ಮತದಾರರಿಗೆ ನೀಡಲು ಅಕ್ರಮವಾಗಿ ಶೇಖರಣೆ ಮಾಡಿದ್ದ ಮದ್ಯ ಜಪ್ತಿ

  • Zee Media Bureau
  • Apr 2, 2023, 02:38 PM IST

ಮತದಾರರಿಗೆ ನೀಡಲು ಅಕ್ರಮವಾಗಿ ಶೇಖರಣೆ ಮಾಡಿದ್ದ ಮದ್ಯ ಜಪ್ತಿ. ಚಿಕ್ಕೋಡಿ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ. ಚಿಕ್ಕೋಡಿಯ ತೋರಣಹಳ್ಳಿಯ ಮನೆಯೊಂದರಲ್ಲಿ ಶೇಖರಣೆ. ಖಚಿತ ಮಾಹಿತಿ ಮೇರೆಗೆ ಮನೆ ಮೇಲೆ‌ ದಾಳಿ ಮಾಡಿ ಮದ್ಯ ಸೀಜ್‌.

Trending News