ಉರಿಗೌಡ-ನಂಜೇಗೌಡ ಆಧಾರ್‌ ಕಾರ್ಡ್‌ ರಿಲೀಸ್‌ ಮಾಡಿದ ಕೈ. 420.. 420.. 420 ಎಂದು ನಂಬರ್‌ ಹಾಕಿ ಕಾಂಗ್ರೆಸ್‌ ಲೇವಡಿ. ತಾಯಿ ಅಶ್ವತ್ಥ್‌ನಾರಾಯಣ, ತಂದೆ ಸಿ.ಟಿ.ರವಿ ಎಂದು ಉಲ್ಲೇಖ. ಇವರಿಬ್ಬರ ಜನ್ಮಸ್ಥಳ ಬಿಜೆಪಿ ಕಚೇರಿ ಬೆಂಗಳೂರು, ಮಲ್ಲೇಶ್ವರಂ. ಅಶ್ವತ್ಥ್‌ ನಾರಾಯಣ ಮತ್ತು ಸಿ.ಟಿ.ರವಿ ಪುತ್ರನೇ ಉರಿಗೌಡ..! ಉರಿಗೌಡರ ಹೆಸರಲ್ಲಿ ಆಧಾರ್‌ ಸೃಷ್ಟಿ ಮಾಡಿ ಕಾಂಗ್ರೆಸ್‌ ಆಕ್ರೋಶ.

Section: 
English Title: 
Congress outraged by creating Aadhaar in the name of Urigowda-Nanjegowda
Home Title: 

ಉರಿಗೌಡ-ನಂಜೇಗೌಡರ ಹೆಸರಲ್ಲಿ ಆಧಾರ್‌ ಸೃಷ್ಟಿ ಮಾಡಿ ಕಾಂಗ್ರೆಸ್‌ ಆಕ್ರೋಶ

IsYouTube: 
No
YT Code: 
https://vodakm.zeenews.com/vod/Zee_Hindustan_Kannada/gfhgfhfgdgsdgfsd.mp4/index.m3u8
Image: 
Congress outraged by creating Aadhaar in the name of Urigowda-Nanjegowda
Request Count: 
1
Mobile Title: 
ಉರಿಗೌಡ-ನಂಜೇಗೌಡರ ಹೆಸರಲ್ಲಿ ಆಧಾರ್‌ ಸೃಷ್ಟಿ ಮಾಡಿ ಕಾಂಗ್ರೆಸ್‌ ಆಕ್ರೋಶ
Duration: 
PT8M10S

Trending News