ರೂಪಾ ಆರೋಪದ ಬಗ್ಗೆ ಸಿಂಧೂರಿ ಹೇಳಿದ್ದೇನು..?

  • Zee Media Bureau
  • Feb 20, 2023, 09:15 PM IST

ರೂಪಾ ಆರೋಪದ ಬಗ್ಗೆ ಮೊದಲ ಬಾರಿಗೆ ಕ್ಯಾಮರಾ ಮುಂದೆ ಬಂದು ರೋಹಿಣಿ ಮಾತನಾಡಿದ್ದಾರೆ.. ಈ ರೀತಿ ವೈಯಕ್ತಿಕ ತೇಜೋವಧೆ ಮಾಡೋದು ಸರಿಯಲ್ಲ ಎಂದಿದ್ದಾರೆ..

Trending News