ಈ ಕ್ಷಣದ ಪ್ರಮುಖ ಸುದ್ದಿಗಳು

  • Zee Media Bureau
  • Mar 20, 2023, 04:50 PM IST

ಇಂದಿನ ಹೆಡ್ಲೈನ್ಸ್ 
*  ಕುಂದಾನಗರಿ ಬೆಳಗಾವಿಗೆ ಇಂದು ರಾಹುಲ್​ ಗಾಂಧಿ ಎಂಟ್ರಿ - ಪ್ರಧಾನಿ ಮೋದಿ ಪವರ್​ ಶೋಗೆ ಟಕ್ಕರ್​ ಕೊಡಲು ಕಾಂಗ್ರೆಸ್ ರಣತಂತ್ರ - ಯುವ ಕ್ರಾಂತಿ ಮೂಲಕ ರಾಹುಲ್‌ ಪಡೆ ಮತಬೇಟೆ
* ಉರಿಗೌಡ ನಂಜೇಗೌಡ ಚಿತ್ರದ ಕಥೆ ನಾನು ಮಾಡ್ತಿಲ್ಲ ಎಂದ ಅಶ್ವತ್ಥ್ - ಈ ವಿಷಯ ಬಿಟ್ಟು ಅಭಿವೃದ್ಧಿ ಬಗ್ಗೆ ಚಿಂತನೆ ಮಾಡಿ ಎಂದ ನಿರಾಣಿ - ವಿವಾದಕ್ಕೆ ಬೋರೇಗೌಡ ಬಾಣ ಬಿಟ್ಟ HDK
* ಮಾರ್ಚ್ 23ಕ್ಕೆ ಕ್ಯಾಬಿನೆಟ್ ಮೀಟಿಂಗ್ ಇದೆ - ಆಗ ಮೀಸಲಾತಿ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತಾರೋ ನೋಡೋಣ - ಕೊಪ್ಪಳದಲ್ಲಿ ಸರ್ಕಾರಕ್ಕೆ ಪರೋಕ್ಷ ಎಚ್ಚರಿಕೆ ಶಾಸಕ ಯತ್ನಾಳ್
* ಸಿಲಿಕಾನ್​ ಸಿಟಿಯಲ್ಲಿ  ಸರ್ಕಾರದ ವಿರುದ್ಧ ಸಿಡಿದೆದ್ದ ಆಟೋ ಸಾರಥಿ - ಇಂದು ಬೈಕ್ ಟಾಕ್ಸಿ ಬ್ಯಾನ್‌ಗೆ ಆಗ್ರಹಿಸಿ ಬೃಹತ್ ಪ್ರೊಟೆಸ್ಟ್ - ಮಧ್ಯರಾತ್ರಿ 12ರಿಂದಲೇ ಆಟೋ ಸಂಚಾರ ಬಂದ್ 
* ಆಸೀಸ್ ವೇಗಿಗಳ ದಾಳಿಗೆ ಪತರುಗಟ್ಟಿದ ಟೀಂ ಇಂಡಿಯಾ - ಯಾವುದೇ ವಿಕೆಟ್ ನಷ್ಟವಿಲ್ಲದೆ ಗೆದ್ದು ಬೀಗಿದ ಆಸ್ಟ್ರೇಲಿಯಾ - ದಯನೀಯ ಬ್ಯಾಟಿಂಗ್‌ ವೈಫಲ್ಯ ಕಂಡ ಭಾರತ 117 ರನ್‌ಗಳಿಗೆ ಆಲೌಟ್

Trending News