ಬೆಳಗ್ಗೆ ಕಾಲೇಜಿಗೆ ತೆರಳಲು ವಿದ್ಯಾರ್ಥಿಗಳಿಗೆ ಬಸ್ ಸಮಸ್ಯೆ

  • Zee Media Bureau
  • Jul 3, 2023, 05:24 PM IST

ಬೆಳಗಾವಿ ತಾಲೂಕಿನ ಗಜಪತಿ ಗ್ರಾಮದಲ್ಲಿ ಸಾರ್ವಜನಿಕರಿಂದ ಪ್ರೊಟೆಸ್ಟ್‌. ಗಜಪತಿ ಗ್ರಾಮಕ್ಕೆ ಸಮರ್ಪಕ ಬಸ್  ವ್ಯವಸ್ಥೆ ಕಲ್ಪಿಸಿ ಗ್ರಾಮಸ್ಥರ ಆಗ್ರಹ. ಮುಗುಳಿಗಾಳ, ಬಿಡಿ ಗ್ರಾಮದಿಂದ ಬೆಳಗಾವಿಗೆ ಬರೋ ಸರ್ಕಾರಿ ಬಸ್. ಬಸ್ ಫುಲ್ ಆಗೋ ಹಿನ್ನೆಲೆಯಲ್ಲಿ ಗಜಪತಿ ಗ್ರಾಮದಲ್ಲಿ ಬಸ್ ನಿಲ್ಲಿಸಲ್ಲ
 

Trending News