ಇವಿಎಂ ಮೆಷನ್ ಮೇಲೆ ಮೊದಲಿನಿಂದಲೂ ಅನುಮಾನ- ಡಾ ಜಿ. ಪರಮೇಶ್ವರ್

  • Zee Media Bureau
  • Apr 4, 2023, 07:06 PM IST

EVM ಮೇಲೆ ಮೊದಲಿಂದಲೂ ಅನುಮಾನ ಇದೆ.. ಎಲ್ಲಾ ಪಕ್ಷದವರು ಮಷೀನ್ ಮೇಲೆ ಅನುಮಾನ ಪಡುತ್ತಾರೆ ಎಂದು ತುಮಕೂರಿನಲ್ಲಿ ಮಾಜಿ‌ ಡಿಸಿಎಂ ಡಾ. ಜಿ.ಪರಮೇಶ್ವರ ಹೇಳಿಕೆ ನೀಡಿದ್ದಾರೆ.. 

Trending News