ಮಕ್ಕಳಿಗೆ ಮೊಬೈಲ್ ಕೊಟ್ಟರೆ ಈ ಅಪಾಯ ಕಟ್ಟಿಟ್ಟಬುತ್ತಿ!

  • Zee Media Bureau
  • Jul 16, 2023, 02:17 PM IST

ಮಕ್ಕಳಿಂದ ಮೊಬೈಲ್ ದೂರ ಇಡದಿದ್ರೆ ಅಪಾಯ ಕಟ್ಟಿಟ್ಟ ಬುತ್ತಿ ಹಠ ಮಾಡ್ತಾರೆ ಅಂತಾ ಮೊಬೈಲ್ ಕೊಟ್ರೆ ಏನಾಗತ್ತೆ ಗೊತ್ತಾ..? ಈ ಸ್ಟೋರಿ ನೋಡಿದ್ರೆ ಪೋಷಕರು ಬೆಚ್ಚಿ ಬಿಳೋದು ಗ್ಯಾರಂಟಿ ಮಕ್ಕಳ ಕೈಗೆ ಮೊಬೈಲ್ ನೀಡದಂತೆ ಪೋಷಕರಿಗೆ ವೈದ್ಯರ ಎಚ್ಚರಿಕೆ

Trending News