Niharika konidela: ಇತ್ತೀಚೆಗೆ ಸಿನಿಮಾ ಇಂಡಸ್ಟ್ರಿಯಲ್ಲಿ ಲವ್ ಮಾಡೋದು, ಮದುವೆಯಾಗೋದು ಹಾಗು ಡೈವೋರ್ಸ್ ಪಡೆದುಕೊಳ್ಳೋದು ಕಾಮನ್ ಆಗಿ ಹೋಗಿದೆ, ಈ ಡೈವೋರ್ಸ್ ಅನ್ನುವುದು ಒಂದೆರಡು ವರ್ಷಗಳ ದಂಪತಿಯನ್ನು ಅಲ್ಲ, 20, 30 ವರ್ಷಗಳ ದಾಂಪತ್ಯವನ್ನು ಸಹ ಕೊನೆಗೊಳಿಸುತ್ತಿದೆ. ಇದೀಗ ಮದುವೆಯಾದ ಒಂದೇ ವರ್ಷದಲ್ಲಿ ವಿಚ್ಛೇಧನ ಪಡೆದುಕೊಂಡಿದ್ದ ನಟಿಯೊಬ್ಬರು, ವಿಚ್ಛೇಧನ ಪಡೆದ ಒಂದೇ ವರ್ಷದಲ್ಲಿ ಮತ್ತೊಂದು ಮದುವೆಯಾಗಲು ಸಜ್ಜಾಗಿದ್ದಾರೆ.
Famous Actress Marriage With Mega Hero: ಸೆಲೆಬ್ರಿಟಿಗಳ ಮದುವೆ ಮತ್ತು ಪ್ರೇಮ ಪ್ರಕರಣಗಳ ಬಗ್ಗೆ ಲೆಕ್ಕವಿಲ್ಲದಷ್ಟು ಗಾಸಿಪ್ಗಳಿವೆ. ಮೆಗಾ ಫ್ಯಾಮಿಲಿ ವಿಚಾರಕ್ಕೆ ಬಂದರೆ ಅದರಲ್ಲಿ ಕೆಲವು ನೈಜ ಪ್ರಕರಣಗಳೂ ಇವೆ.
Sai Dharam Tej: ಮೆಗಾ ಯಂಗ್ ಹೀರೋಗಳಲ್ಲಿ ಸಾಯಿ ಧರಮ್ ತೇಜ್ ಒಬ್ಬರು. ಕೆಲವೇ ಚಿತ್ರಗಳನ್ನು ಮಾಡಿದರೂ ಒಳ್ಳೆಯ ಮನ್ನಣೆ ಗಳಿಸಿದ್ದಾರೆ. ಇತ್ತೀಚೆಗಷ್ಟೇ ಧರಂ ತೇಜ್ ಮದುವೆ ಬಗ್ಗೆ ನಾನಾ ಸುದ್ದಿಗಳು ಹರಿದಾಡುತ್ತಿವೆ. ಇದೀಗ ಈ ಕುರಿತು ಮೆಗಾ ಹೀರೋ ತಮ್ಮ ಮದುವೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
Sai Dharam Tej Marriage: ಮೆಗಾ ಹೌಸ್ ಮತ್ತೊಂದು ಮದುವೆಯ ಸಂಭ್ರಮದಲ್ಲಿ ಮುಳುಗಲಿದೆ.. ಸದ್ಯದಲ್ಲೇ ಯಂಗ್ ಹೀರೋ ಸಾಯಿ ಧರಂ ತೇಜ್ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನುವ ಸುದ್ದಿ ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದೆ..
Niharika Konidela: ಟಾಲಿವುಡ್ ನಟಿ ನಿಹಾರಿಕಾ ಕೊನಿಡೇಲಾ ಡಿವೋರ್ಸ್ ಹಾಗೂ ಸಾಲು ಸಾಲು ಸಿನಿಮಾ ಫ್ಲಾಪ್ ಬಳಿಕ, ಥೈಲಾಂಡ್ನ ದಟ್ಟ ಅರಣ್ಯ ಪ್ರದೇಶದಲ್ಲಿ ಅಲೆದಾಡುತ್ತಾ ಅಲ್ಲೊಯೇ ಅಡುಗೆ ಮಾಡಿಕೊಂಡಿರುವ ವಿಡಿಯೋವೊಂದು ವೈರಲ್ ಆಗಿದೆ. ಹಾಗಾದ್ರೆ ಮೆಗಾ ಮಗಳಿಗೆ ಏನಾಯ್ತು? ಇಲ್ಲಿದೆ ಕಂಪ್ಲೀಟ್ ಸ್ಟೋರಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.