ರಾಜ್ಯದಲ್ಲಿ ಬಿಜೆಪಿ ಪಕ್ಷದ ಪರವಾಗಿ ಇತರೆ ಪಕ್ಷಗಳ ಸಾಥ್

  • Zee Media Bureau
  • May 2, 2023, 03:37 PM IST

ರಾಜ್ಯ ಬಿಜೆಪಿ ಪಕ್ಷದ ಪರವಾಗಿ ಇತರೆ ಪಕ್ಷಗಳು ಸಾಥ್ ನೀಡಲು ಮುಂದಾಗಿವೆ. ಬಿಜೆಪಿ ಅಭಿವೃದ್ಧಿ ಕೆಲಸಗಳನ್ನ ಗುರ್ತಿಸಿರುವ ಸಲುವಾಗಿ ರಾಷ್ಟ್ರೀಯ ಲೋಕಜನಶಕ್ತಿ ಪಕ್ಷ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಪರ ಬೆಂಬಲಕ್ಕೆ ನಿಂತಿದೆ. 

Trending News