ಈ ಕ್ಷಣದ ಪ್ರಮುಖ ಸುದ್ದಿಗಳು

  • Zee Media Bureau
  • Apr 10, 2023, 01:39 PM IST

ಈಗಿನ ಪ್ರಮುಖ ಸುದ್ದಿಗಳು 
*   ಬಿಜೆಪಿಯಲ್ಲಿ ಮೊದಲ ಪಟ್ಟಿ ಬಿಡುಗಡೆಗೆ ಸಾಲು ಸಾಲು ಮೀಟಿಂಗ್‌ - ಚುನಾವಣೆ ಲೆಕ್ಕಾ ಹಾಕಿ 175 ಅಭ್ಯರ್ಥಿಗಳ ಹೆಸರು ಫೈನಲ್‌ - ಡೆಲ್ಲಿಯಲ್ಲಿ ಮತ್ತೊಂದು ಸುತ್ತಿನ ಸಭೆ ಬಳಿಕ ರಿವೀಲ್ 
* ಕಾಂಗ್ರೆಸ್‌ನಲ್ಲೂ ಮುಗಿಯದ ಟಿಕೆಟ್‌ ಕಗ್ಗಂಟು - ಎಷ್ಟೇ ಲೆಕ್ಕಾಚಾರ ಹಾಕಿದ್ರು ತಾಳ ಸಿಗದ ಉಳಿದ 58 - 58 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಗಾಗಿ ಖರ್ಗೆ ನೇತೃತ್ವದಲ್ಲಿ ಮೀಟಿಂಗ್‌
* ರಾಜ್ಯದಲ್ಲಿ ದಿನೆ ದಿನೆ ತಾರಕಕ್ಕೆ ಏರುತ್ತಿದೆ ನಂದಿನಿ v/s ಅಮುಲ್ - ನಂದಿನಿ ಪರವಾಗಿ ಸೋಷಿಯಲ್ ಮೀಡಿಯಾಗಳಲ್ಲಿ ಹೋರಾಟ - ನಂದಿನಿ ಹಾಲನ್ನಷ್ಟೇ ಖರೀದಿಸಲು ಹೋಟೆಲ್‌ ಮಾಲೀಕರ ತಿರ್ಮಾನ
* ಎಲೆಕ್ಷನ್‌ ಅಂಗಳದಲ್ಲಿ ಝಣ ಝಣ ಕಾಂಚಾಣ ಸದ್ದು - ದಾಖಲೆ ಇಲ್ಲದೇ ಸಾಗಿಸುತಿದ್ದ 2.37  ಲಕ್ಷ ಹಣ ಸೀಜ್‌ - ಹಾವೇರಿಯ ಗಬ್ಬೂರು ಬೈಪಾಸ್  ಚೆಕ್‌ಪೋಸ್ಟ್‌ನಲ್ಲಿ ಮನಿ ಲಾಕ್
* ರಾಯಚೂರಿಗೆ ಆಗಮಿಸಿದ ಕೇಂದ್ರ ಮೀಸಲು ಪಡೆ - ಕೇಂದ್ರ ಬಸ್‌ ನಿಲ್ದಾಣದಿಂದ ಗ್ರಾಮೀಣ ಠಾಣೆವರೆಗೆ ರೂರ್ಟ್ ಮಾರ್ಚ್ - ಮತದಾನದ ಬಗ್ಗೆ ಪೊಲೀಸರ ಜಾಗೃತಿ

Trending News