ಟೋಲ್‌ ಸಮಸ್ಯೆ ಬಗೆಹರಿಸ್ತೇವೆ ಎಂದ ಸಿಎಂ

  • Zee Media Bureau
  • Mar 15, 2023, 01:55 AM IST

ಮೈ- ಬೆಂ ಹೈವೇ ಏಕ್ಸಪ್ರೆಸ್‌ನಲ್ಲಿ ಪ್ರತಿಭಟನೆ ವಿಚಾರ ಪ್ರತಿಕ್ರಿಯೆ ನೀಡಿದ ಸಿಎಂ, ಪ್ರತೀಬಾರಿ ಟೋಲ್ ಪ್ರಾರಂಭವಾದಗ ಸಮಸ್ಯೆ ಕಾಮನ್. ಈಗಾಗಲೇ ಟೋಲ್‌ ಸಿಬ್ಬಂದಿ ಜೊತೆ ಮಾತನಾಡಿದ್ದೇನೆ. ಟೋಲ್‌ ಸಮಸ್ಯೆಗಳನ್ನು ಬಗೆಹರಿಸಲು ಸೂಚಿಸಿದ್ದೇನೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.

Trending News