ಸಿಂಹದಲ್ಲಿ ಶುಕ್ರ ಪ್ರವೇಶ: ಇನ್ನೂ ಈ ರಾಶಿಯವರನ್ನು ಹಿಡಿಯೋರಿಲ್ಲ.. ಕೈಯಿಟ್ಟಲ್ಲೆಲ್ಲ ಹಣ, ಹೆಜ್ಜೆಯಿಟ್ಟಲ್ಲೆಲ್ಲ ಯಶಸ್ಸು!

Shukra Gochar 2023: ಜ್ಯೋತಿಷ್ಯ ಶಾಸ್ತ್ರದಲ್ಲಿ ಶುಕ್ರ ಸಂಕ್ರಮಣವನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇನ್ನೆರಡು ತಿಂಗಳಲ್ಲಿ ಶುಕ್ರನ ಬದಲಾವಣೆ ಕೆಲವು ರಾಶಿಯವರಿಗೆ ಒಳ್ಳೆಯ ದಿನಗಳನ್ನು ತರಲಿದೆ. 
 

Shukra Gochar 2023: ಶುಕ್ರನನ್ನು ಪ್ರೀತಿ, ಪ್ರಣಯ, ಸಂಪತ್ತು ಮತ್ತು ಐಷಾರಾಮಿ ಜೀವನದ ಅಧಿಪತಿ ಎಂದು ಜೋತಿಷ್‌ಯ ಶಾಸ್ತ್ರದಲ್ಲಿ ಪರಿಗಣಿಸಲಾಗುತ್ತದೆ. ಮುಂದಿನ ತಿಂಗಳು ಅಂದರೆ ಜುಲೈ 07 ರಂದು ಮುಂಜಾನೆ 3.59 ಕ್ಕೆ ಶುಕ್ರನು ಕರ್ಕಾಟಕ ಬಿಟ್ಟು ಸಿಂಹರಾಶಿಗೆ ತೆರಳಲಿದ್ದಾನೆ. ಜುಲೈ 23 ರಂದು ಬೆಳಿಗ್ಗೆ 6:01 ಕ್ಕೆ ಶುಕ್ರನು ಅದೇ ರಾಶಿಯಲ್ಲಿ ಹಿಮ್ಮುಖವಾಗಿ ಚಲಿಸುತ್ತಾನೆ. ಮತ್ತೆ ಆಗಸ್ಟ್ 07 ರ ಬೆಳಿಗ್ಗೆ, ಅವರು ಕರ್ಕಾಟಕ ರಾಶಿಗೆ ಮರಳುತ್ತಾನೆ. ಆ ಬಳಿಕ ಸೆಪ್ಟೆಂಬರ್ 4 ರವರೆಗೆ ಅಲ್ಲಿಯೇ ಇರುತ್ತಾನೆ. 
 

1 /7

ಕನ್ಯಾ ರಾಶಿ- ವಿದೇಶದಲ್ಲಿ ಕೆಲಸ ಮಾಡುವವರು ಲಾಭ ಪಡೆಯುತ್ತಾರೆ. ವಿದೇಶಕ್ಕೆ ಹೋಗುವ ನಿಮ್ಮ ಆಸೆ ಈಡೇರಲಿದೆ. ಶುಭ ದಿನಗಳು ನಿಮ್ಮದಾಗುತ್ತವೆ.   

2 /7

ವೃಷಭ ರಾಶಿ- ಈ ರಾಶಿಯವರಿಗೆ ಅನುಕೂಲಕರವಾಗಿರುತ್ತದೆ. ಸಂಸಾರದಲ್ಲಿ ಸಂತಸ, ಹೊಸ ವಾಹನವನ್ನು ಖರೀದಿಸುವ ಸಾಧ್ಯತೆಯಿದೆ. ಸಮಾಜದಲ್ಲಿ ಗೌರವ ಹೆಚ್ಚುತ್ತದೆ. ವ್ಯಾಪಾರಿಗಳಿಗೆ ಲಾಭವಾಗಲಿದೆ.  

3 /7

ಸಿಂಹ ರಾಶಿ- ಈ ಸಮಯ ಸಿಂಹ ರಾಶಿಯವರಿಗೆ ಅನುಕೂಲಕರವಾಗಿದೆ. ಕಚೇರಿಯಲ್ಲಿ ಯಶಸ್ಸು ಸಿಗಲಿದೆ. ವ್ಯಾಪಾರದಲ್ಲಿ ಪ್ರಗತಿ, ವೈವಾಹಿಕ ಜೀವನ ಉತ್ತಮವಾಗಿರಲಿದೆ.    

4 /7

ಮಿಥುನ ರಾಶಿ- ನಿಮ್ಮ ಪ್ರೀತಿ ಯಶಸ್ವಿಯಾಗುತ್ತದೆ. ನಿಮ್ಮ ಇಷ್ಟಾರ್ಥಗಳು ಈಡೇರುತ್ತವೆ. ಕಛೇರಿಯಲ್ಲಿ ಅನುಕೂಲಕರ ವಾತಾವರಣ ಇರುತ್ತದೆ. ಮನೆಯಲ್ಲಿ ಸಂತೋಷದ ಹೊನಲು ಹರಿಯುತ್ತದೆ.  

5 /7

ಕರ್ಕಾಟಕ ರಾಶಿ- ಅದೃಷ್ಟವನ್ನು ನೀಡುತ್ತದೆ. ನಿಮ್ಮ ವ್ಯಕ್ತಿತ್ವದಿಂದ ಜನರನ್ನು ಮೆಚ್ಚಿಸುತ್ತೀರಿ. ನಿಮ್ಮ ಸಂಪತ್ತು ದ್ವಿಗುಣಗೊಳ್ಳುತ್ತದೆ. ನಿಮ್ಮ ಮಾತುಗಳಿಂದ ಜನರ ಮನ ಗೆಲ್ಲುತ್ತೀರಿ. ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗುತ್ತದೆ.    

6 /7

ಮೇಷ ರಾಶಿ-  ಈ ರಾಶಿಯವರಿಗೆ ಶುಭದಿನಗಳು ಬರಲಿವೆ. ವೃತ್ತಿಜೀವನ ಉತ್ತಮವಾಗಿರುತ್ತದೆ. ಖ್ಯಾತಿ ಹೆಚ್ಚಾಗುತ್ತದೆ. ಪ್ರೇಮ ಸಂಬಂಧಗಳು ಬಲಗೊಳ್ಳುತ್ತವೆ. ವ್ಯಕ್ತಿತ್ವದಿಂದ ಇತರರನ್ನು ಮೆಚ್ಚಿಸುವಿರಿ.  

7 /7

ತುಲಾ ರಾಶಿ- ಆದಾಯ ಹೆಚ್ಚಾಗುತ್ತದೆ. ಬಾಕಿ ಉಳಿದಿರುವ ಎಲ್ಲ ಕೆಲಸಗಳು ಪೂರ್ಣಗೊಳ್ಳುತ್ತವೆ. ಉದ್ಯೋಗಿಗಳಿಗೆ ಬಡ್ತಿ ಸಿಗಲಿದೆ. ಈ ಸಮಯದಲ್ಲಿ ಹೂಡಿಕೆಯು ನಿಮಗೆ ಲಾಭವನ್ನು ನೀಡುತ್ತದೆ.