ವಿಜ್ಹಲ್‌ ಕೂಗ್ತಿದ್ದಂತೇ ಕುಕ್ಕರ್‌ನಿಂದ ನೀರು ಲೀಕ್ ಆಗಿ ಹೊರಬರ್ತಿದ್ಯಾ? ಹಾಗಾದ್ರೆ ಹೀಗೆ ಮಾಡಿ... 100 ಪರ್ಸೆಂಟ್ ವರ್ಕ್ ಆಗುತ್ತೆ..!

Pressure cooker leakage: ಅಡುಗೆ ಸಮಯದಲ್ಲಿ ಕುಕ್ಕರ್ ಅನ್ನು ಹಲವು ವಿಧಗಳಲ್ಲಿ ಬಳಸಲಾಗುತ್ತದೆ, ಕಾಳುಗಳನ್ನು ಬೇಯಿಸುವುದು, ಅಕ್ಕಿ ಬೇಯಿಸುವುದು, ತರಕಾರಿಗಳನ್ನು ತಯಾರಿಸುವುದು ಇತ್ಯಾದಿ. ಆದರೆ, ಕೆಲವೊಮ್ಮೆ ಅಡುಗೆ ಮಾಡುವಾಗ, ಕುಕ್ಕರ್‌ನ ಸೀಟಿಯಿಂದ ನೀರು ಬರಲು ಪ್ರಾರಂಭಿಸುತ್ತದೆ.

Written by - Bhavishya Shetty | Last Updated : Nov 29, 2024, 06:43 PM IST
    • ಅಡುಗೆ ಮಾಡುವಾಗ, ಕುಕ್ಕರ್‌ನ ಸೀಟಿಯಿಂದ ನೀರು ಬರಲು ಪ್ರಾರಂಭಿಸುತ್ತದೆ
    • ಈ ಸಮಸ್ಯೆಗೆ ಪರ್ಮನೆಂಟ್‌ ಪರಿಹಾರವನ್ನು ನೀಡಬಹುದು.
    • ಅದಕ್ಕೆಂದೇ ಇಲ್ಲಿ ಕೆಲವೊಂದು ಟಿಪ್ಸ್‌ಗಳನ್ನು ನೀಡಲಾಗಿದೆ.
ವಿಜ್ಹಲ್‌ ಕೂಗ್ತಿದ್ದಂತೇ ಕುಕ್ಕರ್‌ನಿಂದ ನೀರು ಲೀಕ್ ಆಗಿ ಹೊರಬರ್ತಿದ್ಯಾ? ಹಾಗಾದ್ರೆ ಹೀಗೆ ಮಾಡಿ... 100 ಪರ್ಸೆಂಟ್ ವರ್ಕ್ ಆಗುತ್ತೆ..! title=
Leakage From Pressure Cooker

Pressure cooker leakage: ಅಡುಗೆ ಸಮಯದಲ್ಲಿ ಕುಕ್ಕರ್ ಅನ್ನು ಹಲವು ವಿಧಗಳಲ್ಲಿ ಬಳಸಲಾಗುತ್ತದೆ, ಕಾಳುಗಳನ್ನು ಬೇಯಿಸುವುದು, ಅಕ್ಕಿ ಬೇಯಿಸುವುದು, ತರಕಾರಿಗಳನ್ನು ತಯಾರಿಸುವುದು ಇತ್ಯಾದಿ. ಆದರೆ, ಕೆಲವೊಮ್ಮೆ ಅಡುಗೆ ಮಾಡುವಾಗ, ಕುಕ್ಕರ್‌ನ ಸೀಟಿಯಿಂದ ನೀರು ಬರಲು ಪ್ರಾರಂಭಿಸುತ್ತದೆ.

ಇದನ್ನೂ ಓದಿ: ಮೋಸ್ಟ್‌ ಹ್ಯಾಂಡಸಮ್‌ ಬಿಗ್‌ಬಾಸ್‌ ಸ್ಪರ್ಧಿ ತ್ರಿವಿಕ್ರಮ್‌ ತಂದೆ ಯಾರು ಗೊತ್ತೇ? ಇವರ ನಿಜಜೀವನದ ಕಥೆ ಕೇಳಿದ್ರೆ ಎಂತವರಿಗೂ ಕಣ್ಣೀರು ಬರುತ್ತೆ!!

ಈ ಸಮಸ್ಯೆಗೆ ಪರ್ಮನೆಂಟ್‌ ಪರಿಹಾರವನ್ನು ನೀಡಬಹುದು. ಅದಕ್ಕೆಂದೇ ಇಲ್ಲಿ ಕೆಲವೊಂದು ಟಿಪ್ಸ್‌ಗಳನ್ನು ನೀಡಲಾಗಿದೆ.

ರಬ್ಬರ್ ಪರಿಶೀಲಿಸಿ: ರಬ್ಬರ್ ಪ್ರೆಶರ್‌ ಕುಕ್ಕರ್‌ನ ಪ್ರಮುಖ ಭಾಗವಾಗಿದ್ದು ಮುಚ್ಚಲು ಸಹಾಯ ಮಾಡುತ್ತದೆ. ಈ ಕವಾಟವು ಹಾನಿಗೊಳಗಾದರೆ, ಕುಕ್ಕರ್‌ನಿಂದ ನೀರಿನ ಸೋರಿಕೆಯಾಗಬಹುದು. ಒಂದು ವೇಳೆ ಆ ರಬ್ಬರ್‌ ಹಾನಿಗೊಳಗಾದರೆ, ಅದನ್ನು ತಕ್ಷಣವೇ ಬದಲಾಯಿಸಿ.

ಮುಚ್ಚಳ ಪರಿಶೀಲಿಸಿ: ಪ್ರೆಶರ್‌ ಕುಕ್ಕರ್‌ನ ಮುಚ್ಚಳವು ಬಿಗಿಯಾಗಿ ಮತ್ತು ಸುರಕ್ಷಿತವಾಗಿ ಹೊಂದಿಕೊಳ್ಳಬೇಕು. ಅದು ಸಡಿಲವಾಗಿದ್ದರೆ ಅಥವಾ ತಪ್ಪಾಗಿ ಹಾಕಿದ್ದರೆ, ಕುಕ್ಕರ್‌ನಿಂದ ನೀರು ಸೋರಿಕೆಯಾಗುತ್ತದೆ.

ಪ್ರೆಶರ್‌ ಕಂಟ್ರೋಲರ್‌: ಕುಕ್ಕರ್‌ನೊಳಗೆ ಪ್ರೆಶರ್‌ ಕಂಟ್ರೋಲರ್‌ ಇದ್ದು, ಇದು ಒತ್ತಡವನ್ನು ನಿಯಂತ್ರಿಸುತ್ತದೆ. ಅದು ಹಾನಿಗೊಳಗಾಗಿದ್ದರೆ ಅಥವಾ ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ, ಕುಕ್ಕರ್‌ನಿಂದ ನೀರು ಸೋರಿಕೆಯಾಗುತ್ತದೆ. ಹೀಗಾಗಿ ಅದನ್ನು ಚೆಕ್‌ ಮಾಡಿಕೊಳ್ಳಿ. ಒಂದು ವೇಳೆ ಕಸ ತುಂಬಿದ್ದರೆ ಶುಚಿಗೊಳಿಸಿ.

ಇದನ್ನೂ ಓದಿ: ಚಿನ್ನದ ದರ ಇಳಿಸುವ ನಿಟ್ಟಿನಲ್ಲಿ ಮಹತ್ವದ ನಿರ್ಧಾರ !ದೊಡ್ಡ ಮಟ್ಟದಲ್ಲಿ ಕುಸಿಯುವುದು ಬಂಗಾರದ ಬೆಲೆ

ಪ್ರೆಶರ್‌ ಕುಕ್ಕರ್‌ನಲ್ಲಿರುವ ಕವಾಟವು ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ ಸೋರಿಕೆಯಾಗುತ್ತದೆ. ಹೀಗಾಗಿ ಅದನ್ನು ಪರಿಶೀಲಿಸಿ, ಸ್ವಚ್ಛಗೊಳಿಸಿದ ಬಳಿಕ ಬಳಸಿ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News