನ್.. ಎಲ್ಲಿ ಹೇಗೆ ಖರೀದಿಸಬೇಕೆಂದು ತಿಳಿಯಲು ಇಲ್ಲಿ ಕ್ಲಿಕ್‌ ಮಾಡಿ!

Washing Machine Best Discount Offer: ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ನ ಅಂಗವಾಗಿ ಈ ಕೆಳಗಿನ ವಾಷಿಂಗ್ ಮೆಷಿನ್ ಖರೀದಿಸಿದರೆ 4 ಸಾವಿರದವರೆಗೆ ರಿಯಾಯಿತಿ ಸಿಗಲಿದೆ. 

Written by - Chetana Devarmani | Last Updated : Sep 30, 2024, 11:24 AM IST
  • ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್
  • ವಾಷಿಂಗ್ ಮೆಷಿನ್ ಮೇಲೆ ಬಹುದೊಡ್ಡ ರಿಯಾಯಿತಿ
  • 8 ಸಾವಿರಕ್ಕೆ 6 ಕೆಜಿ fully automatic ವಾಷಿಂಗ್ ಮಷಿನ್!
8 ಸಾವಿರಕ್ಕೆ 6 ಕೆಜಿ fully automatic ವಾಷಿಂಗ್ ಮಷಿನ್.. ಎಲ್ಲಿ ಹೇಗೆ ಖರೀದಿಸಬೇಕೆಂದು ತಿಳಿಯಲು  ಇಲ್ಲಿ ಕ್ಲಿಕ್‌ ಮಾಡಿ! title=

Washing Machine Best Discount Offer: ಅಗ್ಗದ ಬೆಲೆಯಲ್ಲಿ ಉತ್ತಮ ವಾಷಿಂಗ್ ಮಷಿನ್ ಖರೀದಿಸಲು ಬಯಸುವವರಿಗೆ ಇದು ಅತ್ಯುತ್ತಮ ರಿಯಾಯಿತಿ ಕೊಡುಗೆಯಾಗಿದೆ. ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ನ ಅಂಗವಾಗಿ ಈ ಕೆಳಗಿನ ವಾಷಿಂಗ್ ಮೆಷಿನ್ ಖರೀದಿಸಿದರೆ 4 ಸಾವಿರದವರೆಗೆ ರಿಯಾಯಿತಿ ಸಿಗಲಿದೆ. ಇತರ ಕೊಡುಗೆಗಳು ಸಹ ಲಭ್ಯವಿದೆ.

ಒಳ್ಳೆ ವಾಷಿಂಗ್ ಮೆಷಿನ್ ಅನ್ನು ಅಗ್ಗದ ಬೆಲೆಗೆ ಖರೀದಿಸಲು ಎಂದಾದರೂ ಬಯಸಿದ್ದೀರಾ? ನಿಮ್ಮ ಆಸೆಯನ್ನು ಪೂರೈಸುವ ಸಮಯ ಬಂದಿದೆ. ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್‌ನ ಭಾಗವಾಗಿ, ಕೆಲವು ವಸ್ತುಗಳು ಭಾರಿ ರಿಯಾಯಿತಿ ಬೆಲೆಯಲ್ಲಿ ಮಾರಾಟವಾಗುತ್ತಿವೆ. ವಾಷಿಂಗ್ ಮೆಷಿನ್‌ಗಳು ಅಗ್ಗದ ಬೆಲೆಯಲ್ಲಿ ಲಭ್ಯವಿದೆ. ಇವುಗಳ ಮೇಲೆ ಹೆಚ್ಚುವರಿ ಬ್ಯಾಂಕ್ ರಿಯಾಯಿತಿ ಕೂಡ ಲಭ್ಯವಿದೆ. 

ಇದನ್ನೂ ಓದಿ: ದೀಪಾವಳಿ ಹಬ್ಬಕ್ಕೂ ಮೊದಲೇ ಜಾಕ್ ಪಾಟ್: ರಾಜ್ಯ ಸರ್ಕಾರ ನೀಡುತ್ತೇ 3 ಉಚಿತ ಸಿಲಿಂಡರ್

ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ನ ಭಾಗವಾಗಿ ಪ್ರಸಿದ್ಧ ಎಲೆಕ್ಟ್ರಿಕ್ ಕಂಪನಿ ವರ್ಲ್‌ಪೂಲ್ (Whirlpool 6 Kg 5 Star) 6 ಕೆಜಿ 5 ಸ್ಟಾರ್ ಮಷಿನ್‌ ಮೇಲೆ ಭರ್ಜರಿ ರಿಯಾಯಿತಿ ಘೋಷಿಸಿದೆ. Fully Automatic ಟಾಪ್ ಲೋಡ್ ವಾಷಿಂಗ್ ಮಷಿನ್ ಅತ್ಯಂತ ಕಡಿಮೆ ಬೆಲೆಯಲ್ಲಿ ಲಭ್ಯವಿದೆ. ಫ್ಲಾಟ್ ರಿಯಾಯಿತಿಯೊಂದಿಗೆ ಬ್ಯಾಂಕ್ ಕೊಡುಗೆಗಳು ಸಹ ಲಭ್ಯವಿದೆ.

ಈ ವಾಷಿಂಗ್ ಮಷಿನ್ ಖರೀದಿಸುವವರಿಗೆ ವಿಶೇಷ ರಿಯಾಯಿತಿ ಕೂಪನ್ ಕೂಡ ಸಿಗುತ್ತಿದೆ. ಈ ಕೂಪನ್ ಬಳಸಿ ಖರೀದಿಸುವವರಿಗೆ 500 ರಿಂದ 1,000 ರೂಪಾಯಿ ರಿಯಾಯಿತಿ ಸಿಗುತ್ತದೆ. ಇವುಗಳ ಹೊರತಾಗಿ ಇತರ ರಿಯಾಯಿತಿ ಕೊಡುಗೆಗಳು ಸಹ ಲಭ್ಯವಿದೆ.

ಇದನ್ನೂ ಓದಿ: ಸರ್ಕಾರಿ ನೌಕರರಿಗೆ ಶಾಕಿಂಗ್ ಸುದ್ದಿ !DA ಬಗ್ಗೆ ಯಾರೂ ನಿರೀಕ್ಷಿಸದ ನಿರ್ಧಾರ ಪ್ರಕಟಿಸಿದ ಸರ್ಕಾರ!

Whirlpool 6 Kg 5 Sta Fully Automatic ಟಾಪ್ ಲೋಡ್ ವಾಷಿಂಗ್ ಮಷಿನ್ ಮಾರುಕಟ್ಟೆಯಲ್ಲಿ 17,600 ರೂಪಾಯಿಗೆ ಮಾರಾಟವಾಗುತ್ತಿದೆ. ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ನ ಭಾಗವಾಗಿ ಈ ವಾಷಿಂಗ್ ಮಷಿನ್ ಖರೀದಿಸುವವರಿಗೆ 26% ವರೆಗೆ ರಿಯಾಯಿತಿ ಸಿಗುತ್ತದೆ. ಇದರ ಪ್ರಕಾರ ನೀವು ಕೇವಲ ರೂ.12,999 ಗೆ ಪಡೆಯಬಹುದು.

ಅಲ್ಲದೆ, ಈ ವಾಷಿಂಗ್ ಮಷಿನ್ ಬ್ಯಾಂಕ್ ಕೊಡುಗೆಗಳ ವಿವರಗಳಿಗೆ ಹೋದರೆ, ಎಸ್‌ಬಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿ ಪಾವತಿಸುವವರಿಗೆ ರೂ.1,200 ವರೆಗೆ ರಿಯಾಯಿತಿ ಸಿಗುತ್ತದೆ. ಹೆಚ್ಚುವರಿಯಾಗಿ, ರಿಯಾಯಿತಿ ಕೂಪನ್ ಸಹ ಲಭ್ಯವಿದೆ. ಇದನ್ನು ಬಳಸಿದರೆ ರೂ.500 ರಿಯಾಯಿತಿ ಸಿಗುತ್ತದೆ.

ಅಮೆಜಾನ್ ಈ ವರ್ಲ್‌ಪೂಲ್ 6 ಕೆಜಿ 5 ಸ್ಟಾರ್ ವಾಷಿಂಗ್ ಮಷಿನ್‌ನಲ್ಲಿ ಎಕ್ಸ್‌ಚೇಂಜ್ ಆಫರ್ ಅನ್ನು ಸಹ ನೀಡುತ್ತಿದೆ. ಅದನ್ನು ಬಳಸಿದರೆ 2,300 ವರೆಗೆ ರಿಯಾಯಿತಿಯನ್ನು ಪಡೆಯಬಹುದು. ಇದರೊಂದಿಗೆ 8 ಸಾವಿರದೊಳಗೆ ಈ ಹೊಸ ವಾಷಿಂಗ್ ಮೆಷಿನ್ ಪಡೆಯಬಹುದಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News