Arecanut Price in Karnataka: ಚಿತ್ರದುರ್ಗ, ಶಿವಮೊಗ್ಗ & ಉತ್ತರ ಕನ್ನಡದಲ್ಲಿ ಇಂದಿನ ಅಡಿಕೆ ಧಾರಣೆ

Arecanut today price (21-09-2024): ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಉತ್ತಮ ಸ್ಥಿತಿಯಲ್ಲಿದೆ. ಕಳೆದ ಕೆಲವು ದಿನಗಳಿಂದ ಅಡಿಕೆ ಧಾರಣೆ ಏರಿಳಿತ ಕಾಣುತ್ತಿದೆ. ಕೆಲವು ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ 55 ಸಾವಿರ ರೂ. ಗಡಿ ದಾಟಿ ವಹಿವಾಟು ನಡೆಸುತ್ತಿದೆ. ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಶನಿವಾರ (ಸೆಪ್ಟೆಂಬರ್‌ 21) ಅಡಿಕೆ ಧಾರಣೆ ಹೇಗಿದೆ ಎಂದು ತಿಳಿಯಿರಿ. 

Written by - Puttaraj K Alur | Last Updated : Sep 21, 2024, 01:02 PM IST
  • ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಉತ್ತಮ ಸ್ಥಿತಿಯಲ್ಲಿದೆ
  • ಯಲ್ಲಾಪುರದಲ್ಲಿ ಅಡಿಕೆ 52,259 ರೂ.ನಂತೆ ಮಾರಾಟವಾಗುತ್ತಿದೆ
  • ಚಿತ್ರದುರ್ಗದಲ್ಲಿ ಅಡಿಕೆ 47,500 ರೂ.ನಂತೆ ವಹಿವಾಟು ನಡೆಸುತ್ತಿದ
Arecanut Price in Karnataka: ಚಿತ್ರದುರ್ಗ, ಶಿವಮೊಗ್ಗ & ಉತ್ತರ ಕನ್ನಡದಲ್ಲಿ ಇಂದಿನ ಅಡಿಕೆ ಧಾರಣೆ title=
ಇಂದಿನ ಅಡಿಕೆ ಧಾರಣೆ

ಬೆಂಗಳೂರು: ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಶನಿವಾರ (ಸೆಪ್ಟೆಂಬರ್‌ 21) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 52 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 48,899 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ಗಳಲ್ಲಿಇತ್ತೀಚಿನ (21-09-2024) ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.

ಇದನ್ನೂ ಓದಿ: Gold Price Today: ಚಿನ್ನದ ಬೆಲೆಯಲ್ಲಿ ಮತ್ತೇ ಭಾರಿ ಇಳಿಕೆ.. ಇಂದು 10 ಗ್ರಾಂ ಬಂಗಾರದ ದರ ಇಷ್ಟೇನಾ?

Market  Date Variety Minimum Price Maximum Price Modal Price
Bhadravathi 21/09/2024 Rashi ₹45,000 ₹45,000 ₹45,000
Channagiri 21/09/2024 Rashi ₹40,069 ₹48,949 ₹42,599
Bantwala 20/09/2024 Cqca ₹18,000 ₹28,500 ₹23,500
Bantwala 20/09/2024 New Variety ₹28,500 ₹40,500 ₹40,000
Bhadravathi 20/09/2024 Rashi ₹35,199 ₹48,899 ₹41,491
Chitradurga 20/09/2024 api ₹47,600 ₹48,000 ₹47,800
Chitradurga 20/09/2024 Bette ₹33,300 ₹33,700 ₹33,500
Chitradurga 20/09/2024 Kempugotu ₹27,800 ₹28,200 ₹28,000
Chitradurga 20/09/2024 Rashi ₹47,100 ₹47,500 ₹47,300
Holalkere 20/09/2024 Rashi ₹18,000 ₹48,200 ₹25,550
Holenarsipura 20/09/2024 Other ₹28,000 ₹28,000 ₹28,000
Hosanagar 20/09/2024 Chali ₹24,699 ₹24,699 ₹24,699
Hosanagar 20/09/2024 Kempugotu ₹14,899 ₹30,611 ₹24,578
Hosanagar 20/09/2024 Rashi ₹47,949 ₹49,399 ₹48,599
K.R. Pet 20/09/2024 Sippegotu ₹11,500 ₹11,500 ₹11,500
Karkala 20/09/2024 New Variety ₹25,000 ₹40,500 ₹30,000
Kumta 20/09/2024 Chippu ₹22,019 ₹26,109 ₹24,569
Kumta 20/09/2024 Cqca ₹4,509 ₹22,099 ₹21,349
Kumta 20/09/2024 Factory ₹6,019 ₹16,629 ₹15,799
Kumta 20/09/2024 Ripe ₹28,999 ₹34,499 ₹32,849
Sagar 20/09/2024 Rashi ₹46,500 ₹46,500 ₹46,500
Shimoga 20/09/2024 Bette ₹47,099 ₹55,300 ₹54,000
Shimoga 20/09/2024 Gorabalu ₹16,519 ₹33,200 ₹32,639
Shimoga 20/09/2024 New Variety ₹42,109 ₹44,199 ₹43,199
Shimoga 20/09/2024 Rashi ₹30,638 ₹48,899 ₹47,099
Shimoga 20/09/2024 Saraku ₹60,399 ₹86,300 ₹61,109
Shimogga(Theertahalli) 20/09/2024 Sippegotu ₹16,000 ₹16,000 ₹16,000
Siddapur 20/09/2024 Bilegotu ₹24,109 ₹27,908 ₹26,399
Siddapur 20/09/2024 Chali ₹31,699 ₹34,109 ₹33,899
Siddapur 20/09/2024 Cqca ₹20,019 ₹25,789 ₹23,389
Siddapur 20/09/2024 Kempugotu ₹17,899 ₹21,699 ₹17,899
Siddapur 20/09/2024 Rashi ₹41,699 ₹45,799 ₹45,299
Siddapur 20/09/2024 Tattibettee ₹30,099 ₹32,099 ₹30,389
Sirsi 20/09/2024 Bette ₹27,399 ₹37,739 ₹30,267
Sirsi 20/09/2024 Bilegotu ₹24,619 ₹29,700 ₹27,496
Sirsi 20/09/2024 Chali ₹32,408 ₹35,788 ₹34,003
Sirsi 20/09/2024 Kempugotu ₹16,710 ₹20,899 ₹18,323
Sirsi 20/09/2024 Rashi ₹40,009 ₹44,989 ₹42,623
Yellapur 20/09/2024 api ₹55,965 ₹55,965 ₹55,965
Yellapur 20/09/2024 Bilegotu ₹14,899 ₹28,290 ₹27,000
Yellapur 20/09/2024 Chali ₹29,299 ₹35,399 ₹33,899
Yellapur 20/09/2024 Cqca ₹6,112 ₹17,109 ₹13,012
Yellapur 20/09/2024 Kempugotu ₹14,016 ₹21,525 ₹18,906
Yellapur 20/09/2024 Rashi ₹38,139 ₹52,259 ₹48,119
Yellapur 20/09/2024 Tattibettee ₹24,306 ₹36,299 ₹30,599

ಇದನ್ನೂ ಓದಿ: ಗಗನಕ್ಕೇರಿದ ಅಡುಗೆ ಎಣ್ಣೆ ಬೆಲೆ!ಒಂದೇ ಬಾರಿಗೆ 25 ರೂ.ಹೆಚ್ಚಳ ! ಯಾವ ಎಣ್ಣೆಗೆ ಎಷ್ಟು ರೇಟ್ ಚೆಕ್ ಮಾಡಿಕೊಳ್ಳಿ !

ನಿಮ್ಮ Zee Kannada News ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ Zee Kannada News App ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ…

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News