ಕಾಂಗ್ರೆಸ್‌ ಗೃಹಲಕ್ಷ್ಮೀಗೆ ಮೊದಲ ದಿನವೇ ಸಖತ್ ರೆಸ್ಪಾನ್ಸ್ .!

  • Zee Media Bureau
  • Jul 21, 2023, 04:05 PM IST

ಮೊದಲ ದಿನ 6೦ ಸಾವಿರಕ್ಕೂ ಹೆಚ್ಚು ಅರ್ಜಿಗಳ ನೊಂದಣಿ ಮೊಬೈಲ್ ಮೂಲಕ 15,276 ಮಹಿಳೆಯರು ಅರ್ಜಿ ಸಲ್ಲಿಕೆ.! ವೆಬ್ ಅಪ್ಲೀಕೆಷನ್ ಮೂಲಕ 44,946 ಮಹಿಳೆಯರ ಅರ್ಜಿ ಮೊದಲ ದಿನ ಒಟ್ಟು 60,222 ಮಹಿಳೆಯರಿಂದ ಅರ್ಜಿ ಸಲ್ಲಿಕೆ

Trending News