ವಿಜಯ ಸಂಕಲ್ಪ ಹೆಸರಿನಲ್ಲಿ ಬಿಜೆಪಿ ಯಾತ್ರೆ

  • Zee Media Bureau
  • Feb 26, 2023, 01:46 AM IST

ಮತ್ತೆ ಅಧಿಕಾರಕ್ಕೆ ಏರೋದಕ್ಕೆ ಬಿಜೆಪಿ ರಣತಂತ್ರ ಹೆಣೆದಿದೆ.. 4 ತಂಡ ನಾಲ್ಕು ರಥಯಾತ್ರೆ ನಡೆಸಲಿದೆ.. ವಿಜಯ ಸಂಕಲ್ಪ ಯಾತ್ರೆ ಹೆಸರಿನಲ್ಲಿ ಬಿಜೆಪಿ ರಥಯಾತ್ರೆ ನಡೆಸಲಿದೆ. ಮಾರ್ಚ್ 22ರೊಳಗೆ 224 ಕ್ಷೇತ್ರಗಳ ಸಂಚಾರಕ್ಕೆ BJP ರೂಟ್‌ಮ್ಯಾಪ್ ಸಿದ್ಧಪಡಿಸಿದೆ.

Trending News