ಬಿಜೆಪಿ ಸ್ಟಾರ್ ಪ್ರಚಾರಕ್ಕೆ ಟಕ್ಕರ್ ಕೊಡಲು ಕಾಂಗ್ರೆಸ್ ಸಜ್ಜು. ಕಾಂಗ್ರೆಸ್ ಪರ ಚುನಾವಣ ಪ್ರಚಾರಕ್ಕೆ ಶಿವರಾಜ್‌ಕುಮಾರ್ ಎಂಟ್ರಿ. ಸೋಮವಾರದಿಂದ ಕಾಂಗ್ರೆಸ್ ಪರ ಪ್ರಚಾರ ಮಾಡಲಿರುವ ಶಿವಣ್ಣ. ಸೊರಬ ಕ್ಷೇತ್ರದಲ್ಲಿ ಬಾಮೈದ ಮಧು ಬಂಗಾರಪ್ಪ ಪರ ಶಿವಣ್ಣ ಪ್ರಚಾರ. ಬಳಿಕ ವರುಣದಲ್ಲಿ ಸಿದ್ದರಾಮಯ್ಯ ಪರ ಟಗರು ಶಿವನ ಮತಬೇಟೆ. ವರುಣ ನಂತರ ಜಗದೀಶ್ ಶೆಟ್ಟರ್ ಪರ ಪ್ರಚಾರ ಮಾಡಲಿರುವ ಶಿವಣ್ಣ.