ಮೈಸೂರು ದಸರಾ ಆಚರಣೆ ಬಗ್ಗೆ ಪೂರ್ವಸಿದ್ಧತಾ ಸಭೆ

  • Zee Media Bureau
  • Jul 31, 2023, 04:00 PM IST

ಸಿಎಂ ನೇತೃತ್ವದಲ್ಲಿ ಸಂಜೆ ಉನ್ನತಾಧಿಕಾರ ಸಮಿತಿ ಮೀಟಿಂಗ್ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆಯಲಿರುವ ಸಭೆ ಮೈಸೂರು ದಸರಾ ಆಚರಣೆ ಕಾರ್ಯಕ್ರಮಗಳ ಬಗ್ಗೆ ಮಾತುಕತೆ ಅದ್ದೂರಿ ದಸರಾ ಆಚರಣೆಗೆ ಸರ್ಕಾರದ ತೀರ್ಮಾನ ಸಾಧ್ಯತೆ ದಸರಾ ಉದ್ಘಾಟಕರ ಆಯ್ಕೆ ಬಗ್ಗೆ ಸಿಎಂಗೆ ಅಧಿಕಾರ ನೀಡುವ ಸಾಧ್ಯತೆ

Trending News