Astrology : ಪ್ರತಿಯೊಂದು ರಾಶಿಚಕ್ರವು ತನ್ನದೇ ಆದ ವಿಶೇಷತೆಯನ್ನು ಹೊಂದಿದೆ. ಕೆಲವರು ನಾಯಕತ್ವದಲ್ಲಿ ಮುಂದಿದ್ದರೆ ಇನ್ನು ಕೆಲವರು ಸಂಬಂಧಗಳನ್ನು ಉಳಿಸಿಕೊಳ್ಳುವಲ್ಲಿ ಅಗ್ರಸ್ಥಾನದಲ್ಲಿರುತ್ತಾರೆ. ಕೆಲವೊಮ್ಮೆ ಸಂಬಂಧಗಳಲ್ಲಿ ಒಬ್ಬರು ಅತಿ ಹೆಚ್ಚು ಕೋಪಗೊಂಡರೆ ಇನ್ನೊಬ್ಬರು ಸಮಾಧಾನ ಪಡಿಸುತ್ತಾರೆ.
Astrology : ಪ್ರತಿಯೊಂದು ರಾಶಿಚಕ್ರವು ತನ್ನದೇ ಆದ ವಿಶೇಷತೆಯನ್ನು ಹೊಂದಿದೆ. ಕೆಲವರು ನಾಯಕತ್ವದಲ್ಲಿ ಮುಂದಿದ್ದರೆ ಇನ್ನು ಕೆಲವರು ಸಂಬಂಧಗಳನ್ನು ಉಳಿಸಿಕೊಳ್ಳುವಲ್ಲಿ ಅಗ್ರಸ್ಥಾನದಲ್ಲಿರುತ್ತಾರೆ. ಕೆಲವೊಮ್ಮೆ ಸಂಬಂಧಗಳಲ್ಲಿ ಒಬ್ಬರು ಅತಿ ಹೆಚ್ಚು ಕೋಪಗೊಂಡರೆ ಇನ್ನೊಬ್ಬರು ಸಮಾಧಾನ ಪಡಿಸುತ್ತಾರೆ. ಮತ್ತೆ ಕೆಲವು ಬಾರಿ ತಪ್ಪೇ ಇಲ್ಲದೇ ಕ್ಷಮೆಯಾಚಿಸುತ್ತಾರೆ. ಆದರೆ ಜ್ಯೋತಿಷ್ಯದಲ್ಲಿ 7 ರಾಶಿಗಳಿವೆ, ಆ ರಾಶಿಯ ಹುಡುಗಿಯರು ಎಂದಿಗೂ ಕ್ಷಮೆ ಕೇಳಲ್ಲ, ತಮ್ಮದೇ ತಪ್ಪಿದ್ದರೂ ಅದನ್ನು ಒಪ್ಪುವುದಿಲ್ಲ.
ಗಮನಿಸಿ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. ಇದಕ್ಕಾಗಿ, ತಜ್ಞರ ಸಲಹೆಯನ್ನು ತೆಗೆದುಕೊಳ್ಳಿ.
ಮೇಷ: ಜ್ಯೋತಿಷ್ಯದಲ್ಲಿ ಮೇಷ ರಾಶಿಯು ಮೊದಲ ರಾಶಿ. ಅವರ ಮನಸ್ಥಿತಿಯೂ ಕೋಪದಿಂದ ಕೂಡಿರುತ್ತದೆ. ಈ ರಾಶಿಚಕ್ರದ ಹುಡುಗಿಯರು ಸಹ ಕ್ಷಮೆ ಕೇಳುವುದಿಲ್ಲ. ಈ ಸಂಬಂಧವನ್ನು ಮುರಿಯುವುದು ಉತ್ತಮ.
ವೃಷಭ ರಾಶಿ : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ರಾಶಿಯ ಹುಡುಗಿಯರು ಸ್ವಭಾವತಃ ಹಠಮಾರಿಗಳಾಗಿರುತ್ತಾರೆ. ಎಂದಿಗೂ Sorry ಹೇಳುವುದಿಲ್ಲ. ತಪ್ಪನ್ನು ಒಪ್ಪಿಕೊಳ್ಳುವ ಬದಲು ಜಗಳ ಆರಂಭಿಸುತ್ತಾರೆ.
ಸಿಂಹ ರಾಶಿ : ಈ ರಾಶಿಯ ಹುಡುಗಿಯರನ್ನು ಕೋಪದ ಸ್ವಭಾವ ಹೊಂದಿರುತ್ತಾರೆ. ಅವರಲ್ಲಿ ಅಹಂಕಾರವೂ ಜಾಸ್ತಿ. ಅವರ ತಪ್ಪಿನ ಹೊರತಾಗಿಯೂ ಎಂದಿಗೂ ಕ್ಷಮಿಯಾಚಿಸುವುದಿಲ್ಲ.
ಕನ್ಯಾ ರಾಶಿ : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕನ್ಯಾ ರಾಶಿಯವರು ಪರಿಪೂರ್ಣತಾವಾದಿಗಳು. ಈ ರಾಶಿಚಕ್ರದ ಹುಡುಗಿಯರು ಎಂದಿಗೂ ಕ್ಷಮೆ ಕೇಳುವುದಿಲ್ಲ. ಅವರು ಯಾವುದೇ ತಪ್ಪು ಮಾಡಲು ಸಾಧ್ಯವಿಲ್ಲ ಎಂದು ಅವರು ಭಾವಿಸುತ್ತಾರೆ. ಯಾರಾದರೂ ತಮ್ಮ ಕೆಲಸದಲ್ಲಿ ತಪ್ಪುಗಳನ್ನು ಕಂಡುಕೊಂಡರೆ, ಅವರು ಅದನ್ನು ಒಪ್ಪಿಕೊಳ್ಳುವುದಿಲ್ಲ.
ವೃಶ್ಚಿಕ ರಾಶಿ : ಈ ರಾಶಿಯ ಹುಡುಗಿಯರು ಸಹ ಇತರರ ಅಭಿಪ್ರಾಯವನ್ನು ಇಷ್ಟಪಡುವುದಿಲ್ಲ. ಅವರು ಬಲವಾದ ಮತ್ತು ಸ್ವತಂತ್ರ ಮನಸ್ಸಿನವರು. ಈ ರಾಶಿಚಕ್ರದ ಹುಡುಗಿಯರು ಸಹ ಕ್ಷಮೆ ಕೇಳುವುದಿಲ್ಲ.
ಮಕರ ರಾಶಿ : ಈ ರಾಶಿಯ ಹುಡುಗಿಯರೂ ಕ್ಷಮೆ ಕೇಳಲು ಇಷ್ಟಪಡುವುದಿಲ್ಲ. ತಪ್ಪಾದರೂ ಕ್ಷಮೆ ಕೇಳದ ಗುಣ ಇವರದು.
ಕುಂಭ ರಾಶಿ : ಕುಂಭ ರಾಶಿಯ ಹುಡುಗಿಯರು ಕ್ಷಮೆ ಕೇಳಲ್ಲ. ಕ್ಷಮಿಸಿ ಎಂದು ಹೇಳುವ ಬದಲು, ಅವರು ನಿಮ್ಮನ್ನು ನಿರ್ಲಕ್ಷಿಸಲು ಪ್ರಾರಂಭಿಸುತ್ತಾಳೆ.