English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • ADVERTISE WITH US.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Chikkaballapur

Chikkaballapur

MNREGA Bachao Andolan in Chikkaballapur
MNREGA Bachao Andolan Feb 23, 2026, 02:55 PM IST
ಚಿಕ್ಕಬಳ್ಳಾಪುರದಲ್ಲಿಂದು ಮನ್ರೇಗಾ ಬಚಾವೋ ಆಂದೋಲನ
ಬಿಜೆಪಿ ವಿರುದ್ಧ ಕಾಂಗ್ರೆಸ್‌ ನಾಯಕರಿಂದ ಶಕ್ತಿ ಪ್ರದರ್ಶನ ಕೇಂದ್ರದ ವಿಬಿಜಿ ರಾಮ್ ಜಿ ಕಾಯ್ದೆಯ ವಿರುದ್ಧ ಹೋರಾಟ ನಗರ ಹೊರವಲಯದ ಅಗಲಗುರ್ಕಿ ಬಳಿ ಬೃಹತ್ ವೇದಿಕೆ ಸಜ್ಜು ಎಐಸಿಸಿ ಪ್ರಧಾನ ಕಾರ್ಯದರ್ಶಿ ಸುರ್ಜೇವಾಲಾ, ಸಿದ್ದರಾಮಯ್ಯ ಡಿಸಿಎಂ ಡಿ.ಕೆ.ಶಿವಕುಮಾರ್ ಸಚಿವರು ಸೇರಿ ಮುಖಂಡರು ಭಾಗಿ
ಕೋಲಾರದ ನಂತರ ಈಗ ಗುಡಿಬಂಡೆ ಸರದಿ: ಕರ್ನಾಟಕದ ಗಡಿಯಲ್ಲಿ ಚಿನ್ನದ ಬೇಟೆ!
Gold Mine Feb 2, 2026, 08:14 PM IST
ಕೋಲಾರದ ನಂತರ ಈಗ ಗುಡಿಬಂಡೆ ಸರದಿ: ಕರ್ನಾಟಕದ ಗಡಿಯಲ್ಲಿ ಚಿನ್ನದ ಬೇಟೆ!
ಕೋಲಾರದ ಪಕ್ಕದಲ್ಲೇ ಇರುವ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಮತ್ತು ಆಂಧ್ರಪ್ರದೇಶದ ಕದಿರಿ ಭಾಗದಲ್ಲಿ ಮತ್ತೊಂದು ಚಿನ್ನದ ಗಣಿ ಪತ್ತೆಯಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.
Rajiv Gowda arrested in Chikkaballapur
Rajiv Gowda arrested Jan 27, 2026, 05:25 PM IST
ಚಿಕ್ಕಬಳ್ಳಾಪುರದಲ್ಲಿ ರಾಜೀವ್‌ ಗೌಡ ಬಂಧನ
ಶಿಡ್ಲಘಟ್ಟ ಕೋರ್ಟ್‌ಗೆ ಕರೆತರುತ್ತಿರುವ ಪೊಲೀಸರು ಚಿಕ್ಕಬಳ್ಳಾಪುರದ ಪೊಲೀಸ್‌ ಗೆಸ್ಟ್‌ಹೌಸ್‌ ಬಳಿ ಭದ್ರತೆ ಡಿಆರ್‌ ಸೇರಿ ನೂರಾರು ಪೊಲೀಸರು ಆಯೋಜನೆ
Rajeev Gowda arrested at Karnataka Kerala border
Rajeev Gowda arrested Jan 27, 2026, 10:55 AM IST
ಕರ್ನಾಟಕ- ಕೇರಳ ಗಡಿಯಲ್ಲಿ ರಾಜೀವ್ ಗೌಡ ಬಂಧನ
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಾಗೌಡರನ್ನು ನಿಂದಿಸಿ, ಬೆದರಿಸಿದ್ದ ಕಾಂಗ್ರೆಸ್ ಮುಖಂಡ ರಾಜೀವ್ ಗೌಡನನ್ನು ಬಂಧಿಸಲಾಗಿದೆ. ಕರ್ನಾಟಕ- ಕೇರಳ ಗಡಿಯಲ್ಲಿ ರಾಜೀವ್ ಗೌಡನನ್ನು ಬಂಧಿಸಲಾಗಿದೆ. ಕಳೆದೊಂದು ವಾರದಿಂದ ರಾಜೀವ್ ಗೌಡ ಬಂಧನಕ್ಕೆ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸರು ಯತ್ನಿಸಿದ್ದರು.
ಪ್ರೀತಿ ಹೆಸರಲ್ಲಿ ಮಂಕುಬೂದಿ: ಬಯಲಾಯ್ತು 'ಸೈಕೋ' ಸಂದೀಪನ ಅಸಲಿ ಮುಖವಾಡ!
Chikkaballapur Jan 6, 2026, 09:55 PM IST
ಪ್ರೀತಿ ಹೆಸರಲ್ಲಿ ಮಂಕುಬೂದಿ: ಬಯಲಾಯ್ತು 'ಸೈಕೋ' ಸಂದೀಪನ ಅಸಲಿ ಮುಖವಾಡ!
ಪೊಲೀಸ್ ಠಾಣೆಯಲ್ಲೇ ಪತಿಯ ಹಳೆಯ ಲೀಲೆಗಳು ಬಯಲಾಗುತ್ತಿದ್ದಂತೆ ಆಕ್ರೋಶಗೊಂಡ ಯುವತಿ, ಕಟ್ಟಿಸಿಕೊಂಡಿದ್ದ ತಾಳಿಯನ್ನು ಕಿತ್ತೆಸೆದು "ನಿನ್ನ ಸಹವಾಸವೇ ಬೇಡ" ಎಂದು ಪೋಷಕರ ಜೊತೆ ತೆರಳಿದ್ದಾಳೆ
ಇತ್ತ ಗಂಡನೂ ಇಲ್ಲ, ಅತ್ತ ಪ್ರಿಯಕರನೂ ಇಲ್ಲ, ಅತಂತ್ರ ಸ್ಥಿತಿಯಲ್ಲಿ ನಡುಬೀದಿಗೆ ಬಿದ್ದ ಯುವತಿ
Young Women Love Story Dec 22, 2025, 11:45 PM IST
ಇತ್ತ ಗಂಡನೂ ಇಲ್ಲ, ಅತ್ತ ಪ್ರಿಯಕರನೂ ಇಲ್ಲ, ಅತಂತ್ರ ಸ್ಥಿತಿಯಲ್ಲಿ ನಡುಬೀದಿಗೆ ಬಿದ್ದ ಯುವತಿ
ನನ್ನ ಸಂಸಾರ ಹಾಳಾಗಿದೆ. ಗಂಡ ನನ್ನನ್ನು ಮನೆಯಿಂದ ಹೊರಹಾಕಿದ್ದಾರೆ.ಈಗ ಅಂಬರೀಶ ಕೂಡ ನನ್ನನ್ನು ಸೇರಿಸಿಕೊಳ್ಳುತ್ತಿಲ್ಲ.ನನ್ನ ಜೀವನ ಹಾಳು ಮಾಡಿದ ಅವನೇ ನನ್ನನ್ನು ಮದುವೆಯಾಗಬೇಕು ನನಗೆ ನ್ಯಾಯ ಬೇಕು ಎಂದು ಆ ಯುವತಿ ಪಟ್ಟು ಹಿಡಿದ್ದಿದ್ದಾಳೆ.
38 ವರ್ಷದ ಆಂಟಿಯ ಕಾ*ಮದಾಟಕ್ಕೆ 19 ವರ್ಷದ ಯುವಕ ಬಲಿ..!
Chikkaballapur Nov 5, 2025, 06:08 PM IST
38 ವರ್ಷದ ಆಂಟಿಯ ಕಾ*ಮದಾಟಕ್ಕೆ 19 ವರ್ಷದ ಯುವಕ ಬಲಿ..!
ಮೃತನ ತಾಯಿ ಹೇಳುವ ಪ್ರಕಾರ, ಶಾರದಾ ಮತ್ತು ನಿಖಿಲ್ ನಡುವೆ ಅಕ್ರಮ ಸಂಬಂಧವಿತ್ತು. ಈ ವಿಚಾರ ತಿಳಿದು ಮಗನನ್ನ ಬಿಟ್ಟುಬಿಡುವಂತೆ ಶಾರದಾ ಬಳಿ ಅಂಗಲಾಚಿ ಕೇಳಿಕೊಂಡರೂ ಆಕೆ ಒಪ್ಪಿರಲಿಲ್ಲವಂತೆ. ಈ ಬಗ್ಗೆ ಪೊಲೀಸರಿಗೂ ದೂರು ನೀಡಲಾಗಿತ್ತು ಎಂದು ಹೇಳಲಾಗಿದೆ.
'ಡಿಜಿಟಲ್ ಅರೆಸ್ಟ್' ಹೆಸರಲ್ಲಿ ₹14 ಲಕ್ಷ ಕಳೆದುಕೊಂಡ ಸಂಸದರ ಪತ್ನಿ!
Cybercrime Sep 22, 2025, 01:11 PM IST
'ಡಿಜಿಟಲ್ ಅರೆಸ್ಟ್' ಹೆಸರಲ್ಲಿ ₹14 ಲಕ್ಷ ಕಳೆದುಕೊಂಡ ಸಂಸದರ ಪತ್ನಿ!
cyber fraud: ಚಿಕ್ಕಬಳ್ಳಾಪುರ ಸಂಸದ ಹಾಗೂ ಮಾಜಿ ಸಚಿವ ಡಾ. ಕೆ. ಸುಧಾಕರ್ ಅವರ ಪತ್ನಿ ಡಾ. ಪ್ರೀತಿ ಸುಧಾಕರ್ ಅವರು 'ಡಿಜಿಟಲ್ ಅರೆಸ್ಟ್' ಸೈಬರ್ ವಂಚನೆಗೆ ಬಲಿಯಾಗಿ ₹14 ಲಕ್ಷ ಕಳೆದುಕೊಂಡಿದ್ದಾರೆ.  
ವಿದ್ಯುತ್ ಶಾಕ್‌ನಿಂದ ಕಾರ್ಮಿಕ ಸಾ*ವು: ಶವ ಕೆರೆಯಲ್ಲಿಟ್ಟು ಮುಚ್ಚಿಹಾಕಲು ಯತ್ನಿಸಿದ ಲೈನ್‌ಮೆನ್ ಅಂದರ್
Chikkaballapur Sep 11, 2025, 04:44 PM IST
ವಿದ್ಯುತ್ ಶಾಕ್‌ನಿಂದ ಕಾರ್ಮಿಕ ಸಾ*ವು: ಶವ ಕೆರೆಯಲ್ಲಿಟ್ಟು ಮುಚ್ಚಿಹಾಕಲು ಯತ್ನಿಸಿದ ಲೈನ್‌ಮೆನ್ ಅಂದರ್
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನಲ್ಲಿ ಮನಕಲಕುವ ಘಟನೆಯೊಂದು ನಡೆದಿದೆ. ವಿದ್ಯುತ್ ಕಾಮಗಾರಿ ವೇಳೆ ಕಾರ್ಮಿಕನೊಬ್ಬ ಸಾವನ್ನಪ್ಪಿದ್ದು, ಈ ಸಾವಿನ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಿದ ಲೈನ್‌ಮೆನ್, ಮೃತದೇಹವನ್ನು ಕೆರೆಗೆ ಎಸೆದಿದ್ದಾನೆ. ಸದ್ಯ, ಆರೋಪಿ ಲೈನ್‌ಮೆನ್‌ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.  
ಆನ್‌ಲೈನ್ ಆ್ಯಪ್‌ಗಳ ಸಾಲದ ಶೂಲಕ್ಕೆ ಸಿಲುಕಿದ್ದ ಯುವಕ... ಮುಂದೇನಾಯ್ತು...!
Loan From Online Apps Sep 8, 2025, 10:26 AM IST
ಆನ್‌ಲೈನ್ ಆ್ಯಪ್‌ಗಳ ಸಾಲದ ಶೂಲಕ್ಕೆ ಸಿಲುಕಿದ್ದ ಯುವಕ... ಮುಂದೇನಾಯ್ತು...!
Online Loan: ಆನ್‌ಲೈನ್ ಆ್ಯಪ್‌ಗಳ ಮೂಲಕ ಸುಲಭವಾಗಿ ಸಾಲ ಪಡೆಯಬಹುದು ಎಂದು ಬೇಕೆಂದಾಗ ಸಾಲ ಪಡೆಯುವವರು ಈ ಸುದ್ದಿಯನ್ನು ಓದಲೇಬೇಕು. ಆನ್‌ಲೈನ್ ಸುಲಭ ಸಾಲದ ಆಮಿಷಕ್ಕೆ ಒಳಗಾಗಿ ತನ್ನ ಪ್ರಾಣಕ್ಕೆ ಸಂಚಕಾರ ತಂದುಕೊಂಡ ಯುವಕನ ಕಥೆಯಿದು.   
ಪಿಂಚಣಿ ಹಣಕ್ಕಾಗಿ ಘೋರ ಕೃತ್ಯ: ಒಡಹುಟ್ಟಿದ ಅಣ್ಣನನ್ನೇ ಬಲಿಪಡೆದ ಸಹೋದರರು!
pension Sep 5, 2025, 09:18 AM IST
ಪಿಂಚಣಿ ಹಣಕ್ಕಾಗಿ ಘೋರ ಕೃತ್ಯ: ಒಡಹುಟ್ಟಿದ ಅಣ್ಣನನ್ನೇ ಬಲಿಪಡೆದ ಸಹೋದರರು!
ಪಿಂಚಣಿ ಹಣಕ್ಕಾಗಿ ಸಹೋದರರ ನಡುವಿನ ಕದನಕ್ಕೆ ಒಂದು ಜೀವವೇ ಬಲಿಯಾಗಿದೆ. ತಾಯಿಯ ಪಿಂಚಣಿ ಹಣ ಹಂಚಿಕೆ ವಿಚಾರಕ್ಕೆ ಮೂವರು ಸಹೋದರರ ನಡುವೆ ಆರಂಭವಾದ ಜಗಳ ಕೊ*ಲೆಯಲ್ಲಿ ಅಂತ್ಯವಾದ ದುರಂತ ಘಟನೆ ಇದು. 
Bhopal's Nishan Lab confirms swine flu
Swine flu Aug 29, 2025, 10:05 PM IST
ಹಂದಿ ಜ್ವರ ದೃಢಪಡಿಸಿದ ಭೂಪಾಲ್‌ನ ನಿಷಾನ್ ಲ್ಯಾಬ್‌
ಹಂದಿ ಜ್ವರ ದೃಢಪಡಿಸಿದ ಭೂಪಾಲ್‌ನ ನಿಷಾನ್ ಲ್ಯಾಬ್‌ ಚಿಕ್ಕಬಳ್ಳಾಪುರದಲ್ಲಿ ಹಂದಿ ಜ್ವರ ಪತ್ತೆ ಚಿಂತಾಮಣಿ ಫಾರಂನಲ್ಲಿ ವೈರಸ್‌ ಇರೋದು ದೃಢ ಹಂದಿ ಜ್ವರ ದೃಢಪಡಿಸಿದ ಭೂಪಾಲ್‌ನ ನಿಷಾನ್ ಲ್ಯಾಬ್‌ 57 ಹಂದಿ ಕೊಲ್ಲಲು ಪಶುವೈದ್ಯರು ಸಿದ್ದತೆ ಆಗಸ್ಟ್‌ 19ರಿಂದ ಇಲ್ಲಿಯವರೆಗೂ 50 ಹಂದಿ ಸಾವು
ಚಿಕ್ಕಬಳ್ಳಾಪುರದಲ್ಲಿ ಆಫ್ರಿಕನ್ ಹಂದಿ ಜ್ವರ: 100 ಹಂದಿಗಳು ಸಾವು, ಜನರಿಗೆ ಆತಂಕ ಬೇಡವೆಂದ ಇಲಾಖೆ
Swine fever Aug 29, 2025, 03:20 PM IST
ಚಿಕ್ಕಬಳ್ಳಾಪುರದಲ್ಲಿ ಆಫ್ರಿಕನ್ ಹಂದಿ ಜ್ವರ: 100 ಹಂದಿಗಳು ಸಾವು, ಜನರಿಗೆ ಆತಂಕ ಬೇಡವೆಂದ ಇಲಾಖೆ
African Swine Fever: ಚಿಕ್ಕಬಳ್ಳಾಪುರದಲ್ಲಿ ಮಾರಣಾಂತಿಕ ಆಫ್ರಿಕನ್ ಹಂದಿ ಜ್ವರ ಕಾಣಿಸಿಕೊಂಡಿದ್ದು ಫಾರ್ಮ್‌ವೊಂದರ 100 ಹಂದಿಗಳು ಸಾವನ್ನಪ್ಪಿರುವ ಘಟನೆ ನಡೆದಿದೆ. 
30 ದೇಶಗಳ ನಡುವೆ ಭಾರತದ ಏಕೈಕ ಪ್ರತಿನಿಧಿ: ಜಾಗತಿಕ ವೇದಿಕೆಯಲ್ಲಿ ಚಿಕ್ಕಬಳ್ಳಾಪುರ ಸಂಸದ ಡಾ. ಸುಧಾಕರ್
Dr K Sudhakar Aug 26, 2025, 08:00 AM IST
30 ದೇಶಗಳ ನಡುವೆ ಭಾರತದ ಏಕೈಕ ಪ್ರತಿನಿಧಿ: ಜಾಗತಿಕ ವೇದಿಕೆಯಲ್ಲಿ ಚಿಕ್ಕಬಳ್ಳಾಪುರ ಸಂಸದ ಡಾ. ಸುಧಾಕರ್
dr k sudhakar: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಡಾ. ಕೆ. ಸುಧಾಕರ್ ಅವರು ಜಾಗತಿಕ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸುವ ಮೂಲಕ ಗಮನ ಸೆಳೆದಿದ್ದಾರೆ. 
ಇಎಂಐ, ಕೈ ಸಾಲ ತೀರಿಸಲು ಹಣವಿಲ್ಲದೆ ಆಪ್ತ ಸ್ನೇಹಿತೆಯನ್ನೇ ಹ*ತ್ಯೆಗೈದ ಆಟೋ ಚಾಲಕ
crime news Aug 25, 2025, 08:39 AM IST
ಇಎಂಐ, ಕೈ ಸಾಲ ತೀರಿಸಲು ಹಣವಿಲ್ಲದೆ ಆಪ್ತ ಸ್ನೇಹಿತೆಯನ್ನೇ ಹ*ತ್ಯೆಗೈದ ಆಟೋ ಚಾಲಕ
Crime News: ಹಲವು ವರ್ಷಗಳ ಹಿಂದೆ ಅಡುಗೆ ಕೆಲಸ ಮಾಡುತ್ತಿದ್ದಾಗ ಈತನಿಗೆ ಆಕೆಯ ಪರಿಚಯವಾಗಿತ್ತು. ಇವರು ಅಣ್ಣ-ತಂಗಿಯರಂತೆ ಇದ್ದರು. ಆರ್ಥಿಕ ಸಂಕಷ್ಟದಲ್ಲಿದ್ದ ಈತ ಇತ್ತೀಚೆಗೆ ವಿಡಿಯೋ ಕರೆ ಮಾಡುವಾಗ ಹಣಕ್ಕಾಗಿ ಆಕೆಗೆ ಸ್ಕೆಚ್ ಹಾಕಿದ್ದ.   
ಬಾಗೇಪಲ್ಲಿ ಪಟ್ಟಣದ ಗಾರ್ಮೆಂಟ್ಸ್ ವಿರುದ್ಧ ರೊಚ್ಚಿಗೆದ್ದ ಮಹಿಳೆಯರು
Women Workers Protest Aug 21, 2025, 06:00 PM IST
ಬಾಗೇಪಲ್ಲಿ ಪಟ್ಟಣದ ಗಾರ್ಮೆಂಟ್ಸ್ ವಿರುದ್ಧ ರೊಚ್ಚಿಗೆದ್ದ ಮಹಿಳೆಯರು
Women Workers Protest: ಅನೇಕ ವರ್ಷಗಳಿಂದ ಚೌದರಿ ಗಾರ್ಮೆಂಟ್ಸ್'ನಲ್ಲಿ  ಕೆಲಸ ಮಾಡುತ್ತಿದ್ದ ಮಹಿಳೆಯರನ್ನು ಹೊಸದಾಗಿ ಬಂದಿರುವ ನಿರ್ವಾಹಕ ಹರಿ ಪ್ರಸಾದ್ ಉದ್ದೇಶ ಪೂರ್ವಕವಾಗಿ ಕೆಲಸದಿಂದ ವಜಾಮಾಡಿದ್ದಾರೆ ಎಂದು ಆರೋಪಿಸಲಾಗಿದ್ದು, 150ಕ್ಕೂ ಮಹಿಳೆಯರು ಗಾರ್ಮೆಂಟ್ಸ್ ಮುಂದೆ ಕುಳಿತು ಪ್ರತಿಭಟನೆ ನಡೆಸುತ್ತಿದ್ದಾರೆ. 
ಚಿಕ್ಕಬಳ್ಳಾಪುರದಲ್ಲಿ ರಾಷ್ಟ್ರಧ್ವಜಕ್ಕೆ ಅವಮಾನ: ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹ
Chikkaballapur Aug 16, 2025, 09:44 AM IST
ಚಿಕ್ಕಬಳ್ಳಾಪುರದಲ್ಲಿ ರಾಷ್ಟ್ರಧ್ವಜಕ್ಕೆ ಅವಮಾನ: ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹ
 ಸ್ವಾತಂತ್ರ್ಯೋತ್ಸವದ ಹಬ್ಬದ ಸಂಭ್ರಮವನ್ನು ಮಸುಕುಗೊಳಿಸುವಂತೆ ಚಿಕ್ಕಬಳ್ಳಾಪುರದಲ್ಲಿ ರಾಷ್ಟ್ರಧ್ವಜ ಅವಮಾನಗೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ.
People flocked to see the expensive horse in Polampally Chikkaballapur district
Expensive Horse Jul 18, 2025, 05:22 PM IST
'ದುಬಾರಿ ಕುದುರೆ' ನೋಡಲು ಮುಗಿಬಿದ್ದ ಜನ
ಗ್ರಾಮವೊಂದಕ್ಕೆ ದುಬಾರಿ ಕುದುರೆಯೊಂದು ಎಂಟ್ರಿ ಕೊಟ್ಟಿದ್ದು ಇದನ್ನು ನೋಡಲು ಜನ ಮುಗಿಬಿದ್ದಿದ್ದಾರೆ.
ದುಬಾರಿ ಕುದುರೆ ‘ರೋಲೆಕ್ಸ್’ ನೋಡಲು ಮುಗಿಬಿದ್ದ ಜನ: ಇದರ ಬೆಲೆ ಕೇಳಿದ್ರೆ ಬೆಚ್ಚಿ ಬೀಳ್ತೀರಾ..
Rolex Horse Jul 18, 2025, 04:44 PM IST
ದುಬಾರಿ ಕುದುರೆ ‘ರೋಲೆಕ್ಸ್’ ನೋಡಲು ಮುಗಿಬಿದ್ದ ಜನ: ಇದರ ಬೆಲೆ ಕೇಳಿದ್ರೆ ಬೆಚ್ಚಿ ಬೀಳ್ತೀರಾ..
‘ರೋಲೆಕ್ಸ್’ಇದು ಅಂತಿಂತಾ ಕುದುರೆಯಲ್ಲ ಬಲು ದುಬಾರಿ ಕುದುರೆ. ಇದೀಗ ಈ ಕುದುರೆ ಚಿಕ್ಕಬಳ್ಳಾಪುರದ ವರ್ಲಕೊಂಡ ಗ್ರಾಮಕ್ಕೆ ಎಂಟ್ರಿ ಕೊಟ್ಟಿದ್ದು ಇದನ್ನು ನೋಡಲು ಜನ ನಾ ಮುಂದು... ತಾ ಮುಂದು ಎಂದು ಮುಗಿಬಿದ್ದಿದ್ದಾರೆ. 
ಚಿಕ್ಕಬಳ್ಳಾಪುರದ ಕರಿಯಪಳ್ಳಿಯಲ್ಲಿ ಭಯಾನಕ ಸಿಲೆಂಡರ್ ಸ್ಫೋಟ, ತಾಯಿ ಸೇರಿ ಮೂವರು ಮಕ್ಕಳಿಗೆ ಗಂಭೀರ ಗಾಯ
Cylinder explosion May 11, 2025, 01:02 PM IST
ಚಿಕ್ಕಬಳ್ಳಾಪುರದ ಕರಿಯಪಳ್ಳಿಯಲ್ಲಿ ಭಯಾನಕ ಸಿಲೆಂಡರ್ ಸ್ಫೋಟ, ತಾಯಿ ಸೇರಿ ಮೂವರು ಮಕ್ಕಳಿಗೆ ಗಂಭೀರ ಗಾಯ
Cylinder Explosion: ಸಿಲೆಂಡರ್ ಲೀಕೇಜ್‌ನಿಂದ ಸಂಭವಿಸಿರುವ ಈ ಸ್ಫೋಟದಲ್ಲಿ ಮನೆಯ ಮೇಲ್ಛಾವಣಿಗೆ ಹಾನಿಯಾಗಿದ್ದು ಮನೆಯಲ್ಲಿದ್ದವರಿಗೆ ಗಾಯಗಳಾಗಿವೆ ಎಂದು ವರದಿಯಾಗಿದೆ. 
  • 1
  • 2
  • 3
  • 4
  • 5
  • 6
  • Next
  • last »

Trending News

  • 71 ಗ್ರಾಂ ಚಿನ್ನ, ಎರಡು ಕೆಜಿ ಬೆಳ್ಳಿ ಜೊತೆಗೆ ಹುಂಡಿ ಹಣದಲ್ಲಿ‌ ಹೊಸ ದಾಖಲೆ ಬರೆದ ಮಲೆ ಮಹದೇಶ್ವರ
    Male Mahadeshwar Hill

    71 ಗ್ರಾಂ ಚಿನ್ನ, ಎರಡು ಕೆಜಿ ಬೆಳ್ಳಿ ಜೊತೆಗೆ ಹುಂಡಿ ಹಣದಲ್ಲಿ‌ ಹೊಸ ದಾಖಲೆ ಬರೆದ ಮಲೆ ಮಹದೇಶ್ವರ

  • ಪ್ರೀತಿ ಮಾಯೆ ಹುಷಾರು.. ಬೇರೊಬ್ಬನನ್ನು ಮದುವೆಯಾಗಲು ಗೆಳೆಯನ ಕಥೆಯನ್ನೇ ಮುಗಿಸಿದ ಕಿರುತೆರೆ ನಟಿ!
    TV actress
    ಪ್ರೀತಿ ಮಾಯೆ ಹುಷಾರು.. ಬೇರೊಬ್ಬನನ್ನು ಮದುವೆಯಾಗಲು ಗೆಳೆಯನ ಕಥೆಯನ್ನೇ ಮುಗಿಸಿದ ಕಿರುತೆರೆ ನಟಿ!
  • ನೀವು ಎಂದಿಗೂ ಈ ಜನರ ನಡುವೆ ಹೋಗಲೇಬಾರದು ಹೋದರೆ ಪಕ್ಕಾ ನೀವು ನಿಮ್ಮ ಗೌರವವನ್ನು ಕಳೆದುಕೊಳ್ಳುತ್ತೀರಿ!
    Chanakya Niti
    ನೀವು ಎಂದಿಗೂ ಈ ಜನರ ನಡುವೆ ಹೋಗಲೇಬಾರದು ಹೋದರೆ ಪಕ್ಕಾ ನೀವು ನಿಮ್ಮ ಗೌರವವನ್ನು ಕಳೆದುಕೊಳ್ಳುತ್ತೀರಿ!
  • ಆಸ್ತಿ ಖರೀದಿಸುವವರಿಗೆ ಹಾಗೂ ಮಾರಾಟ ಮಾಡುವವರಿಗೆ ಗುಡ್ ನ್ಯೂಸ್..! ಎಪ್ರಿಲ್ 1 ರಿಂದಲೇ ಜಾರಿಗೆ ಈ ಹೊಸ ನಿಯಮ..!
    central government
    ಆಸ್ತಿ ಖರೀದಿಸುವವರಿಗೆ ಹಾಗೂ ಮಾರಾಟ ಮಾಡುವವರಿಗೆ ಗುಡ್ ನ್ಯೂಸ್..! ಎಪ್ರಿಲ್ 1 ರಿಂದಲೇ ಜಾರಿಗೆ ಈ ಹೊಸ ನಿಯಮ..!
  • T20 ವಿಶ್ವಕಪ್‌ನಲ್ಲಿ ಸಿಕ್ಸರ್‌ಗಳಲ್ಲ, ಅತಿ ಹೆಚ್ಚು ಬೌಂಡರಿ ಬಾರಿಸಿರೋ ಆ ಬ್ಯಾಟರ್‌ ಯಾರು.. ಈ ರೆಕಾರ್ಡ್‌ ಬ್ರೇಕ್‌ ಮಾಡಲಾಗಲ್ಲ!
    Sahibzada Farhan
    T20 ವಿಶ್ವಕಪ್‌ನಲ್ಲಿ ಸಿಕ್ಸರ್‌ಗಳಲ್ಲ, ಅತಿ ಹೆಚ್ಚು ಬೌಂಡರಿ ಬಾರಿಸಿರೋ ಆ ಬ್ಯಾಟರ್‌ ಯಾರು.. ಈ ರೆಕಾರ್ಡ್‌ ಬ್ರೇಕ್‌ ಮಾಡಲಾಗಲ್ಲ!
  • ಮೋದಿ ಸರ್ಕಾರದ ಮಾಸ್ಟರ್‌ ಪ್ಲಾನ್:‌ ಇರಾನ್-ಇಸ್ರೇಲ್-ಅಮೆರಿಕ ಸಂಘರ್ಷದ ನಡುವೆಯೂ ಏರಿಕೆಯಾಗಲ್ಲ ಪೆಟ್ರೋಲ್-ಡೀಸೆಲ್ ಬೆಲೆ
    Petrol diesel price
    ಮೋದಿ ಸರ್ಕಾರದ ಮಾಸ್ಟರ್‌ ಪ್ಲಾನ್:‌ ಇರಾನ್-ಇಸ್ರೇಲ್-ಅಮೆರಿಕ ಸಂಘರ್ಷದ ನಡುವೆಯೂ ಏರಿಕೆಯಾಗಲ್ಲ ಪೆಟ್ರೋಲ್-ಡೀಸೆಲ್ ಬೆಲೆ
  • ಇರಾನ್ ವಿರುದ್ಧ ಕೊನೆಯ ಅಸ್ತ್ರ ಪ್ರಯೋಗಿಸಲು ಮುಂದಾದ ಅಮೇರಿಕಾ..!
    Gold price today
    ಇರಾನ್ ವಿರುದ್ಧ ಕೊನೆಯ ಅಸ್ತ್ರ ಪ್ರಯೋಗಿಸಲು ಮುಂದಾದ ಅಮೇರಿಕಾ..!
  • 10ನೇ ತರಗತಿಯ ನಂತರ ಡಿಪ್ಲೊಮಾ ಮಾಡಲು ಬಯಸುವಿರಾ..ಇಲ್ಲಿದೆ ಹೆಚ್ಚಿನ ಮಾಹಿತಿ
    AP POLYCET 2026
    10ನೇ ತರಗತಿಯ ನಂತರ ಡಿಪ್ಲೊಮಾ ಮಾಡಲು ಬಯಸುವಿರಾ..ಇಲ್ಲಿದೆ ಹೆಚ್ಚಿನ ಮಾಹಿತಿ
  • Darshan: ದರ್ಶನ್‌ಗೆ ಬಿಡ್ತಾ ಇಲ್ಲ ಸಂಕಷ್ಟ!.. ಪ್ರತಿ ಬಾರಿಯೂ ಬರೀ ನಿರಾಸೆ!
    Darshan
    Darshan: ದರ್ಶನ್‌ಗೆ ಬಿಡ್ತಾ ಇಲ್ಲ ಸಂಕಷ್ಟ!.. ಪ್ರತಿ ಬಾರಿಯೂ ಬರೀ ನಿರಾಸೆ!
  • ಭಾರತ ಸೈಲೆಂಟ್‌ ಆಗಿಯೇ ಮತ್ತೊಂದು ಯುದ್ಧಕ್ಕೆ ಸಜ್ಜು!...ಪಾಕ್‌ ಆರೋಪದ ಹಿಂದಿನ ತಂತ್ರವೇನು?
    India Pakistan War
    ಭಾರತ ಸೈಲೆಂಟ್‌ ಆಗಿಯೇ ಮತ್ತೊಂದು ಯುದ್ಧಕ್ಕೆ ಸಜ್ಜು!...ಪಾಕ್‌ ಆರೋಪದ ಹಿಂದಿನ ತಂತ್ರವೇನು?

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x