ಬೆಂಗಳೂರಲ್ಲಿ ರಾತ್ರಿಯಾಗುತ್ತಿದ್ದಂತೆ ಎಂಟ್ರಿಕೊಡುತ್ತದೆ ಲೇಡಿ ಗ್ಯಾಂಗ್

  • Zee Media Bureau
  • May 31, 2023, 05:47 PM IST

ಬೆಂಗಳೂರಲ್ಲಿ ರಾತ್ರಿಯಾಗುತ್ತಿದ್ದಂತೆ ಎಂಟ್ರಿಕೊಡುತ್ತದೆ ಲೇಡಿ ಗ್ಯಾಂಗ್. ಕ್ಷಣಾರ್ಧಲ್ಲಿ ರಸ್ತೆಯಲ್ಲಿರೋ ಬೈಕ್ ಕದ್ದು ಪರಾರಿ ಆಗ್ತಾರೆ ಚಾಲಾಕಿಗಳು. ಬಾಬುಸಪಾಳ್ಯದಲ್ಲಿ ರಾತ್ರಿ 9 ಗಂಟೆ ಸುಮಾರಿಗೆ ಬೈಕ್  ಕದ್ದು ಪರಾರಿ. ನಾಗವಾರ, ವೈಯಾಲಿಕಾವಲ್ ಸುತ್ತಲಿನ ಲೇಔಟ್ ಬಳಿ ಬೈಕ್ ಕಳವು. 
ನಾಗವಾರದಲ್ಲಿ 26ನೇ ತಾರೀಖು ಬೈಕ್ ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

Trending News