ಶೆಟ್ಟರ್‌ ಅವರನ್ನು ಗೌರವಯುತವಾಗಿ ನಡೆಸಿಕೊಳ್ಳುತ್ತೀವಿ

  • Zee Media Bureau
  • Jun 13, 2023, 11:48 PM IST

ಜಗದೀಶ್ ಶೆಟ್ಟರ್‌ ಚುನಾವಣೆಯಲ್ಲಿ ಸೋತಿರಬಹುದು ಕಾಂಗ್ರೆಸ್ ಪಕ್ಷ ಅವರನ್ನು ಎಂದಿಗೂ ಕೈಬಿಡುವುದಿಲ್ಲ ಶೆಟ್ಟರ್‌ ಅವರನ್ನು ಗೌರವಯುತವಾಗಿ ನಡೆಸಿಕೊಳ್ಳುತ್ತೀವಿ ಬೆಂಗಳೂರಲ್ಲಿ ಸಚಿವ ಎಂ.ಬಿ. ಪಾಟೀಲ್‌ ಹೇಳಿಕೆ ಪಕ್ಷಕ್ಕೆ ಬರುವ ವೇಳೆ ಜಗದೀಶ್‌ ಶೆಟ್ಟರ್‌ಗೆ ನಾವು ಹೇಳಿದ್ದೇವೆ

Trending News