ಇಂದಿನ ಯುಗದಲ್ಲಿ, ಮೆಟ್ರೋ ನಗರಗಳಲ್ಲಿ ಹೆಚ್ಚಿನ ಜನರು ಫ್ಲ್ಯಾಟ್ ಖರೀದಿಸುವ ಮೂಲಕ ತಮ್ಮ ಸ್ವಂತ ಮನೆಯನ್ನು ಹೊಂದುವ ಕನಸನ್ನು ನನಸಾಗಿಸಿಕೊಳ್ಳುತ್ತಾರೆ. ಆದರೆ ಅದರಲ್ಲಿ ಬಳಸುವ ವಸ್ತುಗಳ ಗುಣಮಟ್ಟ ಏನು ಎಂಬುದು ಖರೀದಿದಾರರಿಗೆ ತಿಳಿದಿರಿವುದಿಲ್ಲ. ಹೊರಗಿನಿಂದ ಎಲ್ಲವೂ ಹೊಳೆಯುವಂತೆ ಕಾಣುತ್ತದೆ, ಆದರೆ ಕಳಪೆ ಗುಣಮಟ್ಟದ ವಸ್ತುಗಳನ್ನು ಬಳಸಿದ ಕಾರಣ ಕಟ್ಟಡವು ಒಳಗೆ ಟೊಳ್ಳಾಗಿರುತ್ತದೆ.ಇದು ನಿಮಗೆ ಸಂಭವಿಸಿದಲ್ಲಿ ಕಾನೂನು ಸಂಪೂರ್ಣವಾಗಿ ನಿಮ್ಮ ಕಡೆ ಇರುತ್ತದೆ ಆದರೆ ನೀವು ಇದನ್ನು ತಿಳಿದಿರಬೇಕು. ಇದರ ಅರಿವಿದ್ದರೆ ನಿಮಗೆ ಖಂಡಿತಾ ನ್ಯಾಯ ಸಿಗುತ್ತದೆ.
SIM CARD New Rule: ಫೋನ್ ಚಲಾವಣೆಗೆ ಸಿಮ್ ಕಾರ್ಡ್ ಅತ್ಯಗತ್ಯ. ಇದೀಗ ಶೀಘ್ರದಲ್ಲೇ ಸಿಮ್ ಕಾರ್ಡ್ಗಳಿಗೆ ಸಂಬಂಧಿಸಿದ ನಿಯಮಗಳಲ್ಲಿ ಬದಲಾವಣೆ ಆಗಲಿದೆ. ದೇಶಾದ್ಯಂತ ಸಿಮ್ ಕಾರ್ಡ್ಗಳ ಬಳಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ದೂರಸಂಪರ್ಕ ಇಲಾಖೆ (DoT) ಮಹತ್ವದ ಸುತ್ತೋಲೆ ಹೊರಡಿಸಿದೆ.
New Rule for Sim Card: ಸಾಮಾನ್ಯವಾಗಿ ಎಲ್ಲರೂ ಒಂದಕ್ಕಿಂತ ಹೆಚ್ಚು ಕಾರ್ಡ್ಗಳನ್ನು ಬಳಸುತ್ತಿದ್ದಾರೆ. ಸದ್ಯ ವಂಚನೆಗಳು ಕರೆಯ ಮೂಲಕವೂ ನಡೆಯುತ್ತಿವೆ. ಒಂದು ಸಿಮ್ ಕಾರ್ಡ್ ಬಳಸಿ ವಂಚಿಸಿ ಮತ್ತೊಮ್ಮೆ ಆ ಸಿಮ್ ಕಾರ್ಡ್ ಬಳಸುವುದೇ ಇಲ್ಲ. ಇದರಿಂದಾಗಿ ಸರ್ಕಾರ ಹೊಸ ಸಿಮ್ ಖರೀದಿಯಲ್ಲಿ ಮಹತ್ವದ ಬದಲಾವಣೆಯೊಂದನ್ನು ಜಾರಿಗೆ ತಂದಿದೆ. ಏನದು ಅಂತೀರಾ ಮುಂದೆ ಓದಿ..
ಒಂದು ವೇಳೆ ನೀವು ನಿಮ್ಮ ಡೆಬಿಟ್ ಕಾರ್ಡ್ ಹಾಗೂ ಕ್ರೆಡಿಟ್ ಕಾರ್ಡ್ ನಿಂದ ಒಂದು ಬಾರಿಯೂ ಕೂಡ ಆನ್ಲೈನ್ ವ್ಯವಹಾರ ನಡೆಸಿಲ್ಲ ಎಂದಾದಲ್ಲಿ ಈ ಸುದ್ದಿ ನಿಮಗೆ ತಿಳಿಯುವುದು ಅವಶ್ಯಕವಾಗಿದೆ.
ಈ ಬಾರಿಯ ಬಜೆಟ್ ನಲ್ಲಿ ಕೇಂದ್ರ ಸರ್ಕಾರ ನಿಮ್ಮ ಹಣಕಾಸಿನ ಕುರಿತು ಹಲವು ಸೌಕರ್ಯಗಳನ್ನು ಘೋಷಿಸಿದೆ. ಮುಂಬರುವ ದಿನಗಳಲ್ಲಿ ಸಣ್ಣ ಉಳಿತಾಯದ ಯೋಜನೆಗಳಲ್ಲಿಯೂ ಕೂಡ ತಿದ್ದುಪಡಿ ತರಲಾಗುತ್ತಿದೆ ಎನ್ನಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.