ಕಾಂಗ್ರೆಸ್ ಕೋಟೆಯಲ್ಲಿ ಡಿಕೆಶಿ ಹಾಗೂ ಸಿದ್ದು ಸಿಎಂ ನಾನಾ ನೀನಾ ಫೈಟ್!

  • Zee Media Bureau
  • May 16, 2023, 01:59 PM IST

ಕಾಂಗ್ರೆಸ್ ಕೋಟೆಯಲ್ಲಿ ಡಿಕೆಶಿ ಹಾಗೂ ಸಿದ್ದು ಸಿಎಂ ನಾನಾ ನೀನಾ ಅಂತಿದ್ದಾರೆ.. ಈ ನಡುವೆ ಕಲ್ಪತರು ನಾಡಿನಿಂದ ದಲಿತ ಸಿಎಂ ಕೂಗು ಮತ್ತೆ ಮುನ್ನಲೆಗೆ ಬಂದಿದೆ. ಪರಮೇಶ್ವರ್ ಬೆಂಬಲಿಗರು ಹಾಗೂ ಸಿದ್ಧರಾಮಯ್ಯ ಬೆಂಬಲಿಗರು ಬೀದಿಗೆ ಇಳಿದು ತಮ್ಮ ನಾಯಕರಿಗೇ ಸಿಎಂ ಸ್ಥಾನ ಕೊಡಿ ಅಂತಾ ಜಿದ್ದಿಗೆ ಬಿದಿದ್ದಾರೆ.. ಈ ಕುರಿತ ವರದಿ ಇಲ್ಲಿದೆ.

Trending News